ಟ್ರಾಫಿಕ್ ಪೊಲೀಸ್ ಒಬ್ಬರು ಜನನಿಬಿಡ ಟ್ರಾಫಿಕ್ ಜಂಕ್ಷನ್ನಲ್ಲಿ ಸ್ವಿಗ್ಗಿ ಡೆಲಿವರಿ ಬಾಯ್ಗೆ ಕಪಾಳಮೋಕ್ಷ ಮಾಡಿ ಹಲ್ಲೆ ನಡೆಸಿರುವ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. ...
Bengaluru News: ಬೆಂಗಳೂರಿನ ವ್ಯಕ್ತಿಯೊಬ್ಬರಿಗೆ ಕೆಫೆ ಕಾಫಿ ಡೇ (ಸಿಸಿಡಿ) ಔಟ್ಲೆಟ್ನಲ್ಲಿ ಕಾಫಿ ಕುಡಿಯಬೇಕೆನಿಸಿದ್ದರಿಂದ ಸ್ವಿಗ್ಗಿಯಲ್ಲಿ ಆರ್ಡರ್ ಮಾಡಿದ್ದರು. ಆ ಆರ್ಡರ್ ಅನ್ನು ಅಕ್ಸೆಪ್ಟ್ ಮಾಡಿದ ಸ್ವಿಗ್ಗಿ ಡೆಲಿವರಿ ಏಜೆಂಟ್ ಮಾಡಿದ ಪ್ಲಾನ್ ಏನು ...
ಇಂದು ಮಧ್ಯಾಹ್ನದಿಂದ ಟ್ವಿಟ್ಟರ್ನಲ್ಲಿ #Zomato ಮತ್ತು #Swiggy ಹ್ಯಾಶ್ಟ್ಯಾಗ್ ಟ್ರೆಂಡಿಂಗ್ನಲ್ಲಿವೆ. ಭಾರತದಾದ್ಯಂತ ಅನೇಕ ಬಳಕೆದಾರರು ಈ ಎರಡು ಆ್ಯಪ್ಗಳಲ್ಲಿ ಆಹಾರವನ್ನು ಆರ್ಡರ್ ಮಾಡಲು ಸಾಧ್ಯವಾಗುತ್ತಿಲ್ಲ. ...
ಹೋಟಲ್ ಸಿಬ್ಬಂದಿ ಅದರಲ್ಲೂ ವಿಶೇಷವಾಗಿ ಕೇರಳದ ಮೂಲದವರು ಡೆಲಿವರಿ ಬಾಯ್ ಗಳೊಂದಿಗೆ ಸಭ್ಯತೆಯಿಂದ ವರ್ತಿಸುವುದನ್ನು ಕಲಿಯಬೇಕು. ಅವರು ಹೋಟೆಲ್ ಆಳುಗಳಲ್ಲ ಬೇರೆ ಕಂಪನಿಗಳಿಗೆ ಕೆಲಸ ಮಾಡುತ್ತಾ ಅವರಿಗೂ ಬಿಸಿನೆಸ್ ಕೊಡಿಸುತ್ತಿರುವ ಶ್ರಮಜೀವಿಗಳು. ...
Chicken Biriyani: ಜೊಮೆಟೊ ಡೆಲಿವರಿ ಬಾಯ್ಗಳು ಬರೋಬ್ಬರಿ 12 ಲಕ್ಷ ಮಸಾಲೆ ದೋಸೆಗಳನ್ನು ಗ್ರಾಹಕರಿಗೆ ತಲುಪಿಸಿದ್ದಾರೆ. ಈ ಸಂಖ್ಯೆಗೆ ಹೋಲಿಸಿದರೆ ಡೆಲಿವರಿಗೆ ಆಗಿರುವ ಚಿಕನ್ ಬಿರಿಯಾನಿಗಳ ಸಂಖ್ಯೆ 4 ಲಕ್ಷದಷ್ಟು ಕಡಿಮೆ. ...
