WI vs IND: ಹರ್ಷಲ್ ಪಟೇಲ್ ಅವರ ಪಕ್ಕೆಲುಬಿನ ಗಾಯದಿಂದ ಸಂಪೂರ್ಣವಾಗಿ ಚೇತರಿಸಿಕೊಂಡಿಲ್ಲ. ಆದ್ದರಿಂದ ವೆಸ್ಟ್ ಇಂಡೀಸ್ ವಿರುದ್ಧದ ಉಳಿದ ಎರಡೂ ಟಿ20 ಪಂದ್ಯಗಳಿಂದ ಹರ್ಷಲ್ ಹೊರಗುಳಿಯಲಿದ್ದಾರೆ ಎಂದು ಹೇಳಿಕೊಂಡಿದೆ. ...
Northamptonshire vs India: ನಾರ್ತ್ಹ್ಯಾಂಪ್ಟನ್ಶೈರ್ ವಿರುದ್ಧದ ಎರಡನೇ ಅಭ್ಯಾಸ ಪಂದ್ಯದಲ್ಲಿ ಹರ್ಷಲ್ ಪಟೇಲ್ ಬ್ಯಾಟಿಂಗ್ನಲ್ಲಿ ಅರ್ಧಶತಕ ಸಿಡಿಸಿ ಮಿಂಚಿದದರೆ ಬೌಲಿಂಗ್ನಲ್ಲೂ ಮಾರಕ ದಾಳಿ ಸಂಘಟಿಸಿದರು. ...
Northamptonshire vs Indians, 2nd T20 Warm-up Match: ಭಾನುವಾರ ರಾತ್ರಿ ನಡೆದ ನಾರ್ತ್ಹ್ಯಾಂಪ್ಟನ್ಶೈರ್ ವಿರುದ್ಧದ ಎರಡನೇ ಅಭ್ಯಾಸ ಪಂದ್ಯದಲ್ಲೂ ಇಂಡಿಯನ್ಸ್ ತಂಡ 10 ರನ್ಗಳ ರೋಚಕ ಜಯ ಸಾಧಿಸಿದೆ. ಇದಕ್ಕೆ ಪ್ರಮುಖ ಕಾರಣವಾಗಿದ್ದು ...
India vs south africa: ಭುವಿ 4 ಪಂದ್ಯಗಳಿಂದ ಒಟ್ಟು 6 ವಿಕೆಟ್ ಕಬಳಿಸಿ ಮಿಂಚಿದ್ದರು. ವಿಶೇಷ ಎಂದರೆ ಅತ್ಯಧಿಕ ವಿಕೆಟ್ ಪಡೆದ ಬೌಲರ್ ಪಟ್ಟಿಯಲ್ಲಿ ಹರ್ಷಲ್ ಪಟೇಲ್ ಮುಂಚೂಣಿಯಲ್ಲಿದ್ದರು. ...
Harshal Patel vs Riyan Parag: ಐಪಿಎಲ್ 2022ರಲ್ಲಿ ಎಲ್ಲರನ್ನು ಅಚ್ಚರಿಗೊಳಿಸಿದ್ದು ಆರ್ಸಿಬಿ ಹಾಗೂ ರಾಜಸ್ಥಾನ್ ನಡುವಣ ಪಂದ್ಯದಲ್ಲಿ ನಡೆದಂತಹ ಘಟನೆ. ಇಲ್ಲಿ ರಿಯಾನ್ ಪರಾಗ್, ಹರ್ಷಲ್ ಪಟೇಲ್ ಹಾಗೂ ಮೊಹಮ್ಮದ್ ಸಿರಾಜ್ ನಡುವೆ ...
RR vs RCB, Qualifier 2: ಹರ್ಷಲ್ ಪಟೇಲ್ ಹಲವು ಪಂದ್ಯಗಳಲ್ಲಿ ತಂಡಕ್ಕೆ ಸೋಲನ್ನು ತಪ್ಪಿಸಿದ್ದಾರೆ. 10.75 ಕೋಟಿ ರೂ. ಕೂಡ ಅವರಿಗೆ ಕಡಿಮೆ. ಅವರಿಗೆ ಕನಿಷ್ಠ 14-15 ಕೋಟಿ ರೂ. ಸಂಭಾವನೆ ಸಿಗಬೇಕಿತ್ತು ...
Post-Match Presentation Ceremony, LSG vs RCB: ಎಲಿಮಿನೇಟರ್ ಪಂದ್ಯದಲ್ಲಿ ಲಖನೌ ಬೌಲರ್ಗಳ ಬೆಂಡೆತ್ತಿ ಆಕರ್ಷಕ ಚೊಚ್ಚಲ ಶತಕ ಸಿಡಿಸಿದ ರಜತ್ ಪಟಿದಾರ್ ಆರ್ಸಿಬಿ ಗೆಲುವಿನಲ್ಲಿ ಪ್ರಮುಖ ಪಾತ್ರ ವಹಿಸಿದರು.ಪಂದ್ಯ ಮುಗಿದ ಬಳಿಕ ಮಾತನಾಡಿದ ...
Harshal Patel, Eliminator vs LSG: ರಾಯಲ್ ಚಾಲೆಂಜರ್ಸ್ ಬೆಂಗಳೂರು (Royal Challengers Bangalore) ತಂಡ ಇದೀಗ ಲಖನೌ ಸೂಪರ್ ಜೇಂಟ್ಸ್ ವಿರುದ್ಧದ ಐಪಿಎಲ್ 2022 ಎಲಿಮಿನೇಟರ್ ಪಂದ್ಯಕ್ಕೆ ಸಜ್ಜಾಗುತ್ತಿದೆ. ಆದರೆ, ಇದಕ್ಕೂ ಮುನ್ನವೇ ...