ಪುರುಷರ ಇಂಥ ಬೇಜವಾಬ್ದಾರಿತನ ಮತ್ತು ಉಡಾಫೆಯ ಮನೋಭಾವದಿಂದಾಗಿಯೇ ಭಾರತದ ಹಣಕಾಸು ಮತ್ತು ವಿಮಾ ಸಂಸ್ಥೆಗಳಲ್ಲಿ 89,000 ಕೋಟಿ ರೂ. ಗಳಷ್ಟು ಮೊತ್ತದ ಹಣ ಅನಾಥವಾಗಿ ಬಿದ್ದಿದೆ ಎಂದು ಡಾ ರಾವ್ ಹೇಳುತ್ತಾರೆ. ...
ಎಲ್ಪಿಜಿ ಅಡುಗೆ ಅನಿಲ ಸಿಲಿಂಡರ್ ಅಪಘಾತವೇನಾದರೂ ಸಂಭವಿಸಿದರೆ ಮೃತ ವ್ಯಕ್ತಿಯ ಕುಟುಂಬಕ್ಕೆ 6 ಲಕ್ಷ ರೂ. ಇನ್ಷೂರೆನ್ಸ್ ಮತ್ತು ವೈದ್ಯಕೀಯ ವೆಚ್ಚಕ್ಕೆ ಪ್ರತ್ಯೇಕವಾಗಿ 2 ಲಕ್ಷ ರೂ. ದೊರೆಯುತ್ತದೆ. ...
ಎಲ್ಲಾ ಪಾಲಿಸಿಗಳನ್ನು ಸೂಕ್ಷ್ಮವಾಗಿ ಪರಿಶೀಲಿಸಬೇಕು. ನಿಮ್ಮ ಆರ್ಥಿಕ ಸ್ಥಿತಿಗೆ ಯಾವ ಪಾಲಿಸಿ ಬೆಸ್ಟ್ ಎಂಬುದನ್ನು ಅರ್ಥಮಾಡಿಕೊಳ್ಳಬೇಕು. ನಿಮ್ಮ ಪರಿಚಿತರಲ್ಲಿ ಈಗಾಗಲೇ ಪಾಲಿಸಿ ಕೊಂಡವರಿದ್ದಲ್ಲಿ ಅವರ ಬಳಿ ವಿಚಾರಿಸಬೇಕು. ಆನಂತರವೇ ಪಾಲಿಸಿ ಕೊಳ್ಳಲು ಮುಂದುವರೆಯಬಹುದು. ...