Home » farmers
ಬಾಗಲಕೋಟೆ ಜಿಲ್ಲೆಯ ಬಾದಾಮಿ ತಾಲೂಕಿನ ಚೊಳಚಗುಡ್ಡ ಭಾಗದಲ್ಲಿ ಅನೇಕ ರೈತರು ತಲೆಮಾರುಗಳಿಂದಲೂ ವೀಳ್ಯದೆಲೆ ಬೆಳೆದುಕೊಂಡು ಬಂದಿದ್ದಾರೆ. ಆದರೆ ಇತ್ತೀಚಿನ ವರ್ಷಗಳಲ್ಲಿ ಯಾಕಾದರೂ ವೀಳ್ಯದೆಲೆ ಬೆಳೆದಿದ್ದೇವೋ ಎನ್ನುವ ಬೇಸರದಲ್ಲಿ ಅನ್ನದಾತರು ಇದ್ದಾರೆ. ...
ಮಾನವಿ ತಾಲೂಕಿನಾದ್ಯಂತ ತುಂಗಭದ್ರಾ ಎಡದಂಡೆ ಕಾಲುವೆ ನೀರನ್ನೆ ನಂಬಿ ಸಾವಿರಾರು ಜನ ರೈತರು ಅಪಾರ ಪ್ರಮಾಣದಲ್ಲಿ ಭತ್ತ ನಾಟಿ ಮಾಡಿದ್ದಾರೆ. ಜಿಲ್ಲಾಡಳಿತ ಜೋಳ, ಹತ್ತಿ, ಮೆಣಸಿನಕಾಯಿ ಸೇರಿದಂತೆ ಹಲವು ಮಿತ ಬೆಳೆ ಬೆಳೆಯುವಂತೆ ಎಷ್ಟೇ ...
ಹಾವೇರಿ ಜಿಲ್ಲೆಯ ರಾಣೆಬೆನ್ನೂರು ತಾಲೂಕಿನ ಕಾಕೋಳ ಗ್ರಾಮ ಪಂಚಾಯಿತಿ ಕಚೇರಿಯಲ್ಲಿ 100 ಸೇವೆಗಳನ್ನ ಒದಗಿಸೋ ಕೇಂದ್ರಕ್ಕೆ ರಾಜ್ಯದಲ್ಲೇ ಮೊದಲ ಬಾರಿಗೆ ಚಾಲನೆ ನೀಡಲಾಗಿತ್ತು. ...
PM-KISAN Scheme: ದೇಶದ ಜನತೆಗೆ ಆಹಾರ ಒದಗಿಸಲು ಹಗಲು ರಾತ್ರಿ ಶ್ರಮಿಸುವ ರೈತರಿಗೆ ಗೌರವಯುತ ಮತ್ತು ಸಮೃದ್ಧಿಯ ಬದುಕು ನೀಡುವ ಸಲುವಾಗಿ ಈ ಯೋಜನೆ ಜಾರಿಗೊಳಿಸಲಾಯಿತು ಎಂದು ಪ್ರಧಾನಿ ನರೇಂದ್ರ ಮೋದಿ ಹೇಳಿದ್ದಾರೆ. ...
ವಿಜಯಪುರದಲ್ಲಿ ರೈತರೊಂದಿಗೆ ಒಂದು ದಿನ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ. ಕೃಷಿ ಸಚಿವ ಬಿ.ಸಿ ಪಾಟೀಲ್ ನೇತೃತ್ವದಲ್ಲಿ ಕಾರ್ಯಕ್ರಮ ನೆರವೇರಿದೆ. ...
ಭೀಮಗಡ್ ಅರಣ್ಯ ವಲಯ ವ್ಯಾಪ್ತಿಯ ಹೆಮ್ಮಡಗಾ ಗ್ರಾಮದಲ್ಲಿ ಹುಲಿ ಆತಂಕ ಹೆಚ್ಚಾಗಿದೆ. ಇಲ್ಲಿ ಕಳೆದ ಆರು ತಿಂಗಳಲ್ಲಿ 30 ರಿಂದ 40 ಸಾಕು ಪ್ರಾಣಿಗಳು ಬಲಿಯಾಗಿವೆ. ಇಲ್ಲಿನ ಗ್ರಾಮಸ್ಥರು ಮನೆಯಿಂದ ಹೊರಹೋಗಬೇಕೆಂದ್ರೆ ಕೈಯಲ್ಲಿ ದೊಣ್ಣೆ, ...
Yadgir: ರೈತರ ಜಮೀನುಗಳಲ್ಲಿ ಈಗ ಜೋಳ ತೆನೆ ಕಟ್ಟಿದ್ದು, ಹಕ್ಕಿಗಳ ಕಾಟ ಶುರುವಾಗಿದೆ. ಈ ಸಮಸ್ಯೆಗೆ ಪರಿಹಾರ ಕಂಡುಕೊಳ್ಳಲು ರೈತರು ಹರಸಾಹಸಪಡುತ್ತಿದ್ದಾರೆ. ...
ಸರ್ಕಾರ ಬೆಂಬಲ ಬೆಲೆಯಲ್ಲಿ ಕ್ವಿಂಟಾಲ್ಗೆ 6 ಸಾವಿರ ಮಾತ್ರ ನಿಗದಿ ಮಾಡಿದೆ. ಆದರೆ ಮುಕ್ತ ಮಾರುಕಟ್ಟೆಯಲ್ಲಿ 7 ಸಾವಿರಕ್ಕಿಂತಲೂ ಅಧಿಕ ಮಾರಾಟವಾಗುತ್ತಿದೆ ...
Elephants Attack: ಕೆಲವು ದಿನಗಳಿಂದ ರಾಜ್ಯದಲ್ಲಿ ಹಲವು ಕಡೆ ಕಾಡಾನೆಗಳ ದಾಳಿಯಿಂದ ರೈತರಿಗೆ ದೊಡ್ಡ ತಲೆ ನೋವಾಗಿ ಪರಿಣಮಿಸಿದೆ. ಕಬ್ಬು, ರಾಗಿ, ಕಾಫಿ, ಬಾಳೆ, ಅಡಿಕೆ ಸೇರಿದಂತೆ ಹಲವು ಬೆಳೆಗಳನ್ನು ನಾಶಪಡಿಸುವ ಕಾಡಾನೆಗಳ ದಾಳಿಗೆ ...
Drones in Agriculture: ಸಾಮಾನ್ಯವಾಗಿ ಒಂದು ಎಕರೆ ಕ್ರೀಮಿನಾಶಕ ಸಿಂಪಡಣೆ ಮಾಡಲು ಒಂದು ದಿನ ಬೇಕು. ಆದರೆ ಡ್ರೋನ್ ಮೂಲಕ ಆರರಿಂದ ಏಳು ನಿಮಿಷ ಬೇಕಾಗತ್ತದೆ. ಡ್ರೋನ್ ಮೂಲಕ ಹಣವೂ ಉಳಿಯತ್ತದೆ ಜೊತೆಗೆ ಸಮಯವೂ ...