ಬಾಂಗ್ಲಾ ಮೂಲದ 12 ಜನರು ಆಧಾರ್ ಕಾರ್ಡ್ ಪಡೆದಿದ್ದರು. ಆಧಾರ್ಗಾಗಿ ನಕಲಿ ದಾಖಲೆ ಸಲ್ಲಿಸಿರುವುದಾಗಿ NIA ಆರೋಪ ಮಾಡಿತ್ತು. ಅಲ್ಲದೆ ಎನ್ಐಎಗೆ ದಾಖಲೆ ನೀಡುವುದಕ್ಕೆ ಯುಐಡಿಎಐ ನಿರಾಕರಿಸಿತ್ತು. ...
ಚೀನಾದ ವಿದೇಶಾಂಗ ಸಚಿವರು ಬಾಂಗ್ಲಾದೇಶಕ್ಕೆ ಆಗಮಿಸಿದ್ದು, ಇಂದು ಪ್ರಧಾನಿ ಶೇಖ್ ಹಸೀನಾ ಅವರನ್ನು ಭೇಟಿಯಾಗಲಿದ್ದಾರೆ. ಇತ್ತ ಇಂಧನ ಬೆಲೆ ಏರಿಕೆ ಖಂಡಿಸಿ ಜನರು ಪ್ರತಿಭಟನೆ ನಡೆಸಿದ್ದು ಹಲವಡೆ ಪ್ರತಿಭಟನೆ ಹಿಂಸಾಚಾರಕ್ಕೆ ತಿರುಗಿದೆ. ...
Sikandar Raza: ಈ ಹಂತದಲ್ಲಿ 110 ರನ್ ಬಾರಿಸಿದ್ದ ಇನ್ನೊಸೆಂಟ್ ಕಯಾ ಔಟಾದರೆ, ಸಿಕಂದರ್ ರಾಜಾ ಎಚ್ಚರಿಕೆಯ ಆಟ ಮುಂದುವರೆಸಿದರು. ಪರಿಣಾಮ ರಾಜಾ ಬ್ಯಾಟ್ನಿಂದ 109 ಎಸೆತಗಳಲ್ಲಿ 6 ಸಿಕ್ಸ್ ಹಾಗೂ 8 ಫೋರ್ನೊಂದಿಗೆ ...
ಈ ಬೃಹತ್ ಮೊತ್ತವನ್ನು ಬೆನ್ನತ್ತಿದ ಬಾಂಗ್ಲಾ ಪರ ನಾಯಕ ನೂರುಲ್ ಹಸನ್ 26 ಎಸೆತಗಳಲ್ಲಿ ಅಜೇಯ 42 ರನ್ ಬಾರಿಸಿದ್ದರು. ಇದಾಗ್ಯೂ ಉಳಿದ ಬ್ಯಾಟ್ಸ್ಮನ್ಗಳಿಂದ ನಿರೀಕ್ಷಿತ ಪ್ರದರ್ಶನ ಮೂಡಿಬಂದಿರಲಿಲ್ಲ. ...
ಸದ್ಯ ತಲೆಮರೆಸಿಕೊಂಡಿದ್ದ ಫೈಜಲ್ನನ್ನು ಪೊಲೀಸರು ಬೆಂಗಳೂರಿನಲ್ಲಿ ಅರೆಸ್ಟ್ ಮಾಡಿದ್ದಾರೆ. ಬಂಧಿತ ಫೈಜಲ್ ಅಲ್ ಖೈದ ಸಂಘಟನೆಗಾಗಿ ಕೆಲಸ ಮಾಡ್ತಿದ್ದ. ಮದರಸಗಳಿಗೆ ತೆರಳಿ ಜಿಹಾದಿ ಬಗ್ಗೆ ಪ್ರವಚನ ನೀಡ್ತಿದ್ದ ಎಂದು ತಿಳಿದು ಬಂದಿದೆ. ...
West Indies vs Bangladesh: ಬಾಂಗ್ಲಾದೇಶ ಹಾಗೂ ವೆಸ್ಟ್ ಇಂಡೀಸ್ ತಂಡಗಳು ಡೊಮಿನಿಕಾ ದ್ವೀಪ ತಲುಪಿದೆ. 3 ಪಂದ್ಯಗಳ ಟಿ20 ಸರಣಿ ಶನಿವಾರದಿಂದ (ಜುಲೈ 2) ಶುರುವಾಗಲಿದೆ. ಮೊದಲ ಎರಡು ಪಂದ್ಯಗಳು ಡೊಮಿನಿಕಾದಲ್ಲಿ ಮತ್ತು ...