ಮೊದಲ ಮೆಟ್ಟಿಲು ಹತ್ತಿದ ಬಳಿಕ ಅವರು ಒಂದರೆಕ್ಷಣ ನಿಂತು ಮೇಲೆ ನೋಡಿ ಸಾವರಿಸಿಕೊಂಡು ಎರಡನೇ ಮೆಟ್ಟಿಲು ಹತ್ತಿ ಕೊನೆ ಮೆಟ್ಟಿಲು ಹತ್ತುವಾಗ ಎಡವುತ್ತಾರೆ. ಕೂಡಲೇ ಅವರ ಅಂಗರಕ್ಷಕರು ಬೀಳದಂತೆ ಹಿಡಿದುಕೊಳ್ಳುತ್ತಾರೆ. ...
ಗೌಡರೇ ರಾಜ್ಯದ ಒಟ್ಟು ನೀರಾವರಿ ಯೋಜನೆಯ ಶೇಕಡಾ 57ರಷ್ಟು ಕೃಷ್ಣಾ ಭಾಗ್ಯ ಜಲ ನಿಗಮ ವ್ಯಾಪ್ತಿಗೆ ಬರುತ್ತದೆ. ಮೈಸೂರು ಮಹಾರಾಜರು KRS ಕನ್ನಂಬಾಡಿ ಕಟ್ಟಿ ಹೋಗಿದ್ದಕ್ಕೆ ನೀವು ಬದುಕಿದ್ದೀರಿ ಎಂದು ಕೆ.ಎಂ.ಶಿವಲಿಂಗೇಗೌಡಗೆ ಶಿವಾನಂದ ಪಾಟೀಲ್ ...
ಏನ್ ಈ ಕಡೆ ಬಂದಿದ್ದೀಯಾ ಎಂದು ಕೇಳಿದ ಸಿದ್ದರಾಮಯ್ಯನವರಿಗೆ ಅಲ್ಲಿ ಏನಿಲ್ಲ ಅದಕ್ಕೆ ಈ ಕಡೆ ಬಂದೆ ಎಂದು ಇಬ್ರಾಹಿಂ ಉತ್ತರಿಸಿದ್ದಾರೆ. ಇದಕ್ಕೆ ಪ್ರತಿಕ್ರಿಯೆ ನೀಡಿದ ಸಿದ್ದರಾಮಯ್ಯನವರು ಅಲ್ಲಿ ಏನಿಲ್ವೋ ಎಂದು ತಮಾಷೆ ಮಾಡಿದ್ದಾರೆ. ...
ನಿಮಗೆ ಸರ್ಕಾರದಿಂದ ಉತ್ತರ ಬೇಕಾದರೆ ಮೊದಲು ನನ್ನ ಬಳಿ ಮಾತಾಡಬೇಕು. ಹೀಗೆ ರಾಗಿ ರಾಗಿ ಅಂತ ಕೂಗೋದಿಕ್ಕೆ ಇದೇನು ಸಂತೇನಾ ಅಥವಾ ರಾಗಿ ಮಾರ್ಕೆಟ್ಟಾ? ಎಂದು ಸ್ಪೀಕರ್ ಶಾಸಕರನ್ನು ತರಾಟೆಗೆ ತೆಗೆದುಕೊಳ್ಳುತ್ತಾರೆ. ...
ನಾನು ಸಿಎಂ ಆಗಿದ್ದಾಗ ಈಗಲ್ಟನ್ ರೆಸಾರ್ಟ್ ವರದಿ ನನ್ನ ಮುಂದೆ ಬಂದೇ ಇರಲಿಲ್ಲ. ಬಂದಿದ್ರೆ ನಾನು ಅಧಿಕಾರ ಕಳೆದುಕೊಂಡಿದ್ದರೂ ಪರವಾಗಿಲ್ಲ ಇದಕ್ಕೆ ಅನ್ಯಾಯ ಆಗೋದಕ್ಕೆ ಬಿಡ್ತಾ ಇರಲಿಲ್ಲ ಎಂದು ಕುಮಾರಸ್ವಾಮಿ ಮಾರುತ್ತರ ನೀಡಿದರು. ಈ ...
