Home » Explainer
Indian National Congress: ಬಿಜೆಪಿಯ ಅಶ್ವಮೇಧ ಕುದುರೆ ನಾಗಾಲೋಟದಿಂದ ಜಿಗಿದಂತೆಲ್ಲ ಕಾಂಗ್ರೆಸ್ನಲ್ಲಿ ಕಾರ್ಪೊರೇಟ್ ಕಂಪನಿಗಳ ಆಸಕ್ತಿ ಕುಂಠಿತವಾಯಿತು. ಬಿಜೆಪಿ 2019ರಲ್ಲಿ ಮತ್ತೆ ಅಧಿಕಾರ ಹಿಡಿದಾಗ ಇದು ಪಾತಾಳ ಸೇರಿತು ಎಂದು ಅಂಕಿಅಂಶಗಳೇ ಹೇಳುತ್ತವೆ. ...
ಅಪೌಷ್ಟಿಕತೆ, ರಕ್ತಹೀನತೆ, ಶಿಶುಮರಣ, ಬಾಣಂತಿಯರ ಮರಣವನ್ನು ತಡೆಯುವ ನಿಟ್ಟಿನಲ್ಲಿ ಭಾರತ ಸರ್ಕಾರ ಪ್ರಧಾನ ಮಂತ್ರಿ ಮಾತೃ ವಂದನಾ ಯೋಜನೆ ಜಾರಿಗೆ ತಂದಿದೆ. ...
Uttarakhand Glacier Burst ಹಿಮನದಿಗಳು ಅಪಾರ ಪ್ರಮಾಣದ ನೀರನ್ನು ನೀರ್ಗಲ್ಲಿನ (ಗಟ್ಟಿ ಮಂಜುಗಡ್ಡೆ) ರೂಪದಲ್ಲಿ ಹೊಂದಿರುತ್ತದೆ. ಈ ಮಂಜುಗಡ್ಡೆಗಳು ಒಮ್ಮೆಲೆ ಕರಗಿದರೆ ಅಧಿಕ ಪ್ರಮಾಣದ ನೀರು ನದಿಮೂಲಕ ಹರಿಯತೊಡಗಿ ಪ್ರವಾಹ ಸ್ಥಿತಿಯುಂಟಾಗುತ್ತದೆ. ...
ಅಮೆಜಾನ್ನ ಪ್ರತಿದಿನದ ವಹಿವಾಟನ್ನು ನೋಡಿಕೊಳ್ಳುವ ಕೆಲಸದಿಂದ ಹಿಂದೆ ಸರಿದು ದೀರ್ಘಾವಧಿಯ ಯೋಜನೆಗಳ ಮೇಲೆ ಗಮನ ಕೇಂದ್ರೀಕರಿಸಿಲು ಬಿಜೊಸ್ ನಿರ್ಧರಿಸಿದ್ದಾರೆ. ಅವರ ಈ ಯೋಜನೆಗಳಲ್ಲಿ ರಾಕೆಟ್ ತಯಾರಿಕೆಯ ಬ್ಲ್ಯೂ ಒರಿಜಿನ್ ಕೂಡ ಒಂದಾಗಿದೆ. ...
ಆರ್ಥಿಕ ಸಮೀಕ್ಷೆ ವಿವರಿಸುವಾಗ ಮುಖ್ಯ ಆರ್ಥಿಕ ಸಲಹೆಗಾರ ಸುಬ್ರಮಣಿಯನ್ ಬಳಸಿದ ಕ್ರೆಡಿಟ್ ರೇಟಿಂಗ್ ಮತ್ತು ಸಾವರಿನ್ ಕ್ರೆಡಿಟ್ ರೇಟಿಂಗ್ ಪದಗಳು ಜನರಲ್ಲಿ ಕುತೂಹಲ ಮೂಡಿಸಿವೆ. ಈ ಪಾರಿಭಾಷಿಕ ಪದಗಳ ವಿವರಣೆ ಇಲ್ಲಿದೆ. ...
