ಪ್ರಧಾನಿ ಮೋದಿ ಜೊತೆ ರಾಣಿ ಪ್ರಮೋದ ದೇವಿ ಸ್ಟೇಜ್ ಹಂಚಿಕೊಳ್ಳಲಿದ್ದಾರೆ. ಕೇವಲ ಬೆರಳಣಿಕೆಯ ವಿವಿಐಪಿಗಳಿಗಷ್ಟೇ ಸ್ಟೇಜ್ ಮೇಲೆ ಅವಕಾಶ ನೀಡಲಾಗಿದೆ. ಮೋದಿ ಭಾಗಿಯಾಗುವ ಕಾರ್ಯಕ್ರಮಗಳ ಪಟ್ಟಿ ಬಿಡುಗಡೆ ಮಾಡಲಾಗಿದೆ. ...
ಡೆಸಿಬಲ್ ಡಿವೈಸ್ ಮಷೀನ್ಗಳನ್ನು ಆರ್ಒಗಳಿಗೆ ನೀಡಲಾಗಿದೆ.ಇಲಾಖೆಯ ಆರ್ಒಗಳು ಸ್ಥಳಗಳಿಗೆ ಹೋಗಿ ಮಹಜರು ಮಾಡುತ್ತಾರೆ. ಅವರು ಕೇವಲ ಮಂದಿರ, ಮಸೀದಿ, ಚರ್ಚ್ಗಳಿಗೆ ಮಾತ್ರ ಭೇಟಿ ನೀಡಲ್ಲ. ...
ಜಪಾನ್ ಮತ್ತು ಥೈಲ್ಯಾಂಡ್ನಿಂದ ಬರುವ ಅಂತಾರಾಷ್ಟ್ರೀಯ ಪ್ರಯಾಣಿಕರಿಗೆ ಮಾರ್ಗಸೂಚಿ ಬಿಡುಗಡೆ ಮಾಡಲಾಗಿದೆ. ಗೊತ್ತುಪಡಿಸಿದ ದೇಶಗಳಿಂದ ಅಂತರರಾಷ್ಟ್ರೀಯ ಪ್ರಯಾಣಿಕರಿಗೆ ತಾಂತ್ರಿಕ ಸಲಹಾ ಸಮಿತಿ ಸೂಚಿಸಿದ ಮಾರ್ಗಸೂಚಿಗಳನ್ನು ಸರ್ಕಾರ ನೀಡಿದೆ. ...
Corona 4th wave: ಬೆಂಗಳೂರಲ್ಲಿ ಕೊರೊನಾ ಆ್ಯಕ್ಟಿವ್ ಕೇಸ್ಗಳ ಸಂಖ್ಯೆ 1,667 ಇದೆ. ರಾಜ್ಯದಲ್ಲಿ ಕೊರೊನಾ ಪಾಸಿಟಿವಿಟಿ ದರ ಶೇಕಡಾ 1.16ರಷ್ಟಿದೆ ಎಂದು ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಮಾಹಿತಿ ನೀಡಿದೆ. ಈ ...
ಸಂಸದ ಕೋಟಾವನ್ನು ಹೊರತುಪಡಿಸಿ, ಶಿಕ್ಷಣ ಸಚಿವಾಲಯದ ನೌಕರರ 100 ಮಕ್ಕಳು, ಸಂಸದರ ಮಕ್ಕಳು ಮತ್ತು ಮೊಮ್ಮಕ್ಕಳು, ನಿವೃತ್ತ ಕೆವಿ ನೌಕರರು ಮತ್ತು ಶಾಲಾ ಆಡಳಿತ ಸಮಿತಿ ಅಧ್ಯಕ್ಷರ ಕೋಟಾ ಸೇರಿದಂತೆ ಇತರ ಮೀಸಲಾತಿಗಳನ್ನು ಕೆವಿಎಸ್ ...
ಮಕ್ಕಳ ವ್ಯಾಕ್ಸಿನೆಷನ್ನಲ್ಲಿ ಗೊಂದಲ ಎದುರಾಗಿದೆ. ಜನ್ಮ ದಿನಾಂಕದ ಬದಲು ಜನ್ಮ ವರ್ಷ ಆಧರಿಸಿ ಲಸಿಕೆ ನೀಡಲಾಗುತ್ತಿದೆ. ವರ್ಷದ ಆಧಾರದಿಂದ ಅನೇಕ ಮಕ್ಕಳಿಗೆ ಲಸಿಕೆ ಸಿಗದೆ ಪರದಾಟ ಪಡುತ್ತಿದ್ದಾರೆ. 15-18 ವರ್ಷದ ಮಕ್ಕಳಿಗೆ ಸರ್ಕಾರ ಲಸಿಕೆ ...
ಆರೋಗ್ಯ ಕಾರ್ಯಕರ್ತರು, ಕೊರೊನಾ ವಿರುದ್ಧ ಹೋರಾಟದಲ್ಲಿ ಮುಂಚೂಣಿಯಲ್ಲಿರುವವರಿಗೆ, 60 ವರ್ಷ ಮೇಲ್ಪಟ್ಟು ಇತರ ಕಾಯಿಲೆಗಳಿಂದ ಬಳಲುತ್ತಿರುವವರಿಗೆ ಜನವರಿ 10ರಿಂದ ಕೊರೊನಾ ಲಸಿಕೆ ಕೊಡಲಾಗುತ್ತಿದೆ. ...
Karnataka New Covid Guidelines: ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ನೇತೃತ್ವದಲ್ಲಿ ನಡೆಯುತ್ತಿರುವ ಸಭೆಯಲ್ಲಿ ಹೊಸ ಮಾರ್ಗಸೂಚಿಗಳ ಕುರಿತು ಚರ್ಚೆ ಮಾಡಲಾಗಿದೆ. ವೀಕೆಂಡ್ ಕರ್ಫ್ಯೂವನ್ನು ಸರ್ಕಾರ ವಾಪಸ್ ಪಡೆದಿದ್ದು, ಅಧಿಕೃತ ಘೋಷಣೆ ಬಾಕಿ ಇದೆ. ...
ಸ್ಟಿರಾಯ್ಡ್ಗಳಂತಹ ಔಷಧಗಳು ಅತಿ ಬೇಗ, ಹೆಚ್ಚಿನ ಪ್ರಮಾಣದಲ್ಲಿ ಅಥವಾ ಅಗತ್ಯಕ್ಕಿಂತ ಹೆಚ್ಚು ಕಾಲ ಬಳಸಿದಾಗ ಆಕ್ರಮಣಕಾರಿ ಮ್ಯೂಕಾರ್ಮೈಕೋಸಿಸ್ ಅಥವಾ 'ಕಪ್ಪು ಶಿಲೀಂಧ್ರ' ದಂತಹ ಸೆಕೆಂಡರಿ ಸೋಂಕಿನ ಅಪಾಯವನ್ನು ಹೆಚ್ಚಿಸಬಹುದು ಎಂದು ಪರಿಷ್ಕೃತ ಮಾರ್ಗಸೂಚಿಗಳು ಹೇಳಿವೆ. ...
ಹಾಸ್ಟೆಲ್ಗಳಲಿದ್ದ ಕೆಲ ವಿದ್ಯಾರ್ಥಿಗಳು ಊರುಗಳತ್ತ ಪ್ರಯಾಣ ಬೆಳೆಸುತ್ತಿದ್ದಾರೆ. ಇನ್ನೂ ಕೆಲ ವಿದ್ಯಾರ್ಥಿಗಳು ಲಾಡ್ಜ್ಗಳ ಮೊರೆ ಹೋಗಿದ್ದಾರೆ. ...