Home » Forest
ಒಂದು ದೇಶದ ಪ್ರಾಕೃತಿಕ ಸಮತೋಲನಕ್ಕೆ ಆ ದೇಶದ ಒಟ್ಟು ಭೂ ಪ್ರದೇಶದಲ್ಲಿ ಶೇ 33 ಅರಣ್ಯ ಪ್ರದೇಶ ಇರಬೇಕು. ನಮ್ಮ ದೇಶ ಹಾಗೂ ರಾಜ್ಯದಲ್ಲಿ ಸದ್ಯ ಈ ಪ್ರಮಾಣ ಶೇ 20 ರ ಆಸುಪಾಸಿನಲ್ಲಿದೆ. ...
ಮೈಸೂರಿನ ಹೆಚ್.ಡಿ.ಕೋಟೆ ತಾಲೂಕಿನ ವ್ಯಾಪ್ತಿಯಲ್ಲಿ ಬರುವ ನಾಗರ ಹೊಳೆ ಅರಣ್ಯದ ಅಂತರದಂತೆ ವ್ಯಾಪ್ತಿಯಲ್ಲಿ ಬೆಂಕಿ ಬಿದ್ದಿದೆ. ಸುಮಾರು 20 ಹೆಕ್ಟೇರ್‌ನಷ್ಟು ಅರಣ್ಯ ಬೆಂಕಿಗೆ ಆಹುತಿಯಾಗಿದೆ. ...
ಸರಕಾರಿ ಕೆಲಸ ಅಂದಕೂಡಲೇ ಕಚೇರಿ ಕೆಲಸವಷ್ಟೇ ಎಂದುಕೊಳ್ಳುವ ನೌಕರರಿಗೆ ಈ ದಂಪತಿ ಮಾದರಿ. ಐಎಫ್ಎಸ್ ಅಧಿಕಾರಿಗಳಾಗಿ ಕೆಲಸದ ಒತ್ತಡದ ನಡುವೆಯೂ ಇಂಥದ್ದೊಂದು ಉತ್ತಮ ಕಾರ್ಯ ಮಾಡಿದ್ದಾರೆ. ...
ಇತ್ತೀಚೆಗೆ ಚಿರತೆಗಳ ಹಾವಳಿ ಹೆಚ್ಚಾಗುತ್ತಿರುವ ಹಿನ್ನೆಲೆಯಲ್ಲಿ ಅರಣ್ಯ ಇಲಾಖೆ ಕಟ್ಟೆಪಾಳ್ಯ ಬಳಿ ಬೋನ್ ಇರಿಸಿದ್ದು, ಈ ಬೋನಿಗೆ 4 ವರ್ಷದ ಹೆಣ್ಣು ಚಿರತೆ ಬಿದ್ದಿದೆ. ...
ಕಳೆದ 10 ದಿನಗಳಲ್ಲಿ 3 ಬಾರಿ ಸ್ಯಾಟ್ಲೈಟ್ ಫೋನ್ ಬಳಕೆ ಆಗಿದೆ. ದಕ್ಷಿಣ ಕನ್ನಡ ಜಿಲ್ಲೆಯ ಬಂಟ್ವಾಳ ಪ್ರದೇಶದಲ್ಲಿ ಸ್ಯಾಟಲೈಟ್ ಫೋನ್ ಸಿಗ್ನಲ್ ಲಭ್ಯವಾಗಿರುವ ಬಗ್ಗೆ ಖಚಿತ ಮಾಹಿತಿ ಲಭ್ಯವಾಗಿದೆ. ...
ಬಂಡಿಪುರದಲ್ಲಿ Fire Line! | ಬಂಡಿಪುರ ಮತ್ತು ಬಿಳಿಗಿರಿ ರಂಗನಾಥ ಹುಲಿ ಸಂರಕ್ಷಿತ ಪ್ರದೇಶ ಬೆಂಕಿಗಾಹುತಿಯಾಗದಿರಲಿ ಎಂದು ಅರಣ್ಯ ಇಲಾಖೆ ಕಳೆದ ಎರಡು ತಿಂಗಳಿಂದ ಹರಸಾಹಸ ಪಡುತ್ತಿದೆ. ...
ಹುಣಸೂರು ತಾಲೂಕಿನ ಮುದ್ದನಹಳ್ಳಿ ಮೀಸಲು ಅರಣ್ಯದಲ್ಲಿ ವ್ಯಕ್ತಿಯ ಶವವೊಂದು ಪತ್ತೆಯಾಗಿದೆ. ಮೃತ ದುರ್ದೈವಿ ಕಾಳಬೋಚನಹಳ್ಳಿಯ ಶಿವಣ್ಣ ನಾಯ್ಕ್ ಎಂದು ತಿಳಿದು ಬಂದಿದೆ. ...
ವನ್ಯ ಜೀವಿಯನ್ನು ಬೇಟೆಯಾಡುತ್ತಿದ್ದ ವ್ಯಕ್ತಿಯ ಮನೆ ಮೇಲೆ ಅರಣ್ಯ ಇಲಾಖೆ ಸಿಬ್ಬಂದಿ ದಾಳಿ ನಡೆಸಿ ಆರೋಪಿಯ ಮನೆಯಲ್ಲಿದ್ದ ಬೇಟೆ ಸಾಮಗ್ರಿಗಳನ್ನು ವಶಪಡಸಿಕೊಂಡಿದ್ದಾರೆ. ದಾಳಿ ವೇಳೆ, ಆರೋಪಿ ಮನೆ ಬಿಟ್ಟು ಪರಾರಿಯಾಗಿದ್ದಾನೆ. ...
ರಾಷ್ಟ್ರೀಯ ಹೆದ್ದಾರಿ 209ರಲ್ಲಿ ರಾಜ್ಯದ ವಿವಿಧ ಭಾಗಗಳಿಂದ ಆಗಮಿಸುವ ಕಬ್ಬು ತುಂಬಿದ ಲಾರಿಗಳು ಓಡಾಡುತ್ತಿದ್ದು, ಈ ವೇಳೆ ರಸ್ತೆ ಬದಿಯಲ್ಲಿ ಗ್ರಾಹಕರ ರೀತಿಯಲ್ಲಿ ನಿಂತು ಕೊಂಡಿರುವ ಆನೆಗಳು ಲಾರಿ ಅಡ್ಡಗಟ್ಟಿ ಕಬ್ಬನ್ನು ತಿನ್ನುತ್ತವೆ. ಕೆಲವೊಮ್ಮೆ ...
ಸಾಮಾನ್ಯವಾಗಿ ಆನೆಗಳಲ್ಲಿ ಗಂಡಾನೆ ಗುಂಪಿನಲ್ಲಿ ಇರುವುದಿಲ್ಲ. ಗಂಡಾನೆಗಳು ಮಾತ್ರ ಗುಂಪಿನಿಂದ ಬೇರೆಯಾಗಿ ದೂರ ಸಂಚಾರ ಮಾಡುತ್ತವೆ. ಆನೆಗಳು ತನ್ನ ಪೌಷ್ಟಿಕತೆ ಹೆಚ್ಚಿಸಿಕೊಳ್ಳುವ ಸಲುವಾಗಿಯೇ ಈ ರೀತಿ ಸಂಚಾರ ಮಾಡುತ್ತವೆ. ಕರ್ನಾಟಕದಲ್ಲಿರುವ ಆನೆಗಳು ಬೆಂಗಾಲ್ನಲ್ಲಿರುವ ಆನೆಗಳ ...