ಒಬ್ಬ ವ್ಯಕ್ತಿಯು ಹತ್ತು ತಿಂಗಳ ಹಿಂದೆ ಯುನೈಟೆಡ್ ಕಿಂಗ್ಡಮ್ನ ವೈ ನದಿಯಲ್ಲಿ ದೋಣಿಯಲ್ಲಿ ಹೋಗುವಾಗ ಕಳೆದುಕೊಂಡಿದ್ದ ಐಫೋನ್ ಅನ್ನು ಮರಳಿ ಪಡೆದಿದ್ದಾನೆ. ಈ ಬಗ್ಗೆ ಸ್ಟೋರಿ ಇಲ್ಲಿದೆ ನೋಡಿ. ...
iOS 16 ಅನೇಕ ಗಣನೀಯ ದೃಶ್ಯ ಬದಲಾವಣೆಗಳನ್ನು ಹೊಂದಿರುವುದಿಲ್ಲ, ಆದರೆ ಇದು ತೊಡಗಿಸಿಕೊಳ್ಳುವ ಹೊಸ ವಿಧಾನಗಳು ಒಳಗೊಂಡಿರುತ್ತದೆ. Apple iOS 16 ಗೆ ಕೆಲವು ಹೊಸ ವಿಜೆಟ್ಗಳನ್ನು ಸೇರಿಸುವ ನಿರೀಕ್ಷೆಯಿದೆ. ಈ ಅಪ್ಡೇಟ್ ಮೂಲಕ ...
iPhone 14 Max: ಆ್ಯಪಲ್ ಪ್ರಿಯರು ತುದಿಗಾಲಿನಲ್ಲಿ ನಿಂತು ಕಾಯುತ್ತಿರುವ ಐಫೋನ್ 14 ಮ್ಯಾಕ್ಸ್ ಫೋನ್ ಯಾವಾಗ ಬಿಡುಗಡೆ ಆಗಲಿದೆ ಎಂಬ ಸಿಳಿವೊಂದು ಸೋರಿಕೆಯಾಗಿದೆ. ಇದರ ಪ್ರಕಾರ ಈ ಬಹುನಿರೀಕ್ಷಿತ ಫೋನ್ ಈ ವರ್ಷದ ...
iPhone SE 2022 Offer: ಕಡಿಮೆ ಮೊತ್ತಕ್ಕೆ ಆ್ಯಪಲ್ ಐಫೋನ್ ಎಸ್ಇ (iPhone SE) ಮಾರಾಟ ಆಗುತ್ತಿದೆ. ಹೌದು, ಪ್ರಸಿದ್ಧ ಇ ಕಾಮರ್ಸ್ ತಾಣವಾದ ಫ್ಲಿಪ್ಕಾರ್ಟ್ (Flipkart) ಇದೇ ಮೊದಲ ಬಾರಿಗೆ ಅತ್ಯಂತ ಕಡಿಮೆ ...
Neha Kakkar: ಹಿಮಾಚಲ ಪ್ರದೇಶದ ಮಂಡಿ ಜಿಲ್ಲೆಯ ಐಷಾರಾಮಿ ಹೋಟೆಲ್ನಲ್ಲಿ ನೇಹಾ ಕಕ್ಕರ್ ಪತಿ ರೋಹನ್ಪ್ರೀತ್ ಸಿಂಗ್ ಅವರು ಉಳಿದುಕೊಂಡಿದ್ದರು. ಶನಿವಾರ (ಮೇ 14) ರಾತ್ರಿ ಈ ಕಳ್ಳತನ ನಡೆದಿದೆ. ...