ಜನವರಿ 1 ರಿಂದ ದುನಿಯಾ ದುಬಾರಿಯಾಗಲಿದ್ದು, ಇ-ಕಾಮರ್ಸ್ ಸೇವೆಗಳ ಮೇಲಿನ ಜಿಎಸ್ಟಿ ಹೊಸ ವರ್ಷದಿಂದ ಏರಿಕೆಯಾಗಲಿದೆ. ಇದರೊಂದಿಗೆ ದಿನಬಳಕೆ ವಸ್ತುಗಳ ಬೆಲೆ ಕೂಡ ಏರಿಕೆಯಾಗಲಿದೆಯಂತೆ. ಓಲಾ, ಉಬರ್, ಸ್ವಿಗ್ಗಿ, ಜೊಮ್ಯಾಟೋ ಸೇವೆ, ಎಲೆಕ್ಟ್ರಾನಿಕ್, ಆಟೋಮೊಬೈಲ್, ...
ಚಿಕನ್ ಬಿರಿಯಾನಿ ಆರ್ಡರ್ ಬಂದಿತ್ತು. ಆರ್ಡರ್ ಕಲೆಕ್ಟ್ ಮಾಡಿಕೊಳ್ಳಲು ನಿತೀಶ್ ರೆಸ್ಟೋರೆಂಟ್ಗೆ ಹೋಗಿದ್ದರು. ಈ ವೇಳೆ ಆರ್ಡರ್ ಸ್ವಲ್ಪ ಬೇಗ ಕೊಡಿ ಎಂದಿದ್ದಾರೆ. ಆರ್ಡರ್ ಬಂದಾಗಲೆಲ್ಲಾ ತಡವಾಗಿ ಫುಡ್ ನೀಡುತ್ತಾರೆ. ...
ಫುಡ್ ಡೆಲಿವರಿ ಌಪ್ ಸ್ವಿಗ್ಗಿ ಕೊಟ್ಟಿದೆ ಬಿರಿಯಾನಿ ಪ್ರಿಯರು ಖುಷಿಯಾಗುವ ಸುದ್ದಿ. ಫುಡ್ ಌಪ್ಗಳಿಗೆ ಭರ್ತಿ ಬ್ಯುಸಿನೆಸ್ ಕೊಡ್ತಿದ್ದಾರೆ ಭಾರತದ ಬಿರಿಯಾನಿ ಪ್ರಿಯರು. ಸ್ವಿಗ್ಗಿಯ ಆರನೇ ರಾಜ್ಯವಾರು ಅಂಕಿಅಂಶಗಳೇ ಹೇಳ್ತವೆ ಬಿರಿಯಾನಿಗೆ ಡಿಮ್ಯಾಂಡ್ ಹೆಚ್ಚು. ...
ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಅವರು, ಫುಡ್ ಡೆಲಿವರಿ ಕಂಪನಿಗಳ ಮೇಲೆ ಶೇಕಡಾ 5 ಜಿ ಎಸ್ ಟಿ ವಿಧಿಸುವ ನಿರೀಕ್ಷೆ ಇದೆ. ಸೆಪ್ಟೆಂಬರ್ 17 ರಂದು ಜಿ ಎಸ್ ಟಿ ಕೌನ್ಸಿಲ್ ...
Murder News Today: ಆರ್ಡರ್ ನೀಡಲಾಗಿದ್ದ ಪಾರ್ಸಲ್ ಕೊಡುವುದು ತಡವಾಯಿತು ಎಂಬ ಕಾರಣಕ್ಕೆ ರೆಸ್ಟೋರೆಂಟ್ ಮಾಲೀಕನ ಹಣೆಗೆ ಗುಂಡು ಹಾರಿಸಿ ಹತ್ಯೆ ಮಾಡಿದ ಸ್ವಿಗ್ಗಿ ಡೆಲಿವರಿ ಬಾಯ್ ಪರಾರಿಯಾಗಿದ್ದಾನೆ. ...