Covid Stories : ‘ಟಿವಿ9 ಕನ್ನಡ ಡಿಜಿಟಲ್’ನಲ್ಲಿ ಒಂದು ತಿಂಗಳ ಕಾಲ ಪ್ರಕಟವಾದ ಡಾ. ಎಚ್. ಎಸ್. ಅನುಪಮಾ ಅವರ ‘ಕವಲಕ್ಕಿ ಮೇಲ್’ ಸರಣಿಯು ‘ಕೋವಿಡ್ ಡಾಕ್ಟರ್ ಡೈರಿ’ ಎಂಬ ಶೀರ್ಷಿಕೆಯಡಿ ಇಂದಷ್ಟೇ ಉತ್ತರ ...
Covid Diary : ಡಾ. ಎಚ್. ಎಸ್. ಅನುಪಮಾ ಅವರು ಕೊರೊನಾ ಎಂಬ ಒಂದೇ ಒಂದು ವೈರಾಣುವಿನ ನೆಪದಲ್ಲಿ ಉತ್ತರ ಕನ್ನಡದ ಚಿತ್ರಣಗಳನ್ನು ಕಥೆಗಳನ್ನಾಗಿಸಿ ಬರೆಯುತ್ತ ಹೋದಂತೆ ‘ನಮ್ಮ ಗ್ರಾಮಭಾರತ’ದ ವಾಸ್ತವವೇ ಬಿಚ್ಚಿಕೊಳ್ಳುತ್ತ ಹೋಯಿತು. ...
Covid Dairy : ಜನರ ದಾರುಣ ಪರಿಸ್ಥಿತಿಯನ್ನು, ದುಃಖವನ್ನು ಕತೆಯಾಗಿಸಿ ಬರೆದು ಅವರಿಗೇನು ಲಾಭ ಎಂಬ ಮುಳ್ಳು ಸದಾ ಕುಟುಕುತ್ತಿರುತ್ತದೆ. ಆ ಕಾರಣಕ್ಕೆ ಕತೆಯಾಗದೆ ಎಂದಿನಿಂದಲೋ ಹುದುಗಿ ಕುಳಿತವರೆಲ್ಲ ಕೋವಿಡ್ ಕಾರಣಕ್ಕೆ ಈಗ ಎದ್ದೆದ್ದು ...
Conflicts : ನನ್ನದು ಅವರದು ಪರೋಕ್ಷ ವಿಲೋಮ ಸಂಬಂಧ. ನಾನೇನು ಮಾಡಿ, ಮಾಡಿ ಎನ್ನುವೆನೋ ಅವರು ಅದನ್ನು ಮಾಡಬೇಡಿ, ಬೇಡಿ ಎನ್ನುವರು. ಅವರೇನು ಮಾಡಿ ಎಂದು ಸೂಚಿಸುವರೋ, ‘ಅದು ಅಪಾಯ, ಕೂಡದು’ ಎನ್ನುವವಳು ನಾನು. ...
Doubt : ಅವಳ ಡೌಟುಗಳಿಗೆ ನಾನೆಷ್ಟೇ ಉತ್ತರ ನೀಡಿದರೂ ಖಚಿತವಾಗಿರಲಿಲ್ಲವೋ ಏನೋ ಅಂತೂ ಕಚೇರಿಯಲ್ಲಿ ಎಲ್ಲರೂ ಲಸಿಕೆ ಪಡೆದರೂ ಅವಳು ತೆಗೆದುಕೊಂಡಿರಲಿಲ್ಲ. ಅಂಥವಳು, ಇವತ್ತು ಲಸಿಕೆ ತಗೊಳ್ಳದೇ ಇರಲು ಹೊಸ ಕಾರಣ ಹೇಳಿದಳು: ‘ಲಸಿಕೆ ...
Young Blues : ‘ಅರೇ ಕೆಟ್ ಹುಡುಗೀ. ಸತ್ತೋಗದಾದ್ರೆ ಇಷ್ಟೆಲ್ಲ ಕಷ್ಟಪಟ್ಟು ಓದಿ, ಡೆಂಟಲ್ ಸೀಟು ತಗೊಂಡು, ಇಷ್ಟು ಹಾರ್ಡ್ವರ್ಕ್ ಮಾಡ್ಬೇಕಿತ್ತ ನೀನು? ಎಲ್ಲ ಸತ್ತೋಗದಾದ್ರೆ ನಿಮ್ಮಮ್ಮ, ನಾವೆಲ್ಲ ಆಸ್ಪತ್ರೇಲಿ ಕಣ್ಣಿಗೆ ಎಣ್ಣೆ ಬಿಟ್ಕೊಂಡು ...
Youth : ‘ಮೇಡಂ, ಫೇಸ್ ಶೀಲ್ಡ್ ಅದೆಯ? ಇದ್ರೆ ಒಂದ್ ಕೊಡಿ, ಅರ್ಜೆಂಟ್’ ಅಂದು ಕೈಚಾಚಿದ. ಮುಂಗೈಯ ಕಪ್ಪು ಬ್ಯಾಂಡಿನ ಮೇಲೆ ಬಿಳಿಯ ಅಕ್ಷರದಲ್ಲಿ ಬರೆದುಕೊಂಡಿತ್ತು: ‘ಒನ್ ಲವ್, ಒನ್ ಹಾರ್ಟ್, ಒನ್ ಏಮ್’ ...
Artists : ‘ನಮ್ಗಾದ್ರೂ ಅಂಗೈಯಗಲ ತ್ವಾಟದೆ. ಉಣ್ಣುಕ್ ಅಡ್ಡಿಲ್ಲ. ನಾ ಜಾನಪದ ಅಕಾಡೆಮಿಲಿದಿನಲ, ಎಷ್ಟ್ ಜನ ಇದಾರೆ ಮೇಡಂ ಕಲಾವಿದರು? ಅವ್ರು ಜನಾ ಕೊಡೋ ಪ್ರೋತ್ಸಾಹನೇ ನಂಬ್ಕಂಡಿರೋರು. ಜನರ ಹತ್ರ ಹೋಗಕ್ಕಾಗಲ್ಲ ಅಂದ್ರೆ ಉಪಾಸ ...
Caste : ‘ಯಾರ್ ಹೇಳ್ದರು ಜಾತಿ ಇಲ್ಲಂದಿ? ಮೀನು ಬೇಕಾದಾಗ ಯಾವ್ ಜಾತ್ಯಾರೂ ಅಡ್ಡಿಲ್ಲ. ಅದೇ ನಾವ್ ಅವ್ರ ಮನಿ ಬಾಕ್ಲಿಗೆ ಹೋಗ್ಲಿ, ಆಗ ನಂದು ನಮ್ಮಪ್ಪಂದು, ಅವ್ವಿದು, ಅಜ್ಜಂದು ಎಲ್ಲಾರ್ ಜಾತಿನೂ ...
Migrant : ಕಾಲ್ಬೆರಳ ಸಂದಿಯಲ್ಲಿ ಶಿಲೀಂಧ್ರ ಸೋಂಕಾಗಿತ್ತು. ದುರ್ವಾಸನಾಯುಕ್ತ ರಸಕ್ಕೆ ಆಕರ್ಷಿತಗೊಂಡು ನೊಣಗಳು ಮೊಟ್ಟೆ ಇಟ್ಟಿದ್ದವು. ಅವೀಗ ಹುಳವಾಗಿ ವಿಲವಿಲ ಅನ್ನುತ್ತಿರಲು ಟರ್ಪೆಂಟೈನ್ ಬಿಟ್ಟು ಒಂದೊಂದೇ ಹುಳ ಮೂತಿ ಹೊರಹಾಕುವುದನ್ನು ಕಾದು ಹೊರಗೆಳೆಯುತ್ತಿದ್ದೆ. ಒನಕೆ ...