ಅಡುಗೆ ಮನೆಯೆಂದರೆ ಅಡುಗೆ ಮಾಡುವ, ಊಟ ಮಾಡುವ ಸ್ಥಳ. ಅದನ್ನು ಅತ್ಯಂತ ಶುಚಿಯಾಗಿಟ್ಟುಕೊಳ್ಳಬೇಕು. ಇದು ನಮ್ಮ ಆರೋಗ್ಯವನ್ನು ಕಾಪಾಡುವ ಸ್ಥಳ. ಹಾಗಾಗಿ ಈ ಜಾಗದಲ್ಲಿ ಚಪ್ಪಲಿ/ ಷೂ ಇಡುವುದಕ್ಕೆ/ ಹಾಕಿಕೊಳ್ಳುವುದಕ್ಕೆ ಬಳಸಬೇಡಿ. ಒಂದು ವೇಳೆ ...
ದಕ್ಷಿಣ ಕನ್ನಡ ಜಿಲ್ಲೆಯ ಬಂಟ್ವಾಳ ತಾಲೂಕಿನ ಶ್ರೀ ಕಾರಿಂಜೇಶ್ವರ ದೇವಸ್ಥಾನದಲ್ಲಿ 4 ಪುಂಡರು ಚಪ್ಪಲಿ ಹಾಕಿಕೊಂಡೆ ದೇವಸ್ಥಾನದ ಆವರಣದಲ್ಲಿ ಓಡಾಡುತ್ತ ಅಸಭ್ಯವಾಗಿ ವರ್ತಿಸಿದ್ದರು. ದೇವಸ್ಥಾನದ ಗರ್ಭಗುಡಿ ಆವರಣ, ಮೆಟ್ಟಿಲಿನ ಬಳಿ ಪುಂಡಾಟ ಮೆರೆದಿದ್ದರು. ...
ಹೊರಗೆ ಬಳಸುವ ಚಪ್ಪಲಿಗಳನ್ನು ಮನೆಯೊಳಗೆ ಧರಿಸುವುದರಿಂದ ಮನೆ ಮಲಿನವಾಗುತ್ತದೆ. ಮನೆಯ ನೆಲ ಗಲೀಜಾಗುತ್ತದೆ. ಚಪ್ಪಲಿಗೆ ತಾಗಿರುವ ಮಣ್ಣು, ನೀರು, ಸಗಣಿಯಂತಹ ವಸ್ತುಗಳಿಂದ ಮನೆ ಅಶುಚಿಗೊಳ್ಳುತ್ತವೆ. ಇದು ಬಹು ಬೇಗನೇ ಅನಾರೋಗ್ಯ ತಂದೊಡ್ಡುತ್ತದೆ. ...
ವಾಸ್ತು ಪ್ರಕಾರ ಚಪ್ಪಲಿ ಒಂದು ಋಣಾತ್ಮಕ ಶಕ್ತಿಯುಳ್ಳ ವಸ್ತು. ನೆಗೆಟಿವ್ ಎನರ್ಜಿ ಇರುವ ವಸ್ತು ಎಂದು ಚಪ್ಪಲಿ ಪರಿಗಣಿತವಾಗುತ್ತದೆ. ಹಾಗಾಗಿ, ಚಪ್ಪಲಿಯನ್ನು ತೆಗೆದಿಡಲು ಇಂಥದ್ದೇ ಎಂಬ ಸೂಕ್ತ ಸ್ಥಳವನ್ನು ಗುರುತಿಸಲಾಗಿದೆ. ಎಲ್ಲಿ ಇಂಥ ಶಿಸ್ತಿನ, ...