ನಾಳೆ ಬೆಳಗ್ಗೆಯಿಂದಲೇ ಇಡೀ ರಾಜ್ಯ ಲಾಕ್ಡೌನ್.. 10 ಗಂಟೆ ಬಳಿಕ ಹೊರಗೆ ಕಾಣಿಸಿಕೊಂಡ್ರೆ ಬೀಳುತ್ತೆ ಕೇಸ್, ಫೈನ್

ನಾಳೆ ಬೆಳಗ್ಗೆಯಿಂದಲೇ ಇಡೀ ರಾಜ್ಯ ಲಾಕ್ಡೌನ್.. 10 ಗಂಟೆ ಬಳಿಕ ಹೊರಗೆ ಕಾಣಿಸಿಕೊಂಡ್ರೆ ಬೀಳುತ್ತೆ ಕೇಸ್, ಫೈನ್

ಇಷ್ಟು ದಿನ ಬೇಕಾಬಿಟ್ಟಿಯಾಗಿ ತಿರುಗಾಡಿದ್ರಿ.. ಪೊಲೀಸ್ರು ಎಷ್ಟೇ ಹೇಳಿದ್ರೂ ಕೇಳದೇ ಓಡಾಡಿದ್ರಿ.. ಕೆಲಸದ ನೆಪ ಮಾಡ್ಕೊಂಡು ಬೈಕ್ನಲ್ಲಿ ಸುತ್ತಾಡಿದ್ರಿ.. ಆದ್ರೆ, ಇನ್ಮುಂದೆ ಪರಿಸ್ಥಿತಿ ಬೇರೆಯದ್ದೇ ಇರುತ್ತೆ.. ಅನಗತ್ಯವಾಗಿ ಹೊರಬರೋದು, ಬೇಕಾಬಿಟ್ಟಿಯಾಗಿ ತಿರುಗಾಡೋಕೆ ಚಾನ್ಸೇ ಇರಲ್ಲ. ಯಾಕಂದ್ರೆ ನಾಳೆ ಬೆಳಗಾದ್ರೆ ಸಾಕು ಇಡೀ ಕರುನಾಡಿಗೆ ಕರುನಾಡೇ ಕಂಪ್ಲೀಟ್ ಲಾಕ್‌ಡೌನ್ ಆಗಲಿದೆ.

Fuel Prices in Top Cities (May 09, 2021)

see more