ಪೋಸ್ಟ್ ಆಫೀಸ್ನ ಈ ಯೋಜನೆ ಮೂಲಕ ಒಂದು ಕೋಟಿ ರೂಪಾಯಿ ಉಳಿತಾಯ ಮಾಡುವುದು ಹೇಗೆ ಎಂಬ ಮಾಹಿತಿ ಈ ಲೇಖನದಲ್ಲಿ ಇದೆ. ...
ತೆರಿಗೆಗಳನ್ನು ಉಳಿಸಲು ಮತ್ತು ಖಾತರಿಯ ಆದಾಯವನ್ನು ಗಳಿಸಲು ಸುರಕ್ಷಿತ ಹೂಡಿಕೆಯ ಆಯ್ಕೆಯನ್ನು ಹುಡುಕುತ್ತಿದ್ದರೆ ನೀವು PPF ಖಾತೆಯನ್ನು ತೆರೆಯಬಹುದು. ...
ವೇತನ ಹೆಚ್ಚಳವಾದರೂ ನೀವು ಹೆಚ್ಚುವರಿ ತೆರಿಗೆ ಕಟ್ಟಬೇಕಾಗುತ್ತದೆ. ಹೀಗಿದ್ದಾಗ ಹೆಚ್ಚುವರಿ ತೆರಿಗೆಯನ್ನು ಉಳಿಸಲು ಸಹಯಾಕವಾಗುವ ಕೆಲವೊಂದು ಸಲಹೆಗಳನ್ನು ನೀಡುವತ್ತೇವೆ. ...
ಈ ಬಗೆಯ ಪಿಪಿಎಫ್ ಖಾತೆಯ ಅವಧಿಯನ್ನು ಇನ್ನು ವಿಸ್ತರಿಸಲು ಆಗುವುದಿಲ್ಲ ಎಂದು ಸೂಚನೆ ನೀಡಲಾಗುತ್ತಿದೆ. ಏಕೆ ಎಂಬ ಮಾಹಿತಿ ಇಲ್ಲಿದೆ. ...
ಪಬ್ಲಿಕ್ ಪ್ರಾವಿಡೆಂಟ್ ಫಂಡ್ ಹೂಡಿಕೆ ಮೂಲಕ ಗರಿಷ್ಠ ಲಾಭವನ್ನು ಪಡೆದುಕೊಳ್ಳಬೇಕು ಅಂದರೆ ಹೇಗೆ ಮತ್ತು ಯಾವ ಸಮಯದಲ್ಲಿ ಖಾತೆ ತೆರೆಯಬೇಕು ಎಂಬ ಮಾಹಿತಿ ಈ ಲೇಖನದಲ್ಲಿದೆ. ...
ಪೋಸ್ಟ್ ಆಫೀಸ್ನ ಈ ಉಳಿತಾಯ ಯೋಜನೆಗೆ ವಾರ್ಷಿಕವಾಗಿ ಶೇ 7.1ರ ಬಡ್ಡಿ ದರ ದೊರೆಯುತ್ತದೆ. ಆ ಖಾತೆಯನ್ನು ತೆರೆಯುವುದು ಹೇಗೆ ಎಂಬುದರ ವಿವರ ಇಲ್ಲಿದೆ. ...
ಪಬ್ಲಿಕ್ ಪ್ರಾವಿಡೆಂಟ್ ಫಂಡ್ (ಪಿಪಿಎಫ್) ಅಥವಾ ಎನ್ಪಿಎಸ್ ಇವೆರಡರಲ್ಲಿ ಹೂಡಿಕೆಗೆ ಯಾವುದು ಉತ್ತಮ ಎಂಬುದರ ಬಗ್ಗೆ ಮಾಹಿತಿ ಇಲ್ಲಿದೆ. ತೆರಿಗೆ ಅನುಕೂಲ, ಬಡ್ಡಿ ದರ ಇತರ ಹೋಲಿಕೆಗಳು ನಿಮ್ಮೆದುರು ಇಡಲಾಗಿದೆ. ...
ಪಬ್ಲಿಕ್ ಪ್ರಾವಿಡೆಂಟ್ ಫಂಡ್ನಲ್ಲಿ ಹಣ ಹೂಡಿಕೆ ಮಾಡುವ ಮೂಲಕ ನಿವೃತ್ತ ನಿಧಿ 1.5 ಕೋಟಿ ರೂಪಾಯಿ ಉಳಿಸುವುದು ಹೇಗೆ ಎಂಬ ಬಗ್ಗೆ ಲೆಕ್ಕಾಚಾರ ಸಹಿತ ಮಾಹಿತಿ ಇಲ್ಲಿದೆ. ...
ಪಬ್ಲಿಕ್ ಪ್ರಾವಿಡೆಂಟ್ ಫಂಡ್ ಮೂಲಕವಾಗಿ 1 ಕೋಟಿ ರೂಪಾಯಿಯನ್ನು ಉಳಿತಾಯ ಮಾಡುವುದು ಹೇಗೆ ಎಂಬುದರ ವಿವರ ಇಲ್ಲಿದೆ. ...
ಒಂದು ವೇಳೆ ಪಿಪಿಎಫ್ ಖಾತೆ ನಿಷ್ಕ್ರಿಯವಾಗಿದ್ದಲ್ಲಿ ಅದನ್ನು ಸಕ್ರಿಯಗೊಳಿಸುವುದು ಹೇಗೆ ಎಂಬುದರ ಬಗ್ಗೆ ಹಂತ ಹಂತವಾದ ವಿವರಣೆ ಇಲ್ಲಿದೆ. ...
Channel No. 1653
Channel No. 976
Channel No. 675
Channel No. 1766
Channel No. 272