Mike Tyson Birthday: ಮೈಕ್ ಟೈಸನ್ ಹುಟ್ಟುಹಬ್ಬದ ಸಲುವಾಗಿ ‘ಲೈಗರ್’ ಮೇಕಿಂಗ್ ವಿಡಿಯೋ ರಿಲೀಸ್ ಮಾಡಲಾಗಿದೆ. ಈ ಮೂಲಕ ಕರಣ್ ಜೋಹರ್, ವಿಜಯ್ ದೇವರಕೊಂಡ, ಅನನ್ಯಾ ಪಾಂಡೆ, ಚಾರ್ಮಿ ಕೌರ್ ಅವರು ಶುಭಾಶಯ ತಿಳಿಸಿದ್ದಾರೆ. ...
‘ಖುಷಿ’ ಸಿನಿಮಾದಲ್ಲಿ ಕಾರು ಚೇಸಿಂಗ್ ದೃಶ್ಯವೊಂದಿದೆ. ಇದರ ಶೂಟಿಂಗ್ ಕಾಶ್ಮೀರದಲ್ಲಿ ನಡೆಯುತ್ತಿತ್ತು. ಈ ವೇಳೆ ದೊಡ್ಡ ಕೆರೆಯಲ್ಲಿ ಬಿದ್ದಿದೆ. ಮುನ್ನೆಚ್ಚರಿಕೆ ತೆಗೆದುಕೊಂಡಿದ್ದರಿಂದ ಯಾವುದೇ ದೊಡ್ಡ ಮಟ್ಟದ ಸಮಸ್ಯೆ ಆಗಿಲ್ಲ ...
ವಿಜಯ್ ದೇವರಕೊಂಡ ವಿಚಿತ್ರ ಡ್ರೆಸ್ ಹಾಕಿ ಕುಳಿತಿದ್ದಾರೆ. ಬಾಯಲ್ಲಿ ಸಿಗರೇಟ್ ಇದೆ. ಸಮಂತಾ ಗುಲಾಬಿ ಬಣ್ಣದ ಸೀರೆ ಉಟ್ಟಿದ್ದಾರೆ. ಇಬ್ಬರೂ ಹಿಮ ಬೀಳುವ ಪ್ರದೇಶದಲ್ಲಿ ಕುಳಿತಿದ್ದಾರೆ. ...
ಮೇ 9 ವಿಜಯ್ ದೇವರಕೊಂಡ ಜನ್ಮದಿನ. ಈ ವಿಶೇಷ ದಿನದಂದು ಅವರ ಫ್ಯಾನ್ಸ್ ವಿಶ್ ಮಾಡಿದ್ದಾರೆ. ಅನೇಕ ಸೆಲೆಬ್ರಿಟಿಗಳು ಪ್ರೀತಿಯಿಂದ ಶುಭಕೋರಿದ್ದಾರೆ. ಆದರೆ, ರಶ್ಮಿಕಾ ಮಂದಣ್ಣ ಕಡೆಯಿಂದ ಕೋನೆಪಕ್ಷ ಒಂದು ಸ್ಟೇಟಸ್ ಕೂಡ ಬಂದಿಲ್ಲ. ...
Vijay Deverakonda | Samantha: ಸತ್ಯ ತಿಳಿದ ಬಳಿಕ ಏನು ಹೇಳಬೇಕು ಎಂಬುದೇ ಸಮಂತಾಗೆ ತೋಚಲಿಲ್ಲ. ಒಂದು ಕ್ಷಣ ಖುಷಿಯಿಂದ ಭಾವುಕರಾದ ಅವರನ್ನು ತಬ್ಬಿಕೊಂಡು ವಿಜಯ್ ದೇವರಕೊಂಡ ವಿಶ್ ಮಾಡಿದರು. ...
JGM ಚಿತ್ರವನ್ನು ವಿದೇಶದ ನಾನಾ ಭಾಗಗಳಲ್ಲಿ ಶೂಟಿಂಗ್ ಮಾಡಲು ಪ್ಲ್ಯಾನ್ ರೂಪಿಸಲಾಗಿದೆ. ಎಪ್ರಿಲ್ ತಿಂಗಳಿನಿಂದ ಶೂಟಿಂಗ್ ಶುರುವಾಗಲಿದೆ. ಆಗಸ್ಟ್ 3 2023ರಂದು ಚಿತ್ರ ತೆರೆಕಾಣಲಿದೆ. ...
‘ಲೈಗರ್’ನಲ್ಲಿ ಬಾಕ್ಸರ್ ಆಗಿ ವಿಜಯ್ ಕಾಣಿಸಿಕೊಳ್ಳುತ್ತಿದ್ದಾರೆ. ಈ ಸಿನಿಮಾ ಶೂಟಿಂಗ್ಗಾಗಿ ವಿಜಯ್ ಅವರು ಮುಂಬೈಗೆ ತೆರಳಿದ್ದರು. ಈ ಸಂದರ್ಭದಲ್ಲಿ ಅವರ ಉದ್ದ ಕೂದಲು ಎಲ್ಲರ ಗಮನ ಸೆಳೆದಿತ್ತು. ...
‘ಲೈಗರ್’ ಸಿನಿಮಾದಲ್ಲಿ ಸಮಂತಾ ಅವರಿಂದ ಒಂದು ಐಟಂ ಡ್ಯಾನ್ಸ್ ಮಾಡಿಸಬೇಕು ಎಂದು ಚಿತ್ರತಂಡ ತೀರ್ಮಾನಿಸಿದೆ. ಆ ಸಲುವಾಗಿ ಈಗಾಗಲೇ ಒಂದು ಸುತ್ತಿನ ಮಾತುಕತೆ ನಡೆದಿದೆ ಎನ್ನಲಾಗಿದೆ. ...