ಬಜೆಟ್ ಮಂಡನೆಯೆಂಬುದು ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಚುನಾವಣೆಯಷ್ಟೇ ಮಹತ್ವ ಪಡೆದ ಪ್ರಕ್ರಿಯೆ. ದೇಶದ ಆಡಳಿತ ಯಾವ ದಿಕ್ಕಿನಲ್ಲಿ ಸಾಗುತ್ತಿದೆ? ಜನರ ಬದುಕು ಹೇಗಿದೆ ಎಂಬುದರ ದಿಕ್ಸೂಚಿ. ಬಜೆಟ್ನಲ್ಲಿ ಪ್ರಸ್ತಾವವಾಗುವ ಹಲವು ಪಾರಿಭಾಷಿಕ ಪದಗಳನ್ನು ಸರಳವಾಗಿ ವಿವರಿಸುವ ...
ಭಾರತದ ಆರ್ಥಿಕ ವ್ಯವಸ್ಥೆಯನ್ನು ಸಮಗ್ರವಾಗಿ ಅಧ್ಯಯನ ಮಾಡಿದ ಜೇಮ್ಸ್ ವಿಲ್ಸನ್ ಆ ಕಾಲದಲ್ಲೇ ಆದಾಯ ತೆರಿಗೆ ಪರಿಕಲ್ಪನೆ ಮುಂದಿಟ್ಟ. ಈ ಕಲ್ಪನೆ ಆ ಕಾಲದ ಬೃಹತ್ ವ್ಯಾಪಾರಿಗಳ, ಜಮೀನ್ದಾರರ ನಿದ್ದೆಗೆಡಿಸಿತ್ತು! ...
ದೇಶದ ಆರ್ಥಿಕ ಸ್ಥಿತಿಗತಿಗಳ ಕುರಿತು ಕೇಂದ್ರ ಸರ್ಕಾರದ ಅಧಿಕೃತ ನಿಲುವುಗಳನ್ನು ಆರ್ಥಿಕ ವರದಿ ಉಲ್ಲೇಖಿಸುತ್ತದೆ. ದೇಶದಲ್ಲಿ ಹಣದ ಹರಿವಿನ ಪ್ರಮಾಣ, ಹೂಡಿಕೆ, ಉದ್ಯೋಗ ನಿರುದ್ಯೋಗಗಳ ಸ್ಥಿತಿ ಅಧ್ಯಯನಕ್ಕೆ ಅಗತ್ಯ ಸರಕನ್ನು ಆರ್ಥಿಕ ವರದಿ ಒಳಗೊಂಡಿರುತ್ತದೆ. ...
ಸಿಖ್ ಸಮುದಾಯದ ಜನರ ಗೌರವದ ಸಂಕೇತವಾಗಿದೆ ನಿಶಾನ್ ಸಾಹಿಬ್ ಎಂಬ ಧ್ವಜ. ಖಂದಾ ಸಂಕೇತವು ಸತ್ಯ ಮತ್ತು ಸುಳ್ಳನ್ನು ಬೇರ್ಪಡಿಸುವ ಶಕ್ತಿಯುತ ಆಯುಧ ಎಂದು ಇವರು ನಂಬುತ್ತಾರೆ. ...
ಇಡೀ ರಾಷ್ಟ್ರಕ್ಕೆ ಗಣರಾಜ್ಯೋತ್ಸವ ಒಂದು ರೀತಿಯ ಸಂಭ್ರಮವಾದ್ರೆ, NCC ಕೆಡೆಟ್ಗಳಿಗೆ ಈ ದಿನ ಬಹಳ ಮುಖ್ಯ ಹಾಗೂ ಒಂದು ರೀತಿಯ ವಿಶೇಷ ದಿನ. ಬಹುತೇಕ ಕೆಡೆಟ್ಗಳು ಈ ದಿನಕ್ಕಾಗಿ ತಮ್ಮ ಸರ್ವಸ್ವವನ್ನೂ ಪಣಕ್ಕೆ ಇಟ್ಟು ...