ಅದಕ್ಕೆ ಸಿದ್ದರಾಮಯ್ಯನವರು ಅವರ ಕಾಲದಲ್ಲಿ ಭಾರತ ಶೈನ್ ಆಗುತ್ತಿದ್ದರೆ ರೈತರು ಯಾಕೆ ಬಡತನದಲ್ಲಿದ್ದರು, ಅವರನ್ನು ಕಷ್ಟದ ಸಂಕೋಲೆಗಳಿಗೆ ಸಿಲುಕಿಸುವಂತಿದ್ದ ಮೂರು ಕೃಷಿ ವಿಧೇಯಕಗಳನ್ನು ಜಾರಿ ಮಾಡಿ ಅವರ ಬದುಕು ನರಕಮಯ ಮಾಡಬೇಕು ಎಂಬ ಹುನ್ನಾರದಲ್ಲಿದ್ದಿರಿ, ...
ಎರಡು ವರ್ಷಗಳ ಅವಧಿಯಲ್ಲಿ ಅವರು ರೂ. 40,000 ಕೋಟಿ ಖರ್ಚು ಮಾಡಿದ್ದಾರೆ ಎಂದ ಸಿದ್ದರಾಮಯ್ಯನವರು, ನಮ್ಮ ಪಕ್ಕದ ಇನ್ನೊಂದು ರಾಜ್ಯ ತಮಿಳುನಾಡು 30,000 ಕೋಟಿ ರೂಪಾಯಿ ಖರ್ಚು ಮಾಡಿದೆ ಎಂದರು. ಇದು ಕೋವಿಡ್ ನಿಮಿತ್ತ ...
ವಿಧಾನಸಭೆಯಲ್ಲಿ ಗದ್ದಲ, ಕೋಲಾಹಲ ಮುಂದುವರಿದಿದ್ದ ಹಿನ್ನೆಲೆಯಲ್ಲಿ ವಿಧಾನಸಭೆ ಕಲಾಪ ಸೋಮವಾರ ಬೆಳಗ್ಗೆ 11ಕ್ಕೆ ಮುಂದೂಡಲಾಗಿದೆ. ಸ್ಪೀಕರ್ ವಿಶ್ವೇಶ್ವರ ಹೆಗಡೆ ಕಾಗೇರಿ ಕಲಾಪ ಮುಂದೂಡಿದ್ದಾರೆ. ...
ಮತಾಂತರ ತಿದ್ದುಪಡಿ ಬಿಲ್ ಮೇಲಿನ ಚರ್ಚೆ ಮಾಡುವ ವೇಳೆ, ಹಣದ ಆಮಿಷಕ್ಕೆ SC, STಯವರು ಮತಾಂತರವಾಗ್ತಿದ್ದಾರೆ ಎಂದು ಸದನದಲ್ಲಿ ಸ್ಪೀಕರ್, ಗೃಹ ಸಚಿವರು ನೀಡಿದ ಹೇಳಿಕೆ ವಿರುದ್ಧ ಸಾಮಾಜಿಕ ಹೋರಾಟಗಾರ ಆರ್.ಮಾನಸಯ್ಯ ದೂರು ದಾಖಲಿಸಿದ್ದಾರೆ. ...
Accidents due to potholes: ದೇಶದಲ್ಲಿ 2020ರಲ್ಲಿ ರಸ್ತೆಗುಂಡಿಗಳಿಂದ ಎಷ್ಟು ಜನರು ಅಪಘಾತಕ್ಕೀಡಾಗಿದ್ದಾರೆ ಎನ್ನುವುದನ್ನು ಸಚಿವಾಲಯ ಸಂಸತ್ತಿನಲ್ಲಿ ತಿಳಿಸಿದೆ. ಈ ಕುರಿತ ಅಂಕಿಅಂಶ ಸಹಿತ ಮಾಹಿತಿ ಇಲ್ಲಿದೆ. ...