ಗದ್ದೆ ಕೆಲಸ ಮಾಡುತ್ತಿದ್ದವರಿಗೆ ಐಪಿಎಲ್ ತಂಡಗಳ ಜೆರ್ಸಿ ತೊಡಿಸಿ, ಒಂದು ಪಂದ್ಯಕ್ಕೆ 400 ರೂ. ಕೂಲಿ ನೀಡಿ ಪಂದ್ಯವನ್ನು ನಡೆಸಲಾಗುತ್ತಿತ್ತು. ಇದನ್ನು ಮತ್ತಷ್ಟು ನೈಜ್ಯಗೊಳಿಸಲು ಇಂಟರ್ನೆಟ್ನಿಂದ ಅಭಿಮಾನಿಗಳು ಘೋಷಣೆ ಕೂಗುವುದು, ಚಪ್ಪಾಳೆ ತಟ್ಟುವ ಆಡಿಯೋವನ್ನು ...
ಕಾಣೆಯಾಗಿದ್ದ ಮಗ ಸಾವನ್ನಪ್ಪಿದ್ದಾನೆ, ಅದೂ ತನ್ನ ತಂದೆಯಿಂದಲೇ ಕೊಲೆಯಾಗಿ ಹೋಗಿದ್ದಾನೆ ಅನ್ನೋ ವಿಷಯ ತಿಳಿಯುತ್ತಿದ್ದಂತೆ ತಾಯಿ ಲಕ್ಷ್ಮೀದೇವಮ್ಮನ ಆಕ್ರಂದನ ಮುಗಿಲು ಮುಟ್ಟಿತ್ತು. ಹತ್ತಾರು ಜನ ಹಿಡಿದರೂ ಸಮಾಧಾನ ಪಡಿಸಲಾಗದ ಸ್ಥಿತಿ ನಿರ್ಮಾಣವಾಗಿತ್ತು. ಮನುಷ್ಯತ್ವ ಮರೆತು ...
ಬಿನಾ ಸಬ್ ಪೋಸ್ಟ್ ಆಫೀಸ್ ಪೋಸ್ಟ್ ಮಾಸ್ಟರ್ ವಿಶಾಲ್ ಅಹಿರ್ವಾರ್ ಅವರನ್ನು ಮೇ 20 ರಂದು ಬಿನಾ ಸರ್ಕಾರಿ ರೈಲ್ವೆ ಪೊಲೀಸರು (ಜಿಆರ್ಪಿ) ಬಂಧಿಸಿದ್ದಾರೆ. ಈತ ಪೊಲೀಸರ ಮುಂದೆ ಅಪರಾಧವನ್ನು ಒಪ್ಪಿಕೊಂಡಿದ್ದಾನೆ. ...
ಪ್ರಕಾಶ ಹಾಗೂ ಸ್ನೇಹಿತರು ಕೆರೆಯನ್ನು ಈಜಿ ದಾಟಿದರೆ 20 ಸಾವಿರ ನೀಡೋದಾಗಿ ಬೆಟ್ಟಿಂಗ್ ಕಟ್ಟಿದರು. 20 ಸಾವಿರ ಬೆಟ್ಟಿಂಗ್ ಆಸೆಗಾಗಿ ಕಣ್ಣಿಗೆ ಬಟ್ಟೆ ಕಟ್ಟಿಕೊಂಡು ಪ್ರಕಾಶ ನೀರಿಗಿಳಿಸಿದ್ದಾರೆ. ಕುಡಿದ ಮತ್ತಿನಲ್ಲಿ ಹಾಗೂ ಸರಿಯಾಗಿ ದಡ ...
ವಿಜಯನಗರದ ಆರ್ಪಿಸಿ ಲೇಔಟ್ ಬಳಿ ಮೊಬೈಲ್ ಮೂಲಕ ಹಣವನ್ನು ಪಣವಾಗಿ ಕಟ್ಟಿಸಿಕೊಂಡು ಆಡಿಸುತ್ತಿದ್ದ ಆರೋಪಿ ಸದ್ಯ ಪೊಲೀಸ್ ಅತಥಿಯಾಗಿದ್ದು, ಈ ಸಂಬಂಧ ವಿಜಯನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ...
India vs England: ಆರ್. ಆರ್. ನಗರ ಮತ್ತು ವೈಯಾಲಿಕಾವಲ್ನಲ್ಲಿ ಭಾರತ ಮತ್ತು ಇಂಗ್ಲೆಂಡ್ ಟೆಸ್ಟ್ ಪಂದ್ಯದ ವೇಳೆ ಬೆಟ್ಟಿಂಗ್ ಆಡುತ್ತಿದ್ದಾರೆಂಬ ಖಚಿತ ಮಾಹಿತಿ ಪಡೆದು ಇಬ್ಬರನ್ನು ಪೊಲೀಸರು ಬಂಧಿಸಿದ್ದಾರೆ. ...
ಕರ್ನಾಟಕ ರಾಜ್ಯದಲ್ಲಿ ಬೆಟ್ಟಿಂಗ್ ದಂಧೆಯನ್ನು ಸಂಪೂರ್ಣವಾಗಿ ತೊಡೆದುಹಾಕಲು ಪೊಲೀಸರು ಎಷ್ಟೇ ಪ್ರಯತ್ನ ಮಾಡಿದರು, ಒಂದಲ್ಲ ಒಂದು ಕಡೆ ಬೆಟ್ಟಿಂಗ್ ಪ್ರಕರಣಗಳು ಬೆಳಕಿಗೆ ಬರುತ್ತಿವೆ. ಬೆಟ್ಟಿಂಗ್ ದಂಧೆ ನಡೆಸುವವರು ಪೊಲೀಸರ ಕೈಗೆ ಸಿಕ್ಕರೆ ಅವರ ಹೆಡೆಮುರಿ ...
ಸುರಪುರ ಡಿವೈಎಸ್ಪಿ ವೆಂಕಟೇಶ್ ಉಗಿಬಂಡಿ ನೇತೃತ್ವದಲ್ಲಿ ಈ ದಾಳಿ ನಡೆದಿದ್ದು ಜಿಲ್ಲೆಯ ಹುಣಸಗಿ ತಾಲೂಕಿನ ರಾಯಗೇರಿ ಗ್ರಾಮದಲ್ಲಿ ಕೋಳಿ ಪಂದ್ಯ ಆಡುತ್ತಿದ್ದ 30 ಜನರನ್ನು ಪೊಲೀಸರು ಸೆರೆ ಹಿಡಿದಿದ್ದಾರೆ. 22 ಹುಂಜ, 15ಕ್ಕೂ ಹೆಚ್ಚು ...
cockfight: ನಿಷೇಧವಿದ್ದರೂ ಬೆಟ್ಟಿಂಗ್ ಕಟ್ಟುವ ಮೂಲಕ ಕೋಳಿ ಪಂದ್ಯವನ್ನು ನಡೆಸಲಾಗುತ್ತಿತ್ತು. ಸುರಪುರ ಪಿಐ ಎಸ್.ಎಂ.ಪಾಟೀಲ್ ನೇತೃತ್ವದ ತಂಡದಿಂದ ಜೂಜು ಅಡ್ಡೆ ಮೇಲೆ ದಾಳಿ ನಡೆದಿದೆ. ...