ಇಂದು ಎಂಜಿ ರಸ್ತೆ ಹಾಗೂ ಟ್ರಿನಿಟಿ ಮೆಟ್ರೋ ನಿಲ್ದಾಣದ ನಡುವೆ ನಿರ್ವಹಣೆ ಕಾಮಗಾರಿ ಹಿನ್ನಲೆ ರಾತ್ರಿ 9.30 ಗಂಟೆಯಿಂದ ಮೆಟ್ರೋ ಸಂಚಾರವನ್ನು ತಾತ್ಕಾಲಿಕವಾಗಿ ಸ್ಥಿತಗೊಳಿಸಲಾಗಿದೆ. ...
ಒಂದು ದಿನದ ಪಾಸ್ಗೆ 200 ರೂಪಾಯಿಯನ್ನು ಬಿಎಂಆರ್ಸಿಎಲ್ ನಿಗದಿಯಾಗಿದೆ. ಖರೀದಿ ದಿನದಂದು ಅನಿಯಮಿತವಾಗಿ ಪ್ರಯಾಣಿಸಬಹುದು. ಮೂರು ದಿನದ ಪಾಸ್ಗೆ 400 ರೂಪಾಯಿ ನಿಗದಿಗೊಳಿಸಲಾಗಿದೆ. ಖರೀದಿ ದಿನದಿಂದ 3 ದಿನ ಅನ್ಲಿಮಿಟೆಡ್ ಪ್ರಯಾಣ ಮಾಡಬಹುದು. ಪಾಸ್ ...
Bengaluru Metro: ಕಳೆದ ಕೆಲವು ವರ್ಷಗಳಲ್ಲಿ ಮೆಟ್ರೋ ಮಾರ್ಗದ ಮೇಲೆ ಕಲ್ಲು ತೂರಾಟ ನಡೆಸಿದ ಕನಿಷ್ಠ ಐದು ಘಟನೆಗಳು ವರದಿಯಾಗಿದ್ದು, ಮೆಟ್ರೋ ಕಾಂಪೌಂಡ್ ಗೋಡೆಗಳ ಹೊರಗೆ ನಿಂತುಕೊಂಡು ಮೆಟ್ರೋ ರೈಲುಗಳ ಮೇಲೆ ಕಿಡಿಗೇಡಿಗಳು ಕಲ್ಲು ...
ತಮಿಳುನಾಡಿನ ಹೊಸೂರುವರೆಗೂ ನಮ್ಮ ಮೆಟ್ರೋ ವಿಸ್ತರಿಸಲು ಮನವಿ ಮಾಡಿಕೊಂಡಿರುವ ಪ್ರತಿಪಕ್ಷ ನಾಯಕ ಸಿದ್ದರಾಮಯ್ಯ (Siddaramaiah) ಅವರು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿಗೆ (Basavaraj Bommai) ಪತ್ರ ಬರೆದಿದ್ದಾರೆ. ...
ಬೆಂಗಳೂರು ವಿಶ್ವವಿದ್ಯಾನಿಲಯದ ಪರಿಸರ ವಿಜ್ಞಾನ ವಿಭಾಗವು ನಡೆಸಿದ ಅಧ್ಯಯನವು 2017 ಮತ್ತು 2021 ರ ನಡುವಿನ ಅವಧಿಯಲ್ಲಿ ಹಂತ-II ಬೆಂಗಳೂರು ಮೆಟ್ರೋ ರೈಲು ನಿಗಮದ (BMRCL) ಆರು ಸ್ಥಳಗಳಲ್ಲಿನ ಗಾಳಿಯ ಗುಣಮಟ್ಟದ ಅಧ್ಯಯನ ನಡೆಸಿದೆ. ...
ಹಿರಿಯ ಸಾರಿಗೆ ಯೋಜಕ (ಸಲಹೆಗಾರ) ಹುದ್ದೆಗೆ ಅರ್ಜಿ ಸಲ್ಲಿಸಲು ಇಂದೇ ಕೊನೆದಿನವಾಗಿದ್ದು, ಅರ್ಜಿ ದಾರರು ಮೊದಲು ಆನ್ಲೈನ್ನಲ್ಲಿ ಎಲ್ಲ ಮಾಹಿತಿಯನ್ನೂ ತುಂಬಬೇಕು. ನಂತರ ಅದನ್ನು ಪ್ರಿಂಟ್ ತೆಗೆದು ಕೊಟ್ಟಿರುವ ವಿಳಾಸಕ್ಕೆ ಕಳಿಸಬೇಕು. ...