ಪೊಲೀಸ್ ಸಿಬ್ಬಂದಿ ಅರ್ಜುನ್ ಬಳಕಿ ಆಶ್ರಯ ಪಡೆದಿದ್ದ ಚಿತ್ರ ಶ್ವಾನ, ವಯೋ ಸಹಜ ಕಾರಣದಿಂದ ಇಂದು ಮೃತಪಟ್ಟಿದೆ. ಶ್ವಾನ ಶವದ ಮುಂದೆ ಶ್ರದ್ಧಾಂಜಲಿ ಸಲ್ಲಿಸಿ ಪೊಲೀಸ್ ಸಿಬ್ಬಂದಿ ಕಂಬನಿ ಮಿಡಿದಿದ್ದಾರೆ. ...
ನೆಲಕ್ಕುರುಳಿದ ಕಾರಿನಿಂದ ಇಬ್ಬರು ನುಜ್ಜುಗುಜ್ಜಾಗಿರುವ ವಿಡ್ ಶೀಲ್ಡ್ ತಳ್ಳಿ ಹೊರಬಂದು ಓಡಲು ಪ್ರಯತ್ನಿಸುತ್ತಾರೆ. ವಿಡಿಯೋನಲ್ಲಿ ಸೆರೆಯಾಗಿರುವ ಹಾಗೆ ಪೊಲೀಸರು ಕೂಡಲೇ ಒಬ್ಬನನ್ನು ಹಿಡಿಯುವುದು ಮತ್ತೊಬ್ಬನನ್ನು ಚೇಸ್ ಮಾಡುವುದು ಕಾಣಿಸುತ್ತದೆ. ...
ಸ್ವಾತಿಯು ಗದಗ ಜಿಲ್ಲೆ ಸೇರಿದಂತೆ ರಾಜ್ಯಾದ್ಯಂತ ಒಟ್ಟು 95 ವಿವಿಧ ಪ್ರಕರಣಗಳಲ್ಲಿ ಕರ್ತವ್ಯ ನಿರ್ವಹಿಸಿದೆ. ಹಲವಾರು ಪ್ರಕರಣಗಳಲ್ಲಿ ಭಾಗಿಯಾದ ಆರೋಪಿಗಳ ಸುಳಿವು ನೀಡಿ ಪತ್ತೆ ಮಾಡುವಲ್ಲಿ ಯಶಸ್ವಿಯಾಗಿದ್ದ ಸ್ವಾತಿ ಇನ್ನು ನೆನಪು ಮಾತ್ರ. ...
ಯಾದಗಿರಿ ಪೊಲೀಸ್ ಇಲಾಖೆಯ ಡಾಗ್ ಸ್ಕ್ವಾಡ್ ಶ್ವಾನವು ಚಿಕಿತ್ಸೆ ಫಲಕಾರಿಯಾಗದೆ ಮೃತಪಟ್ಟಿದೆ. ಕಳೆದ 2013 ಸೆಪ್ಟೆಂಬರ್ ತಿಂಗಳಲ್ಲಿ ಕ್ಯಾಂಡಿ ಜನಿಸಿತು. 2014 ರಲ್ಲಿ ತರಬೇತಿ ನೀಡಲಾಗಿದೆ. ಲ್ಯಾಬ್ರಾಡರ್ ರೆಟ್ರಿವರ್ ತಳಿಯ ಕ್ಯಾಂಡಿಯು ಅತ್ಯಂತ ಚುರುಕಾಗಿತ್ತು. ...
Dog Squad: ಸೇನೆಯ ಶ್ವಾನಗಳು ಸಾಮಾನ್ಯ ಶ್ವಾನಗಳು ಆಗಿರುವುದಿಲ್ಲ. ಬದಲಾಗಿ ಅವುಗಳಿಗೆ ವಿಶೇಷ ತರಬೇತಿ ನೀಡಲಾಗಿರುತ್ತದೆ. ಇಲ್ಲಿ ನಾವು ಸೇನೆಯ ಶ್ವಾನಗಳ ವಿಶೇಷತೆ ಏನು? ಅವಕ್ಕೆ ಯಾವ ರೀತಿಯ ತರಬೇತಿ ಕೊಡಲಾಗಿರುತ್ತದೆ ಎಂಬ ವಿವರ ...
ಅದರ (ಜಾವಾ) ನಡವಳಿಕೆಯು ಅಸಾಮಾನ್ಯವಾಗಿತ್ತು ಏಕೆಂದರೆ ಅದು ನಿರಂತರವಾಗಿ ಬೊಗಳುತ್ತಾ ಟೆಂಟ್ ಒಳಗೆ ಓಡಾಡುತ್ತಿತ್ತು. ಅದು ಸ್ಥಳದಲ್ಲಿದ್ದ ಐದು ಡೇರೆಗಳಲ್ಲಿ ಒಂದನ್ನು ಮಾತ್ರ ಆರಿಸಿದಾಗ ನಮ್ಮ ಅನುಮಾನ ಬಲವಾಯಿತು. ...
Crime News: ಕಕ್ಕರಗೊಳ್ಳ ಗ್ರಾಮದ ನಿವಾಸಿ 48 ವರ್ಷದ ರೇವಣಸಿದ್ದಪ್ಪ ಎಂಬಾತ ಬಂಧಿತ ಆರೋಪಿ ಆಗಿದ್ದಾನೆ. ಆರೋಪಿಯಿಂದ 4.10 ಲಕ್ಷ ಮೌಲ್ಯದ ಚಿನ್ನಾಭರಣ ಜಪ್ತಿ ಮಾಡಲಾಗಿದೆ. ...
ಕನಕ ಹೆಸರಿನ ಈ ಶ್ವಾನವು 2019ರಲ್ಲಿ ಬೆಸ್ಟ್ ಬ್ಯೂಟಿ ಆಫ್ ಬೆಂಗಳೂರು ಪ್ರಶಸ್ತಿಯನ್ನು ಡಿಐಜಿ ಅವರಿಂದ ಪಡೆದುಕೊಂಡಿದೆ. 2020ರಲ್ಲಿ ದಾವಣಗೆರೆ ವಲಯದಲ್ಲಿ ಪ್ರಶಸ್ತಿ ಮತ್ತು ರಾಜ್ಯಮಟ್ಟದ ಕರ್ತವ್ಯಕೂಟದಲ್ಲಿ ಪ್ರಶಸ್ತಿ ಪಡೆದುಕೊಂಡು ಇಲಾಖೆಯಲ್ಲಿ ಉತ್ತಮ ಹೆಸರು ...
ದ್ರವ ಪದಾರ್ಥಗಳಾದ ಗ್ಲೂಕಾನ್ ಡಿ ಹಾಗೂ ಶಕ್ತಿವರ್ಧಕ ಪೇಯಗಳನ್ನು ನೀಡಲಾಗುತ್ತಿದೆ. ಜೊತೆಗೆ ರಾಗಿ ಮಾಲ್ಟ್ ಸೇರಿದಂತೆ ಇನ್ನಿತರ ದ್ರವರೂಪದ ಪದಾರ್ಥಗಳನ್ನ ಕೊಡಲಾಗುತ್ತಿದೆ. ಬೇಸಿಗೆಯಲ್ಲಿ ಪೊಲೀಸರು ನಾಯಿಗಳಿಗೆ ಈ ರೀತಿಯ ವ್ಯವಸ್ಥೆ ಮಾಡಿರುವುದು ನಿಜಕ್ಕೂ ಶ್ಲಾಘನೀಯ. ...
ತನಿಖೆಯ ಮೊದಲ ಹಂತವಾಗಿ ಅಪರಾಧ ವಿಭಾಗದ ಪೊಲೀಸರು, ಶ್ವಾನದಳದೊಂದಿಗೆ ರೈತನ ಮನೆಯ ಬಳಿ ತೆರಳಿದ್ದರು. ಈ ಎಲ್ಲ ಚಟುವಟಿಕೆಗಳ ಮೇಲೆ ಕಳ್ಳ ಕಣ್ಣಿಟ್ಟಿದ್ದ. ಯಾವಾಗ ಶ್ವಾನದಳ ಅಪರಾಧ ನಡೆದ ಸ್ಥಳಕ್ಕೆ ಭೇಟಿ ನೀಡಿತೋ, ಆತ ...