ಹೊಸಕೋಟೆ ಶಾಲೆಯಲ್ಲಿ ದಂಪತಿ ಸಮೇತ ವೋಟ್ ಮಾಡಿದ ಶರತ್ ಬಚ್ಚೇಗೌಡ
ಬೆಂಗಳೂರು ಗ್ರಾಮಾಂತರ: ಬಿಜೆಪಿ ವಿರುದ್ಧ ಬಂಡಾಯವೆದ್ದು ಪಕ್ಷೇತರ ಅಭ್ಯರ್ಥಿಯಾಗಿ ಕಣಕ್ಕಿಳಿದಿರುವ ಶರತ್ ಬಚ್ಚೇಗೌಡ ತಮ್ಮ ಹಕ್ಕು ಚಲಾವಣೆ ಮಾಡಿದ್ದಾರೆ. ಪತ್ನಿ ಪ್ರತಿಭಾ ಜತೆ ಆಗಮಿಸಿ ಶರತ್ ಬಚ್ಚೇಗೌಡ ಹೊಸಕೋಟೆ ಸರ್ಕಾರಿ ಪ್ರೌಢಶಾಲೆಯ ಮತಗಟ್ಟೆ 166 ರಲ್ಲಿ ಮತ ಹಾಕಿದ್ದಾರೆ.

Published On - 9:00 am, Thu, 5 December 19