ವಿಡಿಯೊದಲ್ಲಿ ವ್ಯಕ್ತಿಯೊಬ್ಬರು ಮುಖ್ಯ ರಸ್ತೆಯಿಂದ ಕಿರಿದಾದ ರಸ್ತೆಯ ಕಡೆಗೆ ಓಡಿಹೋಗುತ್ತಿರುವುದು ಮತ್ತು ಆಯ ತಪ್ಪಿ ಕೆಳಗೆ ಬೀಳುವುದನ್ನು ಕಾಣಬಹುದು. ಇಬ್ಬರು ಪೋಲೀಸರು ಅವನನ್ನು ಬೆನ್ನಟ್ಟುತ್ತಾರೆ. ಅವರಲ್ಲಿ ಒಬ್ಬ ಪೊಲೀಸ್ ಆ ವ್ಯಕ್ತಿಗೆ ಕೋಲಿನಿಂದ ಹೊಡೆಯುವುದನ್ನು... ...
ಹಾಗೆ ನೋಡಿದರೆ, ಕೇವಲ ವರ್ಟಿಕ್ಸ್ ಕಂಪನಿಯನ್ನು ದೂರುವುದರಲ್ಲಿ ಅರ್ಥವಿಲ್ಲ. ಪೊಲೀಸರು ಸಹ ಇದಕ್ಕೆ ಹೊಣೆಗಾರರಾಗಿದ್ದಾರೆ. 7 ಕೆಮೆರಾಗಳು ಎಷ್ಟು ದಿನಗಳಿಂದ ನಾಪತ್ತೆಯಾಗಿವೆಯೋ? ಅದು ಅವರ ಪೊಲೀಸರ ಗಮನಕ್ಕೆ ಬಂದಿಲ್ಲವೇ? ...
ಕೂಕ್ ಟೌನ್ ನ ಮೆಕ್ ಫೆರ್ಸನ್ ರಸ್ತೆಯಲ್ಲಿ ಅಪರಿಚಿತ ಕಾರೊಂದು ಬೀದಿ ನಾಯಿ ಮೇಲೆ ಕಾರು ಹತ್ತಿಸಿದ್ದಾನೆ ಕಾರು ನಿಲ್ಲಿಸಿ ಪರಿಶೀಲಿಸದೇ ಚಾಲಕನ ಅಮಾನವೀಯತೆ ಮೆರೆದಿದ್ದಾನೆ. ರಾತ್ರಿ 9:40ರ ಸುಮಾರಿಗೆ ನಡೆದಿರುವ ಘಟನೆ ಸಿಸಿಟಿವಿ ...
ಹುಬ್ಬಳ್ಳಿಯ ಕೊಪ್ಪಿಕರ್ ರಸ್ತೆಯ SBI ಬ್ಯಾಂಕ್ನಲ್ಲಿ ನಡೆದ ದರೋಡೆ ಇದು. ಪ್ರವೀಣ್ ಎಂಬಾತ ದರೋಡೆ ಮಾಡುತ್ತಿರುವ ಸಿಸಿಟಿವಿ ದೃಶ್ಯ ಟಿವಿ 9ಗೆ ಲಭ್ಯವಾಗಿದೆ. ...
ವಿಗ್ರಹ ಕದಿಯಲು ರಾತ್ರಿ ಸಮಯ ಅವನು ತಾನೇ ಅಟೋ ಓಡಿಸಿಕೊಂಡು ಬರುತ್ತಾನೆ. ವಾಹನವನ್ನು ಪಕ್ಕಕ್ಕೆ ನಿಲ್ಲಿಸಿ ವಿಗ್ರಹವಿರುವ ಕಡೆ ಹೋಗುತ್ತಾನೆ. ಅವನ ನಡಿಗೆಯಲ್ಲಿ ಗಡಿಬಿಡಿ, ಆತಂಕ ಇಲ್ಲ. ಈ ಪ್ರದೇಶ ಸಂಪೂರ್ಣ ನಿರ್ಜನವಾಗಿದೆ. ...
ಕಂದಾಯ ಸರಿಯಾಗಿ ಕಟ್ಟಿಲ್ಲ. 25 ಲಕ್ಷ ರೂ ಬಾಕಿ ಇದೆ ಎಂದು ಸದರಿ ಪುರಸಭಾ ಸಿಬ್ಬಂದಿ ಹಣಕ್ಕೆ ಡಿಮ್ಯಾಂಡ್ ಇಟ್ಟಿದ್ದರು. 25 ಲಕ್ಷ ರೂಪಾಯಿ ಬದಲು 5 ಲಕ್ಷ ಲಂಚ ಕೊಡುವಂತೆ ಕೈಯೊಡ್ಡಿದ್ದರು. ಆನೇಕಲ್ ...
ಇವರು ವೃತ್ತಿಪರ ಕಳ್ಳರ ಹಾಗೆ ಗೋಚರಿಸುತ್ತಿಲ್ಲ. ಯಾಕೆಂದರೆ, ಕೆಮೆರಾಗಳು ಅಲ್ಲಿ ಅಳವಡಿಸಿರುವುದು ಅವರಿಗೆ ಗೊತ್ತಿದೆಯಾದರೂ, ಮುಖವನ್ನು ಸಂಪೂರ್ಣವಾಗಿ ಮುಚ್ಚಿಕೊಳ್ಳದೆ ಕೇವಲ ತಲೆ ಭಾಗ ಮಾತ್ರ ಕವರ್ ಮಾಡಿಕೊಂಡಿದ್ದಾರೆ. ...
ಒಂದು ಕ್ಷುಲ್ಲಕ ಕಾರಣಕ್ಕಾಗಿ ಚಾರ್ಲ್ಸ್ ಹಲ್ಲೆ ಮಾಡಿದ್ದಾನೆ. ರೊಜಾರಿಯೊ ಅವರ ಕುಟುಂಬ ಬಾಣಸವಾಡಿ ಪೊಲೀಸ್ ಸ್ಟೇಶನ್ ನಲ್ಲಿ ದಾಖಲಿಸಿರುವ ದೂರಿನ ಪ್ರಕಾರ ಅವರ ಸಾಕು ನಾಯಿ ಚಾರ್ಲ್ಸ್ ಮನೆ ಎದುರು ಮೂತ್ರ ವಿಸರ್ಜಿಸಿದೆಯಂತೆ. ...
ಆಕೆ ಜಮೀನಿಗೆ ಎಂಟ್ರಿ ಕೊಟ್ಟ ಉದ್ದೇಶವೇನು ಅಂತ ಗೊತ್ತಾಗಿಲ್ಲ. ಆಕೆ ಕಳ್ಳಿಯಾಗಿರಲಾರಳು. ಯಾಕೆಂದರೆ ಆಕೆಯೊಂದಿಗೆ ಮತ್ಯಾರೋ ನಡೆದು ಬರುತ್ತಿರುವುದು ಫುಟೇಜ್ ಆರಂಭದಲ್ಲಿ ಕಾಣುತ್ತದೆ. ಅಲ್ಲದೆ ಜಮೀನಿನಲ್ಲಿ ಕಳುವು ಮಾಡುವಂಥದ್ದು ಏನಿರುತ್ತದೆ ಅಂತ ಪ್ರಶ್ನೆ ಉದ್ಭವಿಸುವುತ್ತದೆ. ...
ಈ ಘಟನೆಯು ಸಿಸಿಟಿವಿ ಕ್ಯಾಮರಾದಲ್ಲಿ ಸೆರೆಯಾಗಿದ್ದು, ಉಪ ಆಯುಕ್ತರೊಂದಿಗಿನ ಸಭೆಯ ವೇಳೆ ಇತರ ಮೂರು ಅಧಿಕಾರಿಗಳ ಮುಂದೆಯೇ ನಡೆದಿದೆ. ಶಾಂತಿ ಕೋಣೆಗೆ ನುಗ್ಗಿ ಮರಳನ್ನು ಪುಷ್ಪವರ್ಧನ್ ಮುಖಕ್ಕೆ ಎಸೆಯುತ್ತಿರುವುದನ್ನು ಸಿಸಿಟಿವಿ ದೃಶ್ಯದಲ್ಲಿದೆ. ...