Home » D Roopa
D.Roopa: ಕುವೆಂಪು ವಿಶ್ವವಿದ್ಯಾಲಯದಲ್ಲಿ ಬಿಎ ಪದವಿಯನ್ನು ಪಡೆದ ಡಿ.ರೂಪಾ ಬೆಂಗಳೂರು ವಿಶ್ವವಿದ್ಯಾಲಯದಲ್ಲಿ ಮನಃಶಾಸ್ತ್ರ ವಿಭಾಗದಲ್ಲಿ ಎಂಎ ಪದವಿಯನ್ನು ಪಡೆದರು. ಐಪಿಎಸ್ ಅಧಿಕಾರಿ ಡಿ.ರೂಪಾರವರು ಹಿಂದೂಸ್ತಾನಿ ಶಾಸ್ತ್ರೀಯ ಸಂಗೀತ ಮತ್ತು ಭರತನಾಟ್ಯದ ತರಬೇತಿಯನ್ನು ಪಡೆದಿದ್ದಾರೆ. ...
ಉತ್ತರಕನ್ನಡ ಕೆಲ ತಾಲೂಕುಗಳಲ್ಲಿ ಶ್ರೀಗಂಧದಿಂದ ತಯಾರಿಸುವ ಕಲಾಕೃತಿಗಳು ಹೆಚ್ಚು ಕಾಣಸಿಗುತ್ತಿಲ್ಲ. ಮಾರುಕಟ್ಟೆಯಲ್ಲಿಯೇ ಬೇಡಿಕೆ ಇಲ್ಲವೇ ಎಂಬ ಗೊಂದಲ ಸೃಷ್ಟಿಸಿದೆ. ಹಾಗಾದಾರೆ, ಶ್ರೀಗಂಧದ ವಿವಿಧ ವಿನ್ಯಾಸದ ಕಲಾಕೃತಿಗಳ ಬೇಡಿಕೆ ಕಡಿಮೆಯಾಗುತ್ತಿರಲು ಕಾರಣವೇನಿರಬಹುದು? ...
ಕೆಎಸ್‌ಎಚ್‌ಡಿಸಿ ಕರ್ನಾಟಕ ಸರ್ಕಾರದ ಸಂಸ್ಥೆಯಾಗಿದ್ದು, ಇದನ್ನು ರಾಜ್ಯ ಮತ್ತು ಕೇಂದ್ರ ಸರ್ಕಾರ ಜಂಟಿಯಾಗಿ ನಡೆಸುತ್ತಿದೆ. ಕಾವೇರಿ ಎಂಪೋರಿಯಂನ 100 ಉತ್ಪನ್ನಗಳು ಶೀಘ್ರವೇ ಆನ್‌ಲೈನ್ ಖರೀದಿಗೆ ಲಭ್ಯವಾಗಲಿದೆ ಎಂದು ರೂಪಾ ಟ್ವಿಟರ್ ಮೂಲಕ ತಿಳಿಸಿದ್ದಾರೆ. ...
ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಅರುಣ್ ಸಿಂಗ್ ಪ್ರತಿ ತಿಂಗಳು ಕರ್ನಾಟಕಕ್ಕೆ ಭೇಟಿ ಕೊಡಲಿದ್ದಾರೆ. ಅವರು ನಿಜವಾಗಿಯೂ ಇಲ್ಲಿ ಬದಲಾವಣೆ ತರುವ ಇಚ್ಚೆ ಹೊಂದಿದ್ದರೆ, ಅವರ ಮುಂದೆ ಇರುವ ಆಯ್ಕೆ ತುಂಬಾ ಕಡಿಮೆ. ದೆಹಲಿಯಲ್ಲಿ ...
ಅವ್ಯವಹಾರವನ್ನು ಬಯಲಿಗೆಳೆಯುವುದು ಮುಖ್ಯ ಅಲ್ಲ, ಅದರಲ್ಲಿ ಭಾಗಿಯಾದ ದೊಡ್ಡ ಕುಳಗಳಿಗೆ ಶಿಕ್ಷೆ ಆಗುವಂತೆ ನೋಡಿಕೊಳ್ಳುವುದು ಮುಖ್ಯ. ಸರಕಾರದ ಸಹಕಾರ ಇಲ್ಲದೇ ಇಂಥ ಕೆಲಸಕ್ಕೆ ಮತ್ತೆ ಕೈ ಹಾಕಬೇಕಾದ ತುರ್ತು ಈಗ ರೂಪಾ ಅವರಿಗೆ ಬಂದಿದೆ. ...
‘ಸಿಬಿಐ ಈಗಾಗಲೇ ದೋಷಾರೋಪಣೆ ಸಲ್ಲಿಸಿ ನಿಂಬಾಳ್ಕರ್ ಮೇಲೆ ಶಿಸ್ತುಕ್ರಮ ತೆಗೆದುಕೊಳ್ಳಿ ಎಂದು ಕಳೆದ ಡಿಸೆಂಬರ್ನಲ್ಲಿ (1 ವರ್ಷ ಹಿಂದೆ) ಶಿಫಾರಸು ಮಾಡಿದ್ದರೂ, ಇನ್ನೂ ಶಿಸ್ತುಕ್ರಮ ತೆಗೆದುಕೊಂಡಿಲ್ಲ’ ಎಂದು ಹೇಳಿದ್ದಾರೆ. ...
ನಿರ್ಭಯಾ ನಿಧಿ ಗುತ್ತಿಗೆ ಯೋಜನೆ ಟೆಂಡರ್ ಪ್ರಕ್ರಿಯೆಯಲ್ಲಿ ಕಳೆದ ಶುಕ್ರವಾರ ಪ್ರಾರಂಭವಾದ ವಿವಾದಕ್ಕೆ ಮುಖ್ಯಮಂತ್ರಿ ಯಡಿಯೂರಪ್ಪ ನೇತೃತ್ವದ ರಾಜ್ಯ ಸರ್ಕಾರ ಇಂದು ಇತಿಶ್ರೀ ಹಾಡಿದೆ. ಪ್ರಕರಣದಲ್ಲಿ ಈ ಇಬ್ಬರೂ ಹಿರಿಯ ಅಧಿಕಾರಿಗಳ ನಡುವೆ ವಾದ ...
ನಿರ್ಭಯಾ ನಿಧಿ ಬಳಕೆಗೋಸ್ಕರ ಕರೆಯಲಿರುವ ಗುತ್ತಿಗೆಯ ಕರಡನ್ನು ತಯಾರು ಮಾಡುವ ವಿಚಾರದಲ್ಲಿ ಹಿರಿಯ ಐಪಿಎಸ್ ಅಧಿಕಾರಿಗಳಾದ ರೂಪಾ ಮೌದ್ಗಿಲ್ ಮತ್ತು ಹೇಮಂತ್ ನಿಂಬಾಳ್ಕರ್ ಅವರ ನಡುವಿನ ಮಾತಿನ ಸಮರವನ್ನು ಕೆಸರೆರಚಾಟವಂದೋ ಅಥವಾ ಹೊಲಸು ಎಂದು ...
ವಿವಾದಕ್ಕೆ ಸಂಬಂಧಿಸಿದಂತೆ ಡಿ.ರೂಪಾ ಅವರಿಗೆ 7 ಪ್ರಶ್ನೆಗಳನ್ನು ಹೆಚ್ಚುವರಿ ಮುಖ್ಯಕಾರ್ಯದರ್ಶಿ ಕೇಳಿದ್ದರು. ಈ ಪೈಕಿ ಬಹುತೇಕ ಪ್ರಶ್ನೆಗಳಿಗೆ ರೂಪಾ ಲಿಖಿತ ಉತ್ತರ ನೀಡಿದ್ದಾರೆ. ಐದು ಪುಟಗಳಷ್ಟಿರುವ ಉತ್ತರಗಳಲ್ಲಿ ಹಲವು ದಾಖಲೆಗಳ ಬಗ್ಗೆ ರೂಪಾ ಪ್ರಸ್ತಾಪಿಸಿದ್ದಾರೆ. ...
ನಿರ್ಭಯಾ ಫಂಡ್ ಟೆಂಡರ್ ವಿಚಾರದಲ್ಲಿ ಇಂದು ಟಿವಿ9 ಇಂದು ಫೇಸ್ಬುಕ್ ಲೈವ್ ಏರ್ಪಡಿಸಿತ್ತು. ಆ್ಯಂಕರ್ ಮಾಲ್ತೇಶ್ ಕಾರ್ಯಕ್ರಮದ ನಿರೂಪಣೆ ಮಾಡಿದರೆ, ಅತಿಥಿಗಳಾಗಿ ನಿವೃತ್ತ IAS ಅಧಿಕಾರಿ ಮದನ್ ಗೋಪಾಲ್, ನಿವೃತ್ತ IPS ಅಧಿಕಾರಿ ಡಾ. ...