ಸಂಪ್ರದಾಯಸ್ಥ ಕುಟುಂಬದಲ್ಲಿ ಬೆಳೆದ, ಅಪ್ಪ-ಅಮ್ಮನಿಗೆ ಒಬ್ಬಳೇ ಮಗಳಾಗಿದ್ದ ಲಾವಣ್ಯಾ ಅವರ ಬದುಕು ಹಲವು ತಿರುವುಗಳನ್ನು ದಾಟಿ ಸಾಗಿ ಬಂತು. ...
ಭಾರತದ ಅತಿ ಕಿರಿಯ ವಯಸ್ಸಿನ ಸಿಇಒ ರಾಧಿಕಾ ತಮ್ಮ ಬಾಗಿದ ಕತ್ತು, ಕಣ್ಣಿನ ಬಗ್ಗೆ ಹೀಯಾಳಿಕೆ ಎಲ್ಲವನ್ನೂ ಮೀರಿದ ಯಶೋಗಾಥೆಯನ್ನು ಹೇಳಿಕೊಂಡಿದ್ದಾರೆ. ...
NAS 2021 8ನೇ ಕ್ಲಾಸು ವಿದ್ಯಾರ್ಥಿಗಳಿಗೆ ಭಾಷೆ,ಗಣಿತ, ವಿಜ್ಞಾನ ಮತ್ತು ಸಮಾಜ ವಿಜ್ಞಾನದ ತಿಳುವಳಿಕೆಯನ್ನು ಪರೀಕ್ಷಿಸಲಾಯಿತು. ಪಂಜಾಬ್, ರಾಜಸ್ಥಾನ, ಚಂಡೀಗಢ ಮತ್ತು ಹರಿಯಾಣ 2017 ರ ರಾಷ್ಟ್ರೀಯ ಸರಾಸರಿಗಿಂತ ಹೆಚ್ಚಿನ ಸಾಧನೆ ಮಾಡಿದೆ. ...
ಪ್ರಮುಖವಾಗಿ 2001ರ ಅಕ್ಟೋಬರ್ ತಿಂಗಳಲ್ಲಿ ಮೊದಲ ಬಾರಿಗೆ ಗುಜರಾತಿನ ಮುಖ್ಯಮಂತ್ರಿಯಾದರು. ಅಲ್ಲಿಂದ ಸತತವಾಗಿ 3 ಬಾರಿ ಗುಜರಾತ್ ಮುಖ್ಯಮಂತ್ರಿಯಾದ ಬಳಿಕ, 2014ರಲ್ಲಿ ಲೋಕಸಭೆ ಚುನಾವಣೆಗೆ ಸ್ಪರ್ಧಿಸಿ ದೇಶದ ಪ್ರಜಾಪ್ರಭುತ್ವದ ದೇಗುಲ ಸಂಸತ್ತಿಗೆ ಶಿರಬಾಗಿ ಪ್ರವೇಶ ...
ಸಿಟಿ ರವಿ ಸ್ವತಃ ಬಾಲಕಿ ಮುಂದೆ ನಿಂತು ಆಕೆಯ ಸಾಹಸವನ್ನು ವೀಕ್ಷಿಸಿದ್ದಾರೆ. ಆಕೆಯ ಕಣ್ಣಿಗೆ ಬಟ್ಟೆ ಕಟ್ಟಲಾಗುತ್ತದೆ. ನಂತರ ಅವಳ ಮುಂದೆ ಇಂಗ್ಲಿಷ್ ಪೇಪರ್ನ ಇಟ್ಟರೆ ಅವಳು ಓದುತ್ತಾಳೆ. ...
ಪಟಾ ಪಟ್ ಅಂತ ಕೇಳಿದ ಪ್ರಶ್ನೆಗೆ ಉತ್ತರಿಸುವ ತೊದಲು ನುಡಿಯ ಕಂದನ ಹೆಸರು ಅಥರ್ವ ಎಸ್. ಅಥರ್ವ್ ಎಸ್ ವಾಣಿಜ್ಯನಗರಿ ಹುಬ್ಬಳ್ಳಿ ಶಿರೂರ್ ಪಾರ್ಕ್ ನಿವಾಸಿಯಾದ ಪ್ರತಿಭಾ ಹಾಗೂ ಶರಣ್ ದಂಪತಿಗಳ ಮಗ. ...
ಚಿಕ್ಕವಯಸ್ಸಿನಲ್ಲೇ ಸಾಕಷ್ಟು ಜ್ಞಾನ ಭಂಡಾರವನ್ನು ಹೊಂದಿರುವ ಈತನ ಸಾಧನೆ ನಿಜಕ್ಕೂ ಜನರಲ್ಲಿ ಅಚ್ಚರಿ ಮೂಡಿಸಿದೆ. ಅಲ್ಲದೆ ಹದಿನೈದು ಬಗೆಯ ಯೋಗಾಸನವನ್ನು ಮಾಡುವುದು ಅಂದರೆ ಅಷ್ಟು ಸುಲಭದ ಮಾತಲ್ಲ. ಪ್ರಸ್ತುತ ದಿನಮಾನಗಳಲ್ಲಿ ಪಾಲಕರಿಗೆ ತಮ್ಮ ಜವಾಬ್ದಾರಿ ...
ಪಿತ್ರಾರ್ಜಿತವಾಗಿ ಬಂದ 10 ಎಕರೆ ಜಮೀನಿನಲ್ಲಿ ಕೃಷಿ ಮಾಡಿಕೊಂಡಿರೋ ಯುವಕ ಹೊಳೆಬಸಪ್ಪ. ಕೃಷಿಗಾಗಿ ಟ್ರ್ತಾಕ್ಟರ್ ಇಟ್ಟುಕೊಂಡಿದ್ದು ತನ್ನ ಜಮೀನಿನ ಕೆಲಸ ಇಲ್ಲದ ಸಮಯದಲ್ಲಿ ಟ್ರ್ಯಾಕ್ಟರ್ ಬಾಡಿಗೆಗೂ ಬಿಡುತ್ತಾನೆ. ಹೀಗೆ ಕೃಷಿ ಕುಟುಂಬದ ಹೊಳೆಬಸಪ್ಪನಿಗೆ ಏನಾದರೂ ...
ಬಾಗಲಕೋಟೆಯ ನವನಗರದ ನಿವಾಸಿ ಈ ರೇಣುಕಾ ವಡ್ಡರ್.. ರೇಣುಕಾ ವಡ್ಡರ್ ಕೇವಲ 4 ವರ್ಷದವಳಿದ್ದಾಗ ತಂದೆಯನ್ನು ಕಳೆದುಕೊಂಡಿದ್ದರು. ಸಂಸಾರ ನಿರ್ವಹಣೆ ಮಾಡೋದಕ್ಕೆ ರೇಣುಕಾ ತಾಯಿ ಕಲ್ಲವ್ವ ಹತ್ತಾರು ಮನೆಗಳಲ್ಲಿ ಪಾತ್ರೆ ತೊಳೆದು ಮಕ್ಕಳ ಆರೈಕೆ ...
ಪ್ರತಿ ವರ್ಷ ಭಾರತದಲ್ಲಿ ಸರಿಸುಮಾರು 100 ಮಿಲಿಯನ್ ಟೈಯರ್ಗಳನ್ನು ಉತ್ಪಾದಿಸಲಾಗುತ್ತದೆ. ಇಷ್ಟೇ ಪ್ರಮಾಣದ ಟೈಯರ್ಗಳು ಗುಜರಿಗೆ ಹೋಗುತ್ತವೆ. ಇದರ ಮೂಲಕ ರಸ್ತೆ ನಿರ್ಮಾಣಕ್ಕೆ ಬೇಕಾದ ಇಂಧನ ಹಾಗೂ ಅದರಲ್ಲಿನ ತಂತಿಯನ್ನು ಮರುಬಳಕೆಗೆ ಬಳಸಲಾಗುತ್ತದೆ. ...