“ತ್ವಮೇವ ಮಾತಾ ಚ ಪಿತಾ ತ್ವಮೇವ, ತ್ವಮೇವ ಬಂಧುಶ್ಚ ಸಖಾ ತ್ವಮೇವ, ತ್ವಮೇವ ವಿದ್ಯಾ ದ್ರವಿಣಂ ತ್ವಮೇವ, ತ್ವಮೇವ ಸರ್ವಂ ಮಮ ದೇವ ದೇವ” ಶ್ಲೋಕದಿಂದ ಪ್ರಾರಂಭವಾಗಿ “ಸದಾ ಎನ್ನ ಹೃದಯದಲ್ಲಿ ವಾಸಮಾಡೋ ಶ್ರೀಹರಿ” ...
Shankar Nag: ಕರ್ನಾಟಕದ ಬಗ್ಗೆ ಅವರು ಸಾಕಷ್ಟು ಕನಸುಗಳನ್ನು ಕಂಡಿದ್ದರು. ಆದರೆ, ಅದೆಲ್ಲವೂ ಕಾರ್ಯರೂಪಕ್ಕೆ ಬರುವುದಕ್ಕೂ ಮೊದಲೇ ಮೃತಪಟ್ಟಿದ್ದರು. ...
Karnataka Rajyotsava 2021: ಕನ್ನಡ ಚಿತ್ರರಂಗದಲ್ಲಿ ಈ ಮಣ್ಣಿನ ಪರಂಪರೆ, ಶ್ರೇಷ್ಠತೆ, ವಿಶೇಷತೆಯನ್ನು ಸಾರುವ ಹಲವಾರು ಚಿತ್ರಗಳು ಬಂದಿವೆ. ಬಹುತೇಕ ಚಿತ್ರಗಳಲ್ಲಿ ಅವುಗಳು ಪ್ರತ್ಯಕ್ಷವಾಗಿ ಅಥವಾ ಪರೋಕ್ಷವಾಗಿ ಪ್ರಸ್ತಾಪಿತವಾಗುತ್ತವೆ. ಕನ್ನಡ ನಾಡು- ನುಡಿ ಕುರಿತ ...
Puneeth Rajkumar: ಕನ್ನಡಿಗರ ಪಾಲಿಗೆ ಡಾ. ರಾಜ್ಕುಮಾರ್ ಮಾದರಿ ವ್ಯಕ್ತಿ ಆಗಿದ್ದರು. ಪುನೀತ್ ರಾಜ್ಕುಮಾರ್ ರೂಪದಲ್ಲೂ ಜನರು ಅಣ್ಣಾವ್ರನ್ನು ಕಾಣುತ್ತಿದ್ದರು. ರಾಜ್ಯೋತ್ಸವದ ಸಂದರ್ಭದಲ್ಲಿ ಈ ಇಬ್ಬರು ಮಹಾನ್ ಪುರುಷರು ಅತಿಯಾಗಿ ನೆನಪಾಗುತ್ತಿದ್ದಾರೆ. ...
Karnataka Rajyotsava 2021: ಪಂಪ, ರನ್ನ, ಪೊನ್ನ, ಜನ್ನ, ಹರಿಹರ, ಬಸವಣ್ಣ, ಅಲ್ಲಮ, ಕನಕ, ಪುರಂದರಾದಿಗಳಾಗಿ ಬಿ.ಎಂ.ಶ್ರೀ, ಕುವೆಂಪು, ಮಾಸ್ತಿ, ಬೇಂದ್ರೆ, ಕಾರಂತ, ಕಂಬಾರ, ದೊಡ್ಡರಂಗೇ ಗೌಡರೂ ಸೇರಿದಂತೆ ಸಾವಿರಾರು ಕವಿಗಳು ನಮ್ಮ ಕನ್ನಡ ...
Karnataka Rajyotsava 2021: ಕನ್ನಡ ರಾಜ್ಯೋತ್ಸವದ ಪ್ರಯುಕ್ತ ಭಾಷಾ ಬಿಕ್ಕಟ್ಟುಗಳ ನಡುವೆ ಕನ್ನಡದ ಉಳಿವು ವಿಶೇಷ ಬರಹ ಇಲ್ಲಿದೆ. ಎರಡು ಸಾವಿರ ವರ್ಷಗಳಿಗೂ ಮಿಕ್ಕಿ ಇತಿಹಾಸವಿರುವ ಕಸ್ತೂರಿ ಕನ್ನಡ ಆರಂಭದಿಂದಲೂ ಒಂದಲ್ಲ ಒಂದು ಭಾಷೆಯಿಂದ ...
ಕನ್ನಡ ರಾಜ್ಯೋತ್ಸವ ಹಿನ್ನೆಲೆ ಬೆಳಗ್ಗೆ 9ಕ್ಕೆ ಕಂಠೀರವ ಕ್ರೀಡಾಂಗಣದಲ್ಲಿ ಕಾರ್ಯಕ್ರಮ ನಡೆಯಲಿದೆ. ರಾಜ್ಯೋತ್ಸವದಲ್ಲಿ ಸಿಎಂ ಬಸವರಾಜ ಬೊಮ್ಮಾಯಿ ಧ್ವಜಾರೋಹಣ ಮಾಡಲಿದ್ದಾರೆ. ಶಿಕ್ಷಣ ಇಲಾಖೆ ವತಿಯಿಂದ ರಾಜ್ಯೋತ್ಸವ ಆಯೋಜನೆ ಮಾಡಲಾಗಿದೆ. ...
ನಮ್ಮ ಕನ್ನಡ ಭಾಷೆ ಬಗ್ಗೆ ಸ್ವಲ್ಪವೂ ಕೀಳರಿಮೆ ಇಟ್ಟುಕೊಳ್ಳದೆ ಹೆಮ್ಮೆಯಿಂದ ಉಳಿಸಿಕೊಂಡು ಹೋಗುವವನೆ ನಿಜವಾದ ಕನ್ನಡಿಗ -ರಂಜನಿ ರಾಘವನ್ ...
ಶಿವಮೊಗ್ಗ ಜಿಲ್ಲೆಯ ಬಂಡೆಗಳ ಮೇಲಿಂದ 253 ಮೀಟರ್ ಆಳಕ್ಕೆ ಧುಮ್ಮಿಕ್ಕುವ ಜೋಗ ಜಲಪಾತದೆದುರು ಕೆ. ಎಸ್. ನಿಸಾರ್ ಅಹಮದ್ರ ನಿತ್ಯೋತ್ಸವ ಹಾಡನ್ನು ಹಾಡಿ ಕನ್ನಡ ಉತ್ಸವ ಆಚರಿಸಲಾಗಿದೆ. ...
ಕೊಪ್ಪಳದ ಸಾರ್ವಜನಿಕ ಮೈದಾದನಲ್ಲಿ ಲಕ್ಷ ಕಂಠಗಳ ಗೀತ ಗಾಯನ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದ್ದು ಬಿಸಿಲಿನ ಝಳಕ್ಕೆ ವಿದ್ಯಾರ್ಥಿಗಳು ತಲೆ ಸುತ್ತಿ ಕೆಳಗೆ ಬಿದ್ದಿದ್ದಾರೆ. ತಲೆ ಸುತ್ತಿ ಬಿದ್ದ ವಿದ್ಯಾರ್ಥಿಗಳಿಗೆ ಶಿಕ್ಷಕರು ಆರೈಕೆ ಮಾಡಿದ್ರು. ...