Arjun Tendulkar-Danielle Wyatt: ಅರ್ಜುನ್ ತೆಂಡೂಲ್ಕರ್, ಡೇನಿಯಲ್ ವ್ಯಾಟ್ ಜೊತೆ ಲಂಡನ್ನಲ್ಲಿದ್ದು, ಇದೇ ವೇಳೆ ರೆಸ್ಟೊರೆಂಟ್ವೊಂದರಲ್ಲಿ ಕ್ಲಿಕ್ಕಿಸಲಾದ ಫೋಟೋವನ್ನು ಇಂಗ್ಲೆಂಡ್ ಆಟಗಾರ್ತಿ ಸೋಷಿಯಲ್ ಮೀಡಿಯಾದಲ್ಲಿ ಹಂಚಿಕೊಂಡಿದ್ದಾರೆ. ...
Arjun Tendulkar: ಈ ಬಾರಿಯ ಐಪಿಎಲ್ನಲ್ಲಿ ಮುಂಬೈ ಇಂಡಿಯನ್ಸ್ ಪರ ಮಯಾಂಕ್ ಮಾರ್ಕಂಡೆ,ಸಂಜಯ್ ಯಾದವ್, ತಿಲಕ್ ವರ್ಮಾ ಸೇರಿದಂತೆ ಅನೇಕ ಆಟಗಾರರು ಪದಾರ್ಪಣೆ ಮಾಡಿದ್ದರು. ...
Arjun Tendulkar: ಅರ್ಜುನ್ಗೆ ಇನ್ನೂ ಸಾಕಷ್ಟು ಶ್ರಮ ಮತ್ತು ಸುಧಾರಣೆ ಬೇಕು. ಅರ್ಜುನ್ ಈ ತಂಡದಲ್ಲಿ ಆಡಬೇಕೆಂದರೆ ಈ ತಂಡದ ಸಾಮಥ್ರ್ಯಕ್ಕೆ ತಕ್ಕಂತೆ ಆಡಬೇಕು ಎಂದು ಶೇನ್ ಬಾಂಡ್ ಹೇಳಿದರು. ...
IPL 2022: ಅರ್ಜುನ್ ತೆಂಡೂಲ್ಕರ್ ಕಳೆದ ಎರಡು ಸೀಸನ್ಗಳಲ್ಲಿ ಮುಂಬೈ ಇಂಡಿಯನ್ಸ್ನ ಭಾಗವಾಗಿದ್ದಾರೆ ಆದರೆ ಅವರಿಗೆ ಇನ್ನೂ ಚೊಚ್ಚಲ ಅವಕಾಶ ಸಿಕ್ಕಿಲ್ಲ. ತಂಡ ಉತ್ತಮ ಪ್ರದರ್ಶನ ನೀಡದ ಕಾರಣ ಅವರು ಈ ವರ್ಷ ಆಡುತ್ತಾರೆ ...
IPL 2022: ಈ ಬಾರಿಯ ಐಪಿಎಲ್ನಲ್ಲಿ ಅರ್ಜುನ್ ತೆಂಡೂಲ್ಕರ್ ಆಡಲಿದ್ದಾರೆ ಎಂದು ಹಲವು ಕ್ರೀಡಾ ವಿಮರ್ಶಕರು ವಿಶ್ವಾಸ ವ್ಯಕ್ತಪಡಿಸಿದ್ದರು. ಮಾಸ್ಟರ್ ಬ್ಲಾಸ್ಟರ್ ತೆಂಡೂಲ್ಕರ್ ಪುತ್ರನನ್ನು ಮೈದಾನದಲ್ಲಿ ನೋಡಲು ಅಭಿಮಾನಿಗಳು ಕೂಡ ಕಾತರರಾಗಿದ್ದರು. ...
IPL 2022: ಈ ಬಾರಿ ಮುಂಬೈ ಇಂಡಿಯನ್ಸ್ ಪ್ರದರ್ಶನವು ತುಂಬಾ ನಿರಾಶಾದಾಯಕವಾಗಿದೆ. ರೋಹಿತ್ ಶರ್ಮಾ ನಾಯಕತ್ವದ ತಂಡ ಇದುವರೆಗೆ 6 ಪಂದ್ಯಗಳನ್ನು ಆಡಿದ್ದು, ಎಲ್ಲಾ ಪಂದ್ಯಗಳನ್ನು ಸೋತಿದೆ. ...
Arjun tendulkar : ಈ ಬಾರಿ ಮುಂಬೈ ಇಂಡಿಯನ್ಸ್ ತಂಡವು ಅರ್ಜುನ್ ತೆಂಡೂಲ್ಕರ್ ಅವರನ್ನು 30 ಲಕ್ಷ ರೂ. ನೀಡಿ ಖರೀದಿಸಿದೆ. ಅಲ್ಲದೆ ಕಳೆದ ಸೀಸನ್ನಲ್ಲು ಅರ್ಜುನ್ ಮುಂಬೈ ತಂಡದಲ್ಲಿದ್ದರು. ...
Sachin Tendulkar: ಅರ್ಜುನ್ನ ಮೊದಲ ಆಯ್ಕೆ ಕ್ರಿಕೆಟ್ ಅಲ್ಲ, ಅವರು ಮೊದಲು ಫುಟ್ಬಾಲ್ ಮತ್ತು ಚೆಸ್ ಆಡುತ್ತಿದ್ದರು. ನಂತರ ಅವರು ಕ್ರಿಕೆಟ್ ಆಯ್ಕೆ ಮಾಡಿಕೊಂಡರು ಎಂದು ಸಚಿನ್ ಹೇಳಿಕೊಂಡಿದ್ದಾರೆ. ...
Arjun Tendulkar: ಅರ್ಜುನ್ ತೆಂಡೂಲ್ಕರ್ ಕೂಡ ಈ ಹಿಂದೆ ಭಾರತೀಯ ಅಂಡರ್ 19 ಕ್ರಿಕೆಟ್ ತಂಡದ ಭಾಗವಾಗಿದ್ದರು. ಅಷ್ಟೇ ಅಲ್ಲದೆ ಐಪಿಎಲ್ನಲ್ಲಿ ಮುಂಬೈ ಇಂಡಿಯನ್ಸ್ನ ನೆಟ್ ಬೌಲರ್ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ. ...
ಅರ್ಜುನ್ ಅವರ ಗಾಯದ ಬಗ್ಗೆಯಾಗಲಿ ಅಥವಾ ಅವರ ರಿಪ್ಲೇಸ್ ಮೆಂಟ್ ಆಗಿ ಸಿಂಗ್ ಅವರನ್ನು ಮಿಕ್ಕಿದ ಐಪಿಎಲ್ ಸೀಸನ್ಗೆ ಕಳಿಸಬೇಕಾದ ಅನಿವಾರ್ಯತೆ ಬಗ್ಗೆಯಾಗಲೀ ಮುಂಬೈ ಇಂಡಿಯನ್ಸ್ ವಿವರಗಳನ್ನು ಬಹಿರಂಗಪಡಿಸಿಲ್ಲ. ...