ದಾಂಪತ್ಯದಲ್ಲಿ ಮೂರನೆಯ ವ್ಯಕ್ತಿ ಪ್ರವೇಶ ಮಾಡುವುದಕ್ಕೆ ಅವಕಾಶ ನೀಡಲೇಬಾರದು. ಅಂತಹ ಸಂದರ್ಭಗಳಲ್ಲಿ The end ಅನ್ನುವುದು Tragedy ಯಾಗಿಯೇ ಇರುತ್ತದೆ. ಅದನ್ನು ಅರ್ಥ ಮಾಡಿಕೊಂಡು ದಾಂಪತ್ಯ ಬಂಡಿಯನ್ನು ಜೋಡೆತ್ತುಗಳಾಗಿ ಮುನ್ನಡೆಸಬೇಕು. ...
Kalaburagi Jail: ಕಲಬುರಗಿ ಕೇಂದ್ರ ಕಾರಾಗೃಹದಲ್ಲಿ 3 ವರ್ಷದಿಂದ ಸುನಂದಾ ಕೆಲಸ ಮಾಡುತ್ತಿದ್ದಾರೆ. ಕಾರ್ಯದಕ್ಷತೆಯಿಂದ ಹೆಸರು ಕೂಡಾ ಮಾಡಿದ್ದಾರೆ. ಯಾರಿಗೂ ಬೇಧಬಾವ ಮಾಡದೇ ಕರ್ತವ್ಯ ನಿರ್ವಹಿಸಿದ್ದಾರೆ. ಆದರೆ ಇದೀಗ ಪತಿಯೇ ಈ ರೀತಿಯಾಗಿ ಜೈಲಿಗೆ ...
PSI Recruitment scam: ದಿವ್ಯಾ ಹಾಗರಗಿಯನ್ನು ಕಲಬುರಗಿ ಕೇಂದ್ರ ಕಾರಾಗೃಹಕ್ಕೆ ಶಿಫ್ಟ್ ಮಾಡಲಾಗಿದೆ. ಪಿಎಸ್ಐ ಪರೀಕ್ಷಾ ಅಕ್ರಮ ಆರೋಪದಡಿ ದಿವ್ಯಾ ಪತಿ ರಾಜೇಶ್ ಈಗಾಗಲೇ ಕಲಬುರಗಿ ಜೈಲು ಸೇರಿದ್ದಾನೆ. ಹಾಗಾಗಿ ಪತಿ-ಪತ್ನಿ ಇಬ್ಬರೂ ...
ಎಂಜಿನಿಯರ್ ಆಗಿ ಕೆಲಸ ಮಾಡುತ್ತಿರುವ ತನ್ನ ಪತಿಯ ಕನಸು ನನಸು ಮಾಡಲು ರೈತಳಾದ ಮಹಿಳೆ. ಕೃಷಿಯಿಂದ ಆದಾಯವಿಲ್ಲದಿದ್ದರೂ, ಹೈನುಗಾರಿಕೆಯಿಂದಲೂ ಲಾಭದ ನಿರೀಕ್ಷೆಯನ್ನು ಬಿಟ್ಟು ಬೇಸಾಯ ಮಾಡುತ್ತಾ, ಕೃಷಿಯಲ್ಲಿ ಖುಷಿ ಕಂಡುಕೊಂಡಿರುವ ಆ ಮಹಿಳೆಯ ತನ್ನ ...
ಮಹಿಳೆಯ ಪತಿ ಮೊಹಮ್ಮದ್ ರುಕ್ನುದ್ದಿನನ ಆರೋಗ್ಯದಲ್ಲಿ ಏರುಪೇರಾಗಿ ಹೃದಯಾಘಾತದಿಂದ ಸಾವಿಗೀಡಾಗಿದ್ದಾರೆ. ಮೃತನಿಗೆ ಎರಡು ಹೆಣ್ಣುಮಕ್ಕಳು ಮತ್ತು ಒಂದು ಗಂಡು ಮಗುವಿದೆ. ಪ್ರಸ್ತುತ ಉತ್ತರ ಕನ್ನಡ ಜಿಲ್ಲೆಯ ಭಟ್ಕಳದ ನವಾಯತ್ ಕಾಲೋನಿಯಲ್ಲಿ ವಾಸವಾಗಿದ್ದರು. ...
ಕೊಡಗಿನಲ್ಲಿ ಹುಲಿ ಹಲ್ಲು, ಉಗುರು ಮಾರಾಟಕ್ಕೆ ಯತ್ನಿಸಿದ ಏಳು ಮಂದಿಯನ್ನು ಬಂಧಿಸಲಾಗಿದೆ. ವಿದ್ಯುತ್ ತಂತಿಯ ಉರುಳಿಗೆ ಸಿಲುಕಿ ಹುಲಿ ಸಾವನ್ನಪ್ಪಿದೆ. ...
ಪೂಲ್ ಚಾಂದ್ ಮರಗೆಲಸ ಮಾಡುತಿದ್ದ. ಪತ್ನಿ ಕೆಲಸಗಾರರಿಗೆ ಅಡುಗೆ ಮಾಡಿಕೊಡುವ ಕೆಲಸ ಮಾಡುತಿದ್ದಳು. ಇಬ್ಬರ ನಡುವೆ ಜಗಳವಾಗಿದ್ದನ್ನು ಕಂಡ ಕೆಲಸ ನೀಡಿದ ವ್ಯಕ್ತಿ ಇಬ್ಬರಿಗೂ ಬುದ್ದಿ ಮಾತು ಹೇಳಿದ್ದರು. ...
ಎಫ್ಡಿ ಮಾಡಿದ ಕೂಡಲೇ ಸವಿತಾ ನಂಬರ್ಗೆ ಮೆಸೇಜ್ ಹೋಗಿತ್ತು. ಕೂಡಲೇ ತನ್ನ ಗಂಡನ ಖಾತೆಗೆ ಹಣ ಜಮಾವಣೆ ಆಗಿರುವ ಬಗ್ಗೆ ಪೊಲೀಸರಿಗೆ ಸವಿತಾ ಮಾಹಿತಿ ನೀಡಿದ್ದರು. ಹೀಗಾಗಿ ಮತ್ತೆ ಕೋಟೆಪ್ಪನ ಹುಡುಕಾಟವನ್ನು ಪೊಲೀಸರು ಶುರು ...
ಡ್ರೈವಿಂಗ್ ಕೆಲಸ ಮಾಡುತ್ತಿರುವ ಪತಿ ಯೋಗೀಶ್ ಇನ್ನೂ ಹಣ ಬೇಕು ಅಂತ ಮೂರು ದಿನಗಳ ಹಿಂದೆ ಹೆಂಡತಿ ಜೊತೆ ಗಲಾಟೆ ಮಾಡಿದ್ದಾನೆ. ಎರಡು ಲಕ್ಷ ಹಣ ತೆಗೆದುಕೊಂಡು ಬಾ ಎಂದು ಕಿರಿಕ್ ಮಾಡಿದ್ದಾನೆ. ...
Justice M Nagaprasanna: ಗಂಡನು ಪತ್ನಿಯ ಇಚ್ಚೆಗೆ ವಿರುದ್ಧವಾಗಿ ಸಂಭೋಗಿಸಿದರೆ ಅದು ಅತ್ಯಾಚಾರವೇ. ನಮ್ಮ ನೆಲದಲ್ಲಿ ಕಾನೂನು ರೂಪಿಸಿರುವ ಅಂದ್ರೆ ಭಾರತದಲ್ಲಿ ಗಂಡನಿಗೆ ವೈವಾಹಿಕ ಅತ್ಯಾಚಾರದಿಂದ ಶ್ರೀರಕ್ಷೆ ನೀಡಿರುವ ಇಂಗ್ಲೆಂಡ್ ತನ್ನ ನೆಲದಲ್ಲಿ ಪತಿಗಿರುವ ...