ಒಂದು ಟ್ಯಾಂಕರ್ ನೀರಿಗೆ 1000 ರಿಂದ 1500 ಖರ್ಚಾಗುತ್ತಿದೆ. ಸಾಲ ಸೋಲ ಮಾಡಿಯದಾರೂ ಟ್ಯಾಂಕರ್ ನೀರು ಹಾಕಿ ನಮ್ಮ ಬೆಳೆಗಳನ್ನು ಉಳಿಸಿಕೊಳ್ಳುವುದು ನಮಗೆ ಮುಖ್ಯವಾಗಿದೆ. ಒಂದು ಟ್ಯಾಂಕರ್ ನೀರು ಕೇವಲ ನಾಲ್ಕು ಲಿಂಬೆ ಗಿಡಕ್ಕೆ ...
35ನೇ ವಾರ್ಡ್ ನ ಬಾಲಾಜಿ ನಗರದಲ್ಲಿ ನಾಲ್ಕೈದು ಖಾಸಗಿ ಸೈಟ್ ಗಳು ಸರ್ಕಾರ ಜೆಸಿಬಿ, ವಾಹನಗಳು ಬಳಿಸಿಯೇ ಸ್ವಚ್ಛ ಮಾಡಲಾಗಿದೆ. ಇನ್ನೂ ನಿಜವಾಗ್ಲೂ ಸಮಸ್ಯೆ ಇದ್ದ ಪ್ರದೇಶಗಳ ಜನ್ರು ನಿತ್ಯ ಗೋಳಾಡುತ್ತಿದ್ರೂ ನಗರಸಭೆ ಆಡಳಿತ ...
ಸೂರ್ಯನ ಝಳಕ್ಕೆ ಅವಳಿ ನಗರದ ಜನ್ರು ಬಸವಳಿದು ಹೋಗಿದ್ದಾರೆ. ಅದ್ರಲ್ಲೂ ಗಣೇಶ್ ನಗರದಲ್ಲಿ ಇರೋದು ಬಡ ಕುಟುಂಬಗಳು ಇವತ್ತು ದುಡಿದ್ರೆ ಮಾತ್ರ ಹೊಟ್ಟೆ ತುಂಬುವಂತ ಪರಿಸ್ಥಿತಿ. ಆದ್ರೆ, ನೀರಿಗಾಗಿ ಇಲ್ಲಿನ ಜನ್ರು ಉಪವಾಸ ವನವಾಸ ...
ಗ್ರಾಮ ಪಂಚಾಯತಿ ಅಧಿಕಾರಿಗಳು ಟ್ಯಾಂಕರ್ನಿಂದ ಗ್ರಾಮಕ್ಕೆ ನೀರು ಪೂರೈಸುವ ಕೆಲಸ ಮಾಡುತ್ತಿದ್ದು ನೀರಿಗಾಗಿ ಜನ ಗುಂಪು ಸೇರುತ್ತಿದ್ದಾರೆ. ಇದರಿಂದ ಗ್ರಾಮದಲ್ಲಿ ಕೊರೊನಾ ಭಯ ಮರೆಯಾಗಿದೆ. ಕೊರೊನಾ ಹರಡುವ ಆತಂಕ ಜನರಲ್ಲಿ ಕಾಣುತ್ತಿಲ್ಲ. ...
30 ಕೋಟಿ ಹಣಕ್ಕೆ ಬದಲಾಗಿ ತಾಲೂಕಿಗೆ 50 ಲಕ್ಷದಂತೆ ನಾಲ್ಕು ತಾಲೂಕುಗಳಿಗೆ ಕೇವಲ 2 ಕೋಟಿ ನೀಡಿದ್ದಾರೆ. ಹೀಗಾಗಿ ಜನ ಜಾನುವಾರುಗಳ ನೀರಿನ ಬವಣೆ ನೀಗಿಸಲು ಆಗದೆ ಅಧಿಕಾರಿಗಳು, ಜನಪ್ರತಿನಿಧಿಗಳು ಪರದಾಡುತ್ತಿದ್ದಾರೆ . ...
ಯಾರ ಸಹಾಯ ಇಲ್ಲದೆ ಏಕಾಂಗಿಯಾಗಿ ಒಬ್ಬಳೆ ಸಾಹಸಗೈದಿರುವ ಗೌರಿ ಒಂದಲ್ಲ ಎರಡಲ್ಲ ಬರೋಬ್ಬರಿ 60 ಅಡಿ ಆಳದ ಬಾವಿ ತೋಡಿ ಜಲ ಉಕ್ಕಿಸಿದ್ದಾರೆ. ಈ ಮಹಿಳೆ ತೋಡಿರುವ ಬಾವಿ ಈಗ ಗಿಡಮರಗಳಿಗೆ ಆಸರೆಯಾಗಿದೆ. ಅಷ್ಟೇ ...
ಮಧ್ಯಪ್ರದೇಶ: ಛತ್ತಾರಪುರ ಜಿಲ್ಲೆಯಲ್ಲಿ ಈ ವರ್ಷವೂ ಕುಡಿಯುವ ನೀರಿಗಾಗಿ ದಾರುಣ ಪರಿಸ್ಥಿತಿ ಎದುರಾಗಿದೆ. ಜಿಲ್ಲೆಯ ಪತಾಪುರ ಗ್ರಾಮಸ್ಥರು ಒಂದೇ ಒಂದು ಕೊಡ ಕುಡಿಯುವ ನೀರು ಹೊತ್ತುತರಲು ದಿನಾ ಮೈಲಿಗಳಗಟ್ಟಲೆ ನಡೆಯುತ್ತಾರೆ. ಇದಕ್ಕೆ ಪರಿಹಾರವೊಂದನ್ನು ಕಂಡುಹಿಡಿಯಲು ...