Yoga : ಬೇರೆಯವರ ಹೊಲದಲ್ಲಿ ಕಳೆ ಕೀಳುತ್ತ, ಮಲ್ಲಿಗೆ ಬಿಡಿಸುತ್ತ ಹಸಿವು ನೀಗಿಸಿಕೊಳ್ಳುತ್ತಿದ್ದ ಈ ಅಕ್ಕತಂಗಿಯರು ಅಚಾನಕ್ಕಾಗಿ ಯೋಗ ಕಲಿತು ಅದರಲ್ಲೇ ಪದವಿಯನ್ನೂ ಪಡೆದು ಆನ್ಲೈನ್ ಬೋಧಕರೂ ಆದರು. ಅವರ ಮುಂದಿನ ಕನಸೇನು? ...
Woman Empowerment : ಬಾಲ್ಯದಲ್ಲಿ ಆಟಕ್ಕೆ ಸಮಯವಿಲ್ಲ. ಸಮವಸ್ತ್ರಕ್ಕೆ ಹಣವಿಲ್ಲ. ಶೂ ಇಲ್ಲದ್ದಕ್ಕೆ ಕ್ಲಾಸಿನಿಂದ ಹೊರಗೆ. ಶೇಂಗಾ ಕೀಳುವುದು, ಬೇವಿನ ಬೀಜ ಆರಿಸುವುದರೊಂದಿಗೇ ಕಾಲೇಜು ಓದು ಸಾಗಿತು. ಸ್ವಾವಲಂಬಿಯಾದ ನಂತರವೇ 31ನೇ ವಯಸ್ಸಿನಲ್ಲಿ ಪ್ರೀತಿಸಿ ...
Expedition : ಮೌಂಟೇನ್ ಫ್ಲೈಟ್ ಹತ್ತಿ ಯಾಕೆ ಎವರೆಸ್ಟ್ ನೋಡಬೇಕು? ನಡಿಗೆಯಲ್ಲಿಯೇ ಅದನ್ನೇರಿ ಅನುಭವಿಸಬೇಕು ಎನ್ನಿಸಿತು. ಈ ನಿರ್ಧಾರ ಮಾಡಿದಾಗ ನನಗೆ ಮೂವತ್ತೆಂಟು. ನನ್ನ ಕನಸು ನನಸಾಗಿದ್ದು ಹನ್ನೊಂದು ವರ್ಷಗಳ ನಂತರ. ...
Woman : ಪುರುಷ ದುಡಿಯುತ್ತಿದ್ದ, ತಿನ್ನುತ್ತಿದ್ದ, ತಂದು ಹಾಕುತ್ತಿದ್ದ. ಬೀಜಗಳ ಸಂರಕ್ಷಣೆ ಆದದ್ದೆಲ್ಲ ಬೀಜ ಮಾತೆಯರಿಂದ. ಇದು ಬೀಜಕ್ಕಾಗತ್ತೆ, ಬಿತ್ತನೆಗಾಗತ್ತೆ ಎಂದು ಬಿತ್ತೋದು, ಬೆಳೆಯೋದು ಎಲ್ಲವೂ ಈ ಸಮಾಜಕ್ಕೆ ತಾಯಿಯಿಂದ ಬಂದ ಬಳುವಳಿ.' ಎಂ. ...
Artist : ಇಲ್ಲಿಯವರೆಗೆ ಐವತ್ತಕ್ಕೂ ಹೆಚ್ಚು ಡೊಳ್ಳು ಕುಣಿತ, ನಾಲ್ಕನೂರಕ್ಕೂ ಹೆಚ್ಚು ಮೂಕಾಭಿನಯ ಪ್ರದರ್ಶನಗಳನ್ನು ಮಾಡಿದ್ದೇನೆ. ವಿಶ್ವಜ್ಞಾನಿ ಸಾಂಸ್ಕೃತಿಕ ಕಲಾ ಸಂಸ್ಥೆಯನ್ನು ಪ್ರಾರಂಭಿಸಿ ಹಲವಾರು ಜಾನಪದ ಶಿಬಿರ, ರಂಗ ಶಿಬಿರಗಳನ್ನು ಉಚಿತವಾಗಿ ಮಾಡುತ್ತಿದ್ದೇನೆ. ...
Quilt Making : ಕೌದಿಯೊಳಗಿನ ಒಂದೊಂದು ಚಿತ್ತಾರಗಳಿಗೆ ಒಂದೊಂದು ಕತೆ ಇದೆ; ಬಾಸಿಂಗ, ಬಾವಿ, ಚೌಕಾಬಾರ, ಪಗಡೆ, ಬೇಲಿ ಹೀಗೆ ಒಂದೊಂದು ವಿನ್ಯಾಸವೂ ಗಂಡ-ಹೆಂಡತಿ, ಒಲವು ಸೋಲು ಗೆಲುವು, ಕುಟುಂಬ ಸಾಮರಸ್ಯವನ್ನು ಸಾಂಕೇತಿಸುತ್ತದೆ. ...
Snake Charmer : ‘ನಮ್ಮ ತಂದೆ ಸೈಯದ್ ಮಲ್ಲಿಕ್ ಗಂಧದಗುಡಿ, ಬೇಡರ ಕಣ್ಣಪ್ಪ, ಜನನಾಯಕ, ಶಿವ ಮೆಚ್ಚಿದ ಕಣ್ಣಪ್ಪ, ಅಣ್ಣ ತಂಗಿ ಮುಂತಾದ ಸಿನೆಮಾಗಳಿಗೆ ಹಾವುಗಳನ್ನು ಕೊಟ್ಟಿದ್ದರು. ಈಗಂತೂ ಹಾವಾಡಿಸುವುದನ್ನು ಕಾನೂನು ನಿರ್ಬಂಧಿಸಿದೆ. ...
Water Adventure : ಕಣ್ಣು ಬಿಟ್ಟುಕೊಂಡು, ಕಿವಿಯಲ್ಲಿ, ಬಾಯಿಯಲ್ಲಿ ಕೊಬ್ಬರಿಎಣ್ಣೆ ಹಾಕಿಕೊಂಡು ನೀರಿನೊಳಗೆ ಇಳಿಯುತ್ತಿದ್ದೆ. ಆಳಕ್