ಕ್ರಿಪ್ಟೋಕರೆನ್ಸಿಗಳ ಮೇಲಿನ ತೆರಿಗೆ ಹಾಕುವ ನಿರ್ಧಾರ ಮುಂದೂಡುವಂತೆ ಜಿಎಸ್ಟಿ ಸಮಿತಿಗೆ ಅಧಿಕಾರಿಗಳು ಕೇಳಿದ್ದಾರೆ. ಆ ಬಗ್ಗೆ ಮಾಹಿತಿ ಇಲ್ಲಿದೆ. ...
2020ರ ಡಿಸೆಂಬರ್ ನಂತರ ಮೊದಲ ಬಾರಿಗೆ ಬಿಟ್ಕಾಯಿನ್ ಮೌಲ್ಯ 20 ಸಾವಿರ ಯುಎಸ್ಡಿಗಿಂತ ಕೆಳಗೆ ಇಳಿದಿದೆ. ಆ ಬಗ್ಗೆ ವಿವರ ಇಲ್ಲಿದೆ. ...
Dogecoin ಬೆಲೆ ಕುಸಿತ ಆಗಿರುವುದಕ್ಕೆ ಎಲಾನ್ ಮಸ್ಕ್ ಕಾರಣ. ಅವರಿಂದ 20 ಲಕ್ಷ ಕೋಟಿ ರೂಪಾಯಿ ದೊರಕಿಸಬೇಕು ಎಂದು ಅಮೆರಿಕದ ವ್ಯಕ್ತಿಯೊಬ್ಬರು ನ್ಯಾಯಾಲಯದ ಮೊರೆ ಹೋಗಿದ್ದಾರೆ. ...
ಬಿಟ್ಕಾಯಿನ್ ಒಳಗೊಂಡಂತೆ ಕ್ರಿಪ್ಟೋಕರೆನ್ಸಿಗಳನ್ನು ಬಾಹ್ಯ ವ್ಯಾಲೆಟ್ಗಳಿಗೆ ವರ್ಗಾವಣೆ ಮಾಡುವುದಕ್ಕೆ ಪೇಪಾಲ್ನಿಂದ ಗ್ರಾಹಕರಿಗೆ ಅವಕಾಶ ನೀಡಲಾಗಿದೆ. ...
ಕ್ರಿಪ್ಟೋಕರೆನ್ಸಿಗಳ ವಾಲ್ಯೂಮ್ ಕಳೆದ 24 ಗಂಟೆ ಶೇ 869ರಷ್ಟು ಏರಿಕೆ ಆಗಿದೆ. ಮೇ 13ನೇ ತಾರೀಕಿನ ಶುಕ್ರವಾರದಂದು ಪ್ರಮುಖ ಕ್ರಿಪ್ಟೋಕರೆನ್ಸಿಗಳ ದರ ಇಲ್ಲಿದೆ. ...
ಬಿಟ್ಕಾಯಿನ್ ಸೇರಿದಂತೆ ಇತರ ಕ್ರಿಪ್ಟೋಕರೆನ್ಸಿಗಳ ಮೇಲೆ ಶೇ 28ರಷ್ಟು ಜಿಎಸ್ಟಿ ವಿಧಿಸಲು ಜಿಎಸ್ಟಿ ಸಮಿತಿ ಸಭೆಯಲ್ಲಿ ಪ್ರಸ್ತಾವ ಮಾಡುವ ಸಾಧ್ಯತೆ ಇದೆ. ...
ಕ್ರಿಪ್ಟೋಕರೆನ್ಸಿಯನ್ನು ಅಕ್ರಮ ಹಣ ವರ್ಗಾವಣೆ, ಭಯೋತ್ಪಾದಕರಿಗೆ ಹಣಕಾಸು ನೆರವು ನೀಡುವುದಕ್ಕೆ ಬಳಕೆ ಮಾಡಲಾಗುತ್ತಿದೆ ಎಂದು ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಹೇಳಿದ್ದಾರೆ. ...
ಆದಾಯ ತೆರಿಗೆಯ ಹೊಸ ನಿಯಮಗಳು ಏಪ್ರಿಲ್ 1, 2022ರಿಂದ ಜಾರಿಗೆ ಬರುತ್ತವೆ. ಯಾವುದೆಲ್ಲ ಹೊಸ ನಿಯಮಗಳು ಎಂಬ ವಿವರಣೆ ಈ ಲೇಖನದಲ್ಲಿ ಇದೆ. ...
ಹ್ಯಾಕರ್ಸ್ಗಳಿಂದ 4552 ಕೋಟಿ ರೂಪಾಯಿ ಮೌಲ್ಯದ ಕ್ರಿಪ್ಟೋಕರೆನ್ಸಿ ಕಳುವು ಮಾಡಿದೆ. ಈ ಪ್ರಕರಣದ ಬಗ್ಗೆ ವಿವರಗಳು ಈ ಲೇಖನದಲ್ಲಿ ಇದೆ. ...
ಏಪ್ರಿಲ್ 1, 2022ರಿಂದ ಅನ್ವಯ ಆಗುವಂತೆ ಕ್ರಿಪ್ಟೋಕರೆನ್ಸಿಗಳ ಮೇಲೆ ತೆರಿಗೆ ವಿಧಿಸಲಾಗುವುದು. ಅದರ ಲೆಕ್ಕಾಚಾರಗಳನ್ನು ಈ ಲೇಖನದಲ್ಲಿ ವಿವರಿಸಲಾಗಿದೆ. ...
Channel No. 1653
Channel No. 976
Channel No. 675
Channel No. 1766
Channel No. 272