ಪ್ಲಾಸ್ಟಿಕ್ ಮತ್ತು ಚರ್ಮದ ಮೇಲ್ಮೈಗಳಲ್ಲಿ ಆಲ್ಫಾ, ಬೀಟಾ, ಡೆಲ್ಟಾ ಮತ್ತು ಒಮಿಕ್ರಾನ್ ರೂಪಾಂತರಗಳು ವುಹಾನ್ ವೈರಸ್ಗಂತ ಎರಡು ಪಟ್ಟು ಹೆಚ್ಚು ದೀರ್ಘಾವಧಿಯ ಬದುಕುಳಿಯುವ ಸಮಯವನ್ನು ಹೊಂದಿರುತ್ತವೆ ...
ಕೊವಿಡ್ನ ಡೆಲ್ಟಾ ರೂಪಾಂತರಕ್ಕಿಂತ ಒಮಿಕ್ರಾನ್ ರೂಪಾಂತರದ ಹರಡುವಿಕೆ ಹೆಚ್ಚು ಎಂದು ಹೇಳಲಾಗಿದ್ದರೂ, ಮತ್ತೊಂದು ರೂಪಾಂತರವು ಈಗ ಮುಂಚೂಣಿಗೆ ಬಂದಿದೆ. ಅದೇ ಡೆಲ್ಮಿಕ್ರಾನ್. ...
Omicron Variant: ಒಮಿಕ್ರಾನ್ ವೈರಸ್ ಡೆಲ್ಟಾ ರೂಪಾಂತರಕ್ಕಿಂತ ಅತ್ಯಂತ ವೇಗವಾಗಿ ಹರಡುತ್ತಿದೆ ಎಂಬುದಕ್ಕೆ ಹಲವು ಸಾಕ್ಷಿಗಳಿವೆ ಎಂದು ವಿಶ್ವ ಆರೋಗ್ಯ ಸಂಸ್ಥೆಯ ಮಹಾನಿರ್ದೇಶಕ ಟೆಡ್ರೊಸ್ ಅಧಾನೊಮ್ ಘೆಬ್ರೆಯೆಸಸ್ ಸುದ್ದಿಗೋಷ್ಠಿಯಲ್ಲಿ ಹೇಳಿದ್ದಾರೆ. ...
ಒಂದೊಮ್ಮೆ ಒಬ್ಬ ವ್ಯಕ್ತಿಗೆ ಡೆಲ್ಟಾ ಮತ್ತು ಒಮಿಕ್ರಾನ್ ಎರಡೂ ತಳಿಗಳು ತಗುಲಿದರೆ, ಆತನ ದೇಹದಲ್ಲಿ ಇವೆರಡೂ ತಮ್ಮ ಜೀನ್ಗಳನ್ನು ವಿನಿಮಯ ಮಾಡಿಕೊಳ್ಳಬಹುದು ಎಂದು ಆರೋಗ್ಯ ತಜ್ಞರು ತಿಳಿಸಿದ್ದಾರೆ. ...
Omicron variant ನವೆಂಬರ್ 8 ರಂದು ದಕ್ಷಿಣ ಆಫ್ರಿಕಾದಲ್ಲಿ ಸುಮಾರು 50 ರೂಪಾಂತರಗಳೊಂದಿಗೆ ಒಮಿಕ್ರಾನ್ ಪತ್ತೆಯಾದಾಗಿನಿಂದ ಅದು ಭಾರತ ಸೇರಿದಂತೆ ಹಲವಾರು ದೇಶಗಳಿಗೆ ಹರಡಿತು. ರೂಪಾಂತರಗಳು ಆಗಾಗ್ಗೆ ಸಂಭವಿಸುತ್ತವೆ, ಆದರೆ ರೋಗ ನಿಯಂತ್ರಣ ಮತ್ತು ...
Covid 19 Vaccine ಭಾರತದಲ್ಲಿ ನವೆಂಬರ್ 2020 ಮತ್ತು ಮೇ 2021 ರ ನಡುವೆ 18-97 ವರ್ಷ ವಯಸ್ಸಿನ 24,419 ಮಂದಿ ಮೇಲೆ ಈ ಪ್ರಯೋಗ ನಡೆದಿದೆ ಎಂದು ವೈದ್ಯಕೀಯ ಜರ್ನಲ್ ಹೇಳಿದೆ. ಲಸಿಕೆಯ ...
ಡೆಲ್ಟಾ ರೂಪಾಂತರಿ ‘AY.4.2’ನಿಂದ ಟೆನ್ಷನ್ ಶುರುವಾಗಿದೆ. ರಾಜ್ಯದಲ್ಲಿ ರೂಪಾಂತರಿ ‘AY.4.2’ನ 7 ಪ್ರಕರಣಗಳು ಪತ್ತೆಯಾಗಿದೆ. 7 ಕೇಸ್ನಲ್ಲಿ ಸಿಲಿಕಾನ್ ಸಿಟಿ ಬೆಂಗಳೂರಿನಲ್ಲೇ 3 ಪ್ರಕರಣಗಳು ಪತ್ತೆಯಾಗಿದೆ. ...
ನಾವು ಸದ್ಯಕ್ಕೆ ಮೂರನೇ ಅಲೆ ಮರೆತುಬಿಡಬೇಕು. ಅದು ಬರುವುದಾದರೆ ಮುಂದಿನ ವರ್ಷದ ಮಧ್ಯೆ ಅಥವಾ ಮಧ್ಯದ ಕೊನೆಯ ತ್ರೈಮಾಸಿಕದಲ್ಲಿರುತ್ತದೆ ಎಂದು ವೆಲ್ಲೂರಿನ ಕ್ರಿಶ್ಚಿಯನ್ ವೈದ್ಯಕೀಯ ಕಾಲೇಜಿನ ನಿವೃತ್ತ ಪ್ರಾಧ್ಯಾಪಕರು ಮತ್ತು ಕ್ಲಿನಿಕಲ್ ವೈರಾಲಜಿ ಮತ್ತು ...
ಬೆಂಗಳೂರಿನಲ್ಲಿ ಈವರೆಗೆ 268 ಜನರಲ್ಲಿ ಡೆಲ್ಟಾ ವೈರಸ್ ಪತ್ತೆಯಾಗಿದ್ದು, 268 ಜನರ ಪೈಕಿ ಇಬ್ಬರಲ್ಲಿ ಕಪ್ಪಾ ವೈರಸ್ ಕಂಡುಬಂದಿದೆ. ಅಲ್ಲದೇ, 38 ಜನರಲ್ಲಿ ಡೆಲ್ಟಾ ವೈರಾಣುವಿನ ಮತ್ತೊಂದು ಪ್ರಭೇದ ಇರುವುದು ದೃಢಪಟ್ಟಿದೆ. ...
ಜಾನ್ಸ್ ಹಾಪ್ಕಿನ್ಸ್ ವಿಶ್ವವಿದ್ಯಾಲಯದ ಪ್ರಕಾರ ವೈರಸ್ನ ಡೆಲ್ಟಾ ರೂಪಾಂತರವು 14 ರಾಜ್ಯಗಳಲ್ಲಿ ಒಂದು ವಾರದಲ್ಲಿ ಶೇ 50 ಕ್ಕಿಂತ ಹೆಚ್ಚು ಸಾವುಗಳನ್ನು ಹೆಚ್ಚಿಸಿದೆ ಮತ್ತು 28 ರಲ್ಲಿ ಕನಿಷ್ಠ ಶೇ 10 ರಷ್ಟು ಹೆಚ್ಚಿಸಿದೆ ...