Home » china
ಮೂರು ಸೆನ್ಸಾರ್ಗಳನ್ನು ಹೊಂದಿರುವ ಡ್ರೋಣ್ ಉಷ್ಣಾಂಶ, ನೀರಿನ ಏರಿಳಿತ, ಸಮುದ್ರದ ನೀರಿನಲ್ಲಿಯ ಉಪ್ಪಿನಂಶಗಳ ಮೂಲಕ ಮಾಹಿತಿ ಸಂಗ್ರಹಿಸುತ್ತಿತ್ತು ಎಂದು ಇಂಡೋನೇಷ್ಯಾದ ನೌಕಾದಳದ ತಜ್ಞರು ತಿಳಿಸಿದ್ದಾರೆ. ...
ಚೀನಾ ಇದುವರೆಗೂ ಅಂತಾರಾಷ್ಟ್ರೀಯ ಮಟ್ಟದ ನಿಯೋಗದ ಭೇಟಿಗೆ ಅನುಮತಿ ನೀಡದೇ ಇರುವುದು ಬೇಸರದ ಸಂಗತಿ. ಕೊರೊನಾ ವೈರಾಣುವಿನ ಮೂಲಕ್ಕೆ ಸಂಬಂಧಿಸಿದಂತೆ ತನಿಖೆ ಆಗಬೇಕಿದೆ ಎಂದು ಟೆಡ್ರೋಸ್ ಅಧಾನೊಮ್ ಗೆಬ್ರಿಯೆಸಸ್ ತಿಳಿಸಿದ್ದಾರೆ. ...
ಹೊಸದಾಗಿ ಪತ್ತೆಯಾದ ಒಟ್ಟು 14 ಸೋಂಕಿತರ ಪೈಕಿ 11 ಪ್ರಕರಣಗಳು ಶಿಜಿಯಾಜುಯಾಂಗ್ ನಗರದಲ್ಲಿ, 3 ಪ್ರಕರಣಗಳು ಯಾಂತೈ ನಗರದಲ್ಲಿ ಪತ್ತೆಯಾಗಿದೆ. ಅಲ್ಲಿನ ವರದಿಗಳ ಪ್ರಕಾರ ಇದುವರೆಗೆ 87,183 ಕೊವಿಡ್ ಪ್ರಕರಣ ದಾಖಲಾಗಿದ್ದು, 4,634 ...
ಎಲ್ಎಸಿಯಲ್ಲಿ ಈಗ ಎಲ್ಲವೂ ಸರಿ ಆಗಿದೆಯಾ? ಅಲ್ಲಿ ಗಡಿತಂಟೆ ತೆಗೆಯುತ್ತಿರುವ ಚೀನಾ ಸುಮ್ಮನಾಗಿದೆಯಾ? ಗಲ್ವಾನ್ನಲ್ಲಿ ಹುತಾತ್ಮರಾದ ಯೋಧರ ಮರಣಕ್ಕೆ ಪ್ರತೀಕಾರ ತೀರಿಸಿಕೊಂಡು ಮುಗಿಯಿತಾ? ಇಲ್ಲ.. ಇದ್ಯಾವುದೂ ಆಗದೆ ಹೇಗೆ ನೀವು ಮತ್ತೆ ಚೀನಾ ಕಂಪನಿಯೊಂದಿಗೇ ...
ಜಾಕ್ ಮಾ ನೇತೃತ್ವದ ಟಾಲೆಂಟ್ ಶೋ, ‘ಆಫ್ರಿಕಾ ಬ್ಯುಸಿನೆಸ್ ಹೀರೋಸ್’ನ ಅಂತಿಮ ಎಪಿಸೋಡ್ನಲ್ಲಿ ಜಾಕ್ ಮಾ ತೀರ್ಪುಗಾರರಾಗಿ ಭಾಗವಹಿಸಬೇಕಿತ್ತು. ಆದರೆ, ಆ ಕಾರ್ಯಕ್ರಮದಲ್ಲೂ ಜಾಕ್ ಮಾ ಕಾಣಿಸಿಕೊಂಡಿಲ್ಲ. ...
ವುಹಾನ್ ಇನ್ಸ್ಟಿಟ್ಯೂಟ್ ಆಫ್ ವೈರಾಲಜಿ, ವುಹಾನ್ ಮಾರುಕಟ್ಟೆಯಿಂದ 11 ಮೈಲುಗಳಷ್ಟು ದೂರದಲ್ಲಿದೆ. ಕೊರೊನಾ ವೈರಾಣು ಉಗಮಕ್ಕೆ ವುಹಾನ್ನ ಪ್ರಯೋಗಾಲಯ ಮೂಲ ಕಾರಣವಾಗಿರುವ ಸಾಧ್ಯತೆ ದಟ್ಟವಾಗಿದೆ ಎಂದು ಪೊಟ್ಟಿಂಗರ್ ಅಭಿಪ್ರಾಯವ್ಯಕ್ತಪಡಿಸಿದ್ದಾರೆ. ...
ಸರೋವರದಲ್ಲಿ ಭಾರತ ಮತ್ತು ಚೀನಾದ ಸೇನೆಗಳು ಗಸ್ತು ತಿರುಗುವುದು ಸಾಮಾನ್ಯ. ಅದರಲ್ಲಿ ಚೀನಾ ಸೇನೆ ಅತ್ಯುತ್ತಮ ಬೋಟ್ಗಳನ್ನು ಬಳಸುತ್ತಿದೆ. ಅಲ್ಲದೆ ಅದರ ಹಾವಳಿಯೂ ಹೆಚ್ಚಾಗಿದೆ. ತುಂಬ ವೇಗವಾಗಿ ಬೋಟ್ಗಳನ್ನು ಚಲಾಯಿಸುವ ಜತೆ ನದಿಯಲ್ಲಿ ದೊಡ್ಡ ...
ಜನವರಿ 1ರಂದು ದೇಶದಲ್ಲಿ 60,000 ಶಿಶುಗಳ ಜನನವಾಗಿದೆ. ಈ ಕುರಿತು UNICEFನಿಂದ ಅಂದಾಜು ಅಂಕಿ ಅಂಶ ಬಿಡುಗಡೆಯಾಗಿದೆ. ಅಂದ ಹಾಗೆ, ಚೀನಾದಲ್ಲಿ ಹೊಸ ವರ್ಷದಂದು ಹುಟ್ಟಿದ್ದ ಶಿಶುಗಳ ಸಂಖ್ಯೆ ಎಷ್ಟು ಗೊತ್ತಾ? ಕೇವಲ 35,615. ...
ಚೀನಾದ ಜಿಯಾಂಗ್ಕ್ಸಿಪ್ರಾಂತ್ಯದ ನಿವಾಸಿಯಾಗಿರುವ ಲ್ಯಾಂಬೊ ಬಂಧಿತ ಆರೋಪಿಯಾಗಿದ್ದು, ಈತ ಆಗ್ಲೋ ಟೆಕ್ನಾಲಜೀಸ್, ಲಿಯುಫಾಂಗ್ ಟೆಕ್ನಾಲಜೀಸ್, ನಬ್ಲೂಮ್ ಟೆಕ್ನಾಲಜೀಸ್ ಮತ್ತು ಪಿನ್ಪ್ರಿಂಟ್ ಟೆಕ್ನಾಲಜೀಸ್ ಕಂಪನಿಗಳು ನಡೆಸುತ್ತಿರುವ ಅಕ್ರಮ ಸಾಲ ಆ್ಯಪ್‌ಗಳ ಮುಖ್ಯಸ್ಥನಾಗಿದ್ದ ಎಂಬುದು ವರದಿಯಾಗಿದೆ. ...
ಈ ಮೊದಲು, ಚೀನಾದಲ್ಲಿ 14ರಿಂದ 16 ವರ್ಷದವರೆಗಿನ ಮಕ್ಕಳಿಗೆ ಕ್ರಿಮಿನಲ್ ಅಪರಾಧದ ಶಿಕ್ಷೆ ಅನ್ವಯವಾಗುತ್ತಿತ್ತು. ಇದೀಗ ಮಕ್ಕಳ ಅಪರಾಧದ ವಯಸ್ಸನ್ನು 12ರಿಂದ 14 ವರ್ಷದೊಳಗೆ ತರಲಾಗಿದೆ. ...