ಕ್ಷಣ ಕ್ಷಣಕ್ಕೂ ನೀರು ಏರುತ್ತಿದ್ದು, ಘಟಪ್ರಭಾ ನದಿ ಅಕ್ಕಪಕ್ಕದ ಕಬ್ಬು, ಹೆಸರು ಬೆಳೆ ಜಲಾವೃತವಾಗಿದ್ದು, ಅನ್ನದಾತರಿಗೆ ಸಂಕಷ್ಟ ಎದುರಾಗಿದೆ. ನೀರಿನ ಪ್ರಮಾಣ ಇನ್ನಷ್ಟು ಹೆಚ್ಚಾದರೆ ಮಿರ್ಜಿ ಗ್ರಾಮಕ್ಕೆ ಪ್ರವಾಹ ಭೀತಿ ಎದುರಾಗಲಿದೆ. ...
ನಿಂಗಪ್ಪನ ಸಾಧನೆ ಕಂಡು ಹರ್ಯಾಣಾದಲ್ಲಿ ಕುಸ್ತಿ ಇಂಡಿಯನ್ ಕ್ಯಾಂಪ್ಗೆ ಆಯ್ಕೆಯಾಗಿದ್ದು, ಹರ್ಯಾಣಾ ಇಂಡಿಯನ್ ಕ್ಯಾಂಪ್ನಲ್ಲಿ ಕಳೆದ ಎರಡು ವರ್ಷ ತರಬೇತಿಯಲ್ಲಿರುವ ನಿಂಗಪ್ಪ, ಇದೀಗ ಎಸ್ಎಸ್ಎಲ್ಸಿ ಓದುತ್ತಿದ್ದಾನೆ. ...
ಮುಧೋಳದಿಂದ ಅಗ್ನಿಶಾಮಕ ದಳ ಮಿರ್ಜಿಗೆ ಬರಬೇಕೆಂದರೆ ಕನಿಷ್ಟ ಅರ್ಧಗಂಟೆಯಾದರೂ ಬೇಕು. ಫೈರ್ ಎಂಜಿನ್ ಮತ್ತು ಸಿಬ್ಬಂದಿ ಸ್ಥಳಕ್ಕೆ ಆಗಮಿಸಿದ ನಂತರವೂ ಬೆಂಕ ಬಿದ್ದ ಗದ್ದೆ ತಲುಪುವುದು ತಡವಾಗಿದೆ. ಭೀಮಪ್ಪನವರ ಗದ್ದೆ ಒಳಭಾಗದಲ್ಲಿರುವುದರಿಂದ ಅಲ್ಲಿವರೆಗೆ ಫೈರ್ ...
ಮಹಾರಾಷ್ಟ್ರದಲ್ಲಿ ನಿರಂತರವಾಗಿ ಸುರಿಯುತ್ತಿರುವ ಮಳೆ ಕರ್ನಾಟದ ಗಡಿ ಜಿಲ್ಲೆಗಳಿಗೂ ಪಸರಿಸಿದೆ. ಈಗಾಗಲೇ ವರದಿಯಾಗಿರುವಂತೆ, ಬೆಳಗಾವಿ ಮತ್ತು ಬಾಗಲಕೋಟ ಜಿಲ್ಲೆಗಳಲ್ಲಿ ಎಡಬಿಡದೆ ಮಳೆ ಸುರಿಯುತ್ತಿದೆ. ...
ತಿಮ್ಮಣ್ಣ ಬಂಡಿವಡ್ಡರಗೆ ಜಿಲ್ಲಾ ಆಸ್ಪತ್ರೆ ಹಾಗೂ ಕುಮಾರೇಶ್ವರ ಆಸ್ಪತ್ರೆ ಎರಡು ಕಡೆಯೂ ಬೆಡ್ ಸಿಕ್ಕಿರಲಿಲ್ಲ. ವಾಪಸ್ಸು ಮುಧೋಳ ತಾಲ್ಲೂಕಾಸ್ಪತ್ರೆಗೆ ಬಂದಿದ್ದರು. ಇಂದು ಬೆಳಿಗ್ಗೆ ಮುಧೋಳ ತಾಲೂಕು ಆಸ್ಪತ್ರೆ ಬಾಗಿಲು ಬಳಿ, ಬೆಡ್ ಸಿಗದೇ ...
ಹುಸೇನ ಅಲಿ ಇರಾಣಿ ಮುಧೋಳ ಮಹಲಿಂಗಪುರ ಠಾಣಾ ವ್ಯಾಪ್ತಿಯಲ್ಲಿ ಈ ಕಳ್ಳತನಗಳನ್ನು ಮಾಡ್ತಿದ್ದ. ಜಿಲ್ಲೆಯ ಮುಧೋಳ ಮತ್ತು ರಬಕವಿಬನಹಟ್ಟಿ ತಾಲ್ಲೂಕಿನ ಮಹಾಲಿಂಗಪುರ ಪೊಲೀಸ್ ಠಾಣೆಗಳಲ್ಲಿ ಒಟ್ಟು ಐದು ಕಳ್ಳತನ ಪ್ರಕರಣಗಳು ದಾಖಲಾಗಿದ್ದವು. ...
ಬಾಗಲಕೋಟೆ: ಜಿಲ್ಲೆಯ ಮುಧೋಳ ತಾಲ್ಲೂಕಿನ ಮಿರ್ಜಿ ಗ್ರಾಮಸ್ಥರು ಘಟಪ್ರಭಾ ನದಿಯ ಅಬ್ಬರಕ್ಕೆ ತತ್ತರಿಸಿದ್ದಾರೆ. ಅಜ್ಜಿಯೊಬ್ಬರು ಶೆಡ್ನಲ್ಲಿ ಒಬ್ಬರೇ ವಾಸವಾಗಿದ್ದು, ಚಿಕ್ಕದಾದ ತಗಡಿನ ಶೆಡ್ ಮುಳುಗಿದ ಹಿನ್ನೆಲೆ ಅಜ್ಜಿಯ ಗೋಳಾಟ ಹೇಳತೀರದಾಗಿದೆ. ಮುಳುಗಿದ ಶೆಡ್ ಕಂಡು ...