Coconut water: ಆರೋಗ್ಯದ ಜೊತೆಗೆ, ತೆಂಗಿನ ನೀರನ್ನು ಚರ್ಮಕ್ಕೆ ಸಹ ಪ್ರಯೋಜನಕಾರಿ ಎಂದು ಪರಿಗಣಿಸಲಾಗುತ್ತದೆ. ಜಿಗುಟುತನವನ್ನು ತೆಗೆದುಹಾಕಬಹುದು ಮತ್ತು ತ್ವಚೆಯನ್ನು ಹೊಳೆಯುವಂತೆ ಮಾಡಬಹುದು. ...
Beauty Tips: ನಿದ್ರಿಸುವುದರಿಂದ ಹಿಡಿದು ನಿಮ್ಮ ಕೂದಲನ್ನು ಬಲಪಡಿಸುವವರೆಗೆ, ಮುಖದ ಚರ್ಮ ಸುಕ್ಕುಗಟ್ಟುವುದನ್ನು ತಡೆಯುವುದರಿಂದ ಹಿಡಿದು ಡಾರ್ಕ್ ಸರ್ಕಲ್ ನಿವಾರಿಸುವವರೆಗೂ ವಾಲ್ನಟ್ಸ್ ಸೇವನೆಯಿಂದ ಅನೇಕ ಉಪಯೋಗವಿದೆ. ...
Beauty Tips : ಗ್ಲಿಸರಿನ್ ನೈಸರ್ಗಿಕ ಉತ್ಪನ್ನವಾಗಿದೆ. ಆದರೂ ಕೆಲವೊಬ್ಬರಿಗೆ ಇದರಿಂದ ಅಲರ್ಜಿಯಾಗುವ ಸಾಧ್ಯತೆಯೂ ಇರುತ್ತದೆ. ಗ್ಲಿಸರಿನ್ ಬಳಸುವಾಗ ನಿಮಗೆ ಕೆಂಪು ಗುಳ್ಳೆ, ತುರಿಕೆಗಳಾದರೆ ತಕ್ಷಣವೇ ವೈದ್ಯರನ್ನು ಭೇಟಿಯಾಗಿ. ...
Skin Care In Rainy Season: ರಾಜ್ಯದಲ್ಲಿ ಈಗಾಗಲೇ ಮಳೆ ಶುರುವಾಗಿದೆ. ಈ ಸಮಯದಲ್ಲಿ ಸೌಂದರ್ಯದ ಬಗ್ಗೆ ಕಾಳಜಿ ವಹಿಸುವರಿಗೆ ಕೆಲ ಸಲಹೆಗಳನ್ನು ನೀಡುತ್ತೇವೆ. ಮಳೆಗಾಲದಲ್ಲಿ ಮುಖದ ಕಾಂತಿಯನ್ನು ಕಾಪಾಡಿಕೊಳ್ಳಲು ಹೀಗೆ ಮಾಡಿ. ...
Summer Health Tips: ದಿನಕ್ಕೆ ಒಮ್ಮೆ ಸನ್ಸ್ಕ್ರೀನ್ ಲೋಷನ್ ಹಚ್ಚಿದರೆ ಸಾಕಾ ಅಥವಾ ಆಗಾಗ ಮತ್ತೆ ಹಚ್ಚುತ್ತಿರಬೇಕಾ? ಎಂಬ ಅನುಮಾನ ಹಲವರಲ್ಲಿ ಇದೆ. ಇದಕ್ಕೆ ಚರ್ಮರೋಗ ತಜ್ಞರು ಮಾಹಿತಿ ನೀಡಿದ್ದಾರೆ. ...
ಇಂಗ್ಲೆಂಡ್ನ ಈ ವ್ಯಕ್ತಿ ತನ್ನ ಮೂತ್ರವನ್ನು ಕುಡಿಯುವುದು ಮಾತ್ರವಲ್ಲದೆ ಮಾಯಿಶ್ಚರೈಸರ್ ಆಗಿ ದಿನವೂ ಮುಖಕ್ಕೆ ಮಸಾಜ್ ಮಾಡಿಕೊಳ್ಳುತ್ತಾರಂತೆ. ಇದರಿಂದ ಅವರ ಚರ್ಮ ಮೃದುವಾಗಿ, ಹೊಳೆಯುತ್ತಿದೆಯಂತೆ! ...
ಬೀಟ್ರೂಟ್ ದೇಹದಲ್ಲಿ ಹಿಮೋಗ್ಲೋಬಿನ್ ಅನ್ನು ಉತ್ಪಾದಿಸುವುದು ಮಾತ್ರವಲ್ಲದೆ ಚರ್ಮವನ್ನು ಹೊಳೆಯುವಂತೆ ಮಾಡುತ್ತದೆ. ಬೀಟ್ರೂಟ್ ರಕ್ತವನ್ನು ಶುದ್ಧೀಕರಿಸಲು ಸಹಾಯ ಮಾಡುತ್ತದೆ. ಇದನ್ನು ಸಲಾಡ್ ಅಥವಾ ತರಕಾರಿ ರೂಪದಲ್ಲಿ ಆಹಾರದಲ್ಲಿ ಬಳಸುವುದು ಉತ್ತಮ. ...
ಕ್ಯಾಮೆರಾವನ್ನು ನಮ್ಮ ಮುಖದ ಬಳಿ ಹಿಡಿದು ಸೆಲ್ಫೀ ಕ್ಲಿಕ್ಕಿಸಿಕೊಂಡಾಗ ಮುಖ ಇನ್ನಷ್ಟು ದೊಡ್ಡದಾಗಿ ಕಾಣುತ್ತದೆ. ಮುಖವನ್ನು ದೂರದಿಂದ ಫೋಟೋ ತೆಗೆಯುವುದಕ್ಕೂ ಹತ್ತಿರದಿಂದ ತೆಗೆಯುವುದಕ್ಕೂ ವ್ಯತ್ಯಾಸವಿದೆ. ...