ನಂಬಿಕೆಗಳ ಪ್ರಕಾರ, ಮಹಿಳೆಯರಿಗೆ ಪ್ರತಿ ತಿಂಗಳು ಋತುಸ್ರಾವವಾಗುವುದು ಅವರ ದೇಹದ ಬೆಳವಣಿಗೆಯ ಸಂಕೇತವಾಗಿದೆ. ಮಿಥುನ ಸಂಕ್ರಾಂತಿಯ ಕಥೆಯ ಪ್ರಕಾರ ಮಹಿಳೆಯರಿಗೆ ಮುಟ್ಟು ಇರುವಂತೆ ಹಾಗೆಯೇ ಭೂಮಿ ತಾಯಿಗೆ 3 ದಿನ ಋತುಸ್ರಾವವಾಗುತ್ತೆ. ...
ಸೌರ ಜ್ವಾಲೆಯು ಸೂರ್ಯನ ಮೇಲ್ಮೈಯಲ್ಲಿ ಹಠಾತ್, ಕ್ಷಿಪ್ರ ಮತ್ತು ತೀವ್ರವಾದ ಸ್ಫೋಟವಾಗಿದ್ದು ಅದು ಕಾಂತೀಯ ಕ್ಷೇತ್ರಗಳಲ್ಲಿ ಸಂಗ್ರಹವಾಗಿರುವ ಬೃಹತ್ ಪ್ರಮಾಣದ ಶಕ್ತಿಯನ್ನು ಇದ್ದಕ್ಕಿದ್ದಂತೆ ಬಿಡುಗಡೆ ಮಾಡಿದಾಗ ಸಂಭವಿಸುತ್ತದೆ ...
ಮೇಘದೂತ: ಆಕಾಶದ ಗುಣ ಶಬ್ದ. ಆಕಾಶದಲ್ಲಿ ಶಬ್ದ ಪ್ರವಹಿಸಬಲ್ಲದು. 'ಓಂ' ಕಾರವು ನಿತ್ಯನಿರಂತರವಾಗಿ ಆಕಾಶದಲ್ಲಿ ಪ್ರವಹಿಸುತ್ತಿದೆ. ಅದೇ ಆಕಾಶದಲ್ಲಿ ಭೂಮಿ ಅಥವಾ ಇತರ ಗ್ರಹಗಳ ಸುತ್ತ ವ್ಯಾಪಿಸಿರುವ ವಾಯುವಿನಲ್ಲಿ ಶಬ್ದ ಮತ್ತು ಸ್ಪರ್ಶಗಳ ಗುಣಗಳಿವೆ. ...
ಪದೇಪದೆ ಭೂಕಂಪ ಹಿನ್ನೆಲೆ ಕೆಲವರು ಗ್ರಾಮ ತೊರೆದಿದ್ದಾರೆ. ರಾತ್ರಿ ವೇಳೆ ಬೇರೆಡೆ ಹೋಗಿ ಬೆಳಗ್ಗೆ ಗ್ರಾಮಕ್ಕೆ ವಾಪಸ್ ಆಗುತ್ತಿದ್ದಾರೆ. ಪದೇಪದೆ ಭೂಕಂಪನದಿಂದ ಗ್ರಾಮಸ್ಥರಲ್ಲಿ ತೀವ್ರ ಆತಂಕ ಉಂಟಾಗಿದೆ. ...
ಭೂಮಿಯಲ್ಲಿನ ಸಮುದ್ರಕ್ಕೆ ನೀರು ಬಂದಿದ್ದು ಎಲ್ಲಿಂದ? ಈ ಕುತೂಹಲಕರ ಪ್ರಶ್ಮೆಯ ಸುತ್ತ ವಿಜ್ಞಾನಿಗಳು ಸಂಶೋಧನೆ ನಡೆಸುತ್ತಲೇ ಇದ್ದು, ಹಲವು ವಾದಗಳನ್ನು ಮಂಡಿಸಿದ್ದಾರೆ. ಇತ್ತೀಚೆಗೆ ಸಂಶೋಧಕರ ಗುಂಪೊಂದು ಭೂಮಿಯ ಹೊರಗಿನ ಮೂಲದಿಂದ ಸಾಗರ ಉದ್ಭವವಾಗಿದೆ ಎಂದು ...
ಬೆಂಗಳೂರಿನ ಕೆಂಗೇರಿ, ಜ್ಞಾನಭಾರತಿ, ರಾಜರಾಜೇಶ್ವರಿನಗರ, ಕಗ್ಗಲೀಪುರ ಸೇರಿದಂತೆ ಹಲವೆಡೆ ನವೆಂಬರ್ 26ನೇ ತಾರೀಕಿನ ಶುಕ್ರವಾರ ಭೂಕಂಪನದ ಅನುಭವ ಆಗಿದೆ. ಆ ಬಗ್ಗೆ ಹೆಮ್ಮಿಗೆಪುರ ನಿವಾಸಿ ಅನಿಲ್ ಶಾಮ್ರಾವ್ ತಮ್ಮ ಅನುಭವ ಹಂಚಿಕೊಂಡಿದ್ದಾರೆ. ...
T4660 Nereus ನಾಸಾ ಪ್ರಕಾರ, ಇದು 'ಮೊಟ್ಟೆಯ ಆಕಾರ' ಮತ್ತು ಫುಟ್ಬಾಲ್ ಮೈದಾನಕ್ಕಿಂತ ಮೂರು ಪಟ್ಟು ದೊಡ್ಡದಾಗಿದ್ದರೂ, ಡಿಸೆಂಬರ್ 11 ರಂದು ಮಾತ್ರ ಭೂಮಿಯ ಸಮೀಪ ಹಾದುಹೋಗುತ್ತದೆ. ...
Kalaburagi Earthquake: ಭೂಮಿ ಕಂಪಿಸಿದ ಗ್ರಾಮಗಳಿಗೆ ಎನ್ಜಿಆರ್ಐ ತಂಡ ಭೌಗೋಳಿಕ ಸರ್ವೆ ಮಾಡಲಿದೆ. ಗ್ರಾಮಗಳಲ್ಲಿ ಜನರಿಗೆ ಶೆಡ್ ಮತ್ತು ಕಾಳಜಿ ಕೇಂದ್ರ ಓಪನ್ ಮಾಡಲಿರುವ ಬಗ್ಗೆಯೂ ಜಿಲ್ಲಾಧಿಕಾರಿ ಹೇಳಿಕೆ ನೀಡಿದ್ದಾರೆ. ...