ಜೂನ್ 20, 2022ರಿಂದ ಅನ್ವಯ ಆಗುವಂತೆ ಎಲ್ಐಸಿ ಹೌಸಿಂಗ್ ಫೈನಾನ್ಸ್ನಿಂದ ಹೋಮ್ ಲೋನ್ ಬಡ್ಡಿ ದರವನ್ನು ಏರಿಕೆ ಮಾಡಲಾಗಿದೆ. ಕನಿಷ್ಠ ಬಡ್ಡಿ ದರ ಎಷ್ಟಾಗಿದೆ ಎಂಬ ವಿವರ ಇಲ್ಲಿದೆ. ...
ಆಸ್ತಿ ಮೌಲ್ಯ ಮತ್ತು ಸಾಲದ (Loan To Value - LTV) ಅನುಪಾತದ ನಡುವೆ ಇದ್ದ ರಿಯಾಯ್ತಿಯನ್ನು ಮಾರ್ಚ್ 31, 2023ರವರೆಗೆ ಮುಂದುವರಿಸುವುದಾಗಿ ಆರ್ಬಿಐ ಗವರ್ನರ್ ಶಕ್ತಿಕಾಂತ್ ದಾಸ್ ಹೇಳಿದರು. ...
ಕಟ್ಟಡ ನಿರ್ಮಾಣ ವೆಚ್ಚದಲ್ಲಿ ದೊಡ್ಡ ಮಟ್ಟದ ಏರಿಕೆ ಆಗಿರುವುದರಿಂದ ಬ್ಯಾಂಕ್ಗಳು ತಮ್ಮ ಹೋಮ್ ಲೋನ್ ಟಾಪ್ ಅಪ್ ನಿಯಮದಲ್ಲಿ ಬದಲಾವಣೆ ಮಾಡಿಕೊಳ್ಳಬೇಕು ಎಂದು ಗ್ರಾಹಕರಿಂದ ಒತ್ತಡ ಹೆಚ್ಚಾಗಿದೆ. ...
ಬ್ಯಾಂಕ್ ಹಾಗೂ ಹಣಕಾಸು ಸಂಸ್ಥೆಗಳ ಸಾಲದ ಒಟ್ಟು ಪ್ರಮಾಣದಲ್ಲಿ 14ಲಕ್ಷ ಕೋಟಿ ರೂ. ಗೃಹ ಸಾಲದ್ದಾಗಿರುತ್ತದೆ. ನೀವು ಗೃಹ ಸಾಲಕ್ಕೆ ಅರ್ಜಿ ಸಲ್ಲಿಸಿದಾಗ, ಬ್ಯಾಕ್ ನಿಮ್ಮ ಸಾಲದ ಚರಿತ್ರೆ ವರದಿಯನ್ನು ಪರಿಶೀಲಿಸುತ್ತದೆ. ...