ಇದು ಭಾರತೀಯ ಧ್ಯಾನದ ಶೈಲಿ ಎಂದು ನಾನು ಭಾವಿಸುತ್ತೇನೆ, ಸರ್ಕಾರವು ಈ ದಿನವನ್ನು ಆಚರಿಸಬಾರದು. ಮುಸ್ಲಿಮರಾದ ನಮಗೆ ಧ್ಯಾನ ಮಾಡಲು ನಮ್ಮದೇ ಆದ ಮಾರ್ಗಗಳಿವೆ. ದಯವಿಟ್ಟು ಈ ಪೋಸ್ಟ್ ಅನ್ನು ತೆಗೆದುಹಾಕಿ... ...
ಹಂಪಿ(ವಿಜಯನಗರ): ಹಂಪಿಯ ಇತಿಹಾಸದಲ್ಲೇ ಇದೇ ಮೊದಲೆಂಬಂತೆ ವಿಜಯನಗರದ ಈ ಪುರಾತನ ರಾಜಧಾನಿ ವಿಶಿಷ್ಟ, ಅದ್ವಿತೀಯ, ಅಂತಾರಾಷ್ಟ್ರೀಯ ಯೋಗ ದಿನಕ್ಕೆ ಸಾಕ್ಷಿಯಾಯಿತು. ಹಂಪಿಯ ಬಸವಣ್ಣ ಮಂಟಪದ ಎದುರು ನಡೆದ ಈ ಕಾರ್ಯಕ್ರಮಕ್ಕೆ ಕೇಂದ್ರ ಸಚಿವ ...
ಕಾರ್ಯಕ್ರಮದಲ್ಲಿ ಒಬ್ಬ ಸ್ವಾಮೀಜಿಯವರು ಸಹ ಭಾಗವಹಿಸಿದ್ದಾರೆ ಆದರೆ ಅವರು ಯೋಗ ಮಾಡುತ್ತಿಲ್ಲ. ಸಚಿವೆ ಶೋಭಾ ಅವರು ಯೋಗ ಇನ್ಸ್ಟ್ರಕ್ಟರ್ ಹೇಳುತ್ತಿರುವ ಹಾಗೆಯೇ ಮಾಡುವುದು ಗಮನ ಸೆಳೆಯುತ್ತದೆ. ...
ಯೋಗ ಕಾರ್ಯಕ್ರಮ ಮುಗಿಯುತ್ತಿದ್ದಂತೆಯೇ ಅಲ್ಲಿದ್ದ ಜನ ಅವರೊಂದಿಗೆ ಸೆಲ್ಫೀಗಾಗಿ ನಾ ಮುಂದು ತಾಮುಂದು ಅಂತ ಮುಗಿಬಿದ್ದರು. ಪ್ರಧಾನಿಗಳು ಬೇಸರಗೊಳ್ಳದೆ ಎಲ್ಲರಿಗೂ ಸೆಲ್ಫೀ ತೆಗೆದುಕೊಳ್ಳುವ ಅವಕಾಶ ನೀಡಿದರು. ...
ಪ್ರಮೋದಾ ದೇವಿಯವರು ಪ್ರಧಾನಿಯವರನ್ನು ಬೆಳಗಿನ ಉಪಹಾರಕ್ಕಾಗಿ ಅರಮನೆಗೆ ಆಹ್ವಾನಿಸಿದ್ದಾರೆ. ಅವರು ತಮ್ನ ಅಹ್ವಾನವನ್ನು ಸ್ವೀಕರಿಸಿರುವುದು ಬಹ ಸಂತೋಷ ನೀಡಿದೆ ಅಂತ ಅವರು ಹೇಳಿದರು. ...
ಗೋಲಗುಮ್ಮಟ ಆವರಣದಲ್ಲಿ ನಡೆದ ಯೋಗ ದಿನಾಚರಣೆಯಲ್ಲಿ ಮುಸ್ಲಿಂ ವಿದ್ಯಾರ್ಥಿನಿಯರು ಕೂಡ ಭಾಗಿಯಾಗಿದ್ದಾರೆ. ಹಿಜಾಬ್(Hijab), ಬುರ್ಖಾ(Burqa) ಧರಿಸಿ ಯೋಗ ಮಾಡಿ ಮುಸ್ಲಿಂ ವಿದ್ಯಾರ್ಥಿನಿಯರು ಗಮನ ಸೆಳೆದಿದ್ದಾರೆ. ಯೋಗ ಯಾರಿಗೂ ಸೀಮಿತವಲ್ಲ ಎಂಬುವುದನ್ನು ಸಾರಿದ್ದಾರೆ. ...
ಯೋಗ ಆರೋಗ್ಯಕರ ಜೀವನದ ಅಡಿಪಾಯ. ಕೆಲವರು ಯೋಗದ ಬಗ್ಗೆ ತಪ್ಪು ಅಭಿಪ್ರಾಯವನ್ನು ಇಟ್ಟುಕೊಂಡಿದ್ದಾರೆ. ಅಂದರೆ ನಮ್ಮ ಜನಾಂಗದವರು ಯೋಗವನ್ನು ಮಾಡಬಾರದು, ಅದು ನಮ್ಮ ಆಚರಣೆ ಅಲ್ಲಾ ಅಂತ. ಆದರೆ ಅದೆಲ್ಲಾ ತಪ್ಪು ಕಲ್ಪನೆ ಯೋಗಾಸನವನ್ನು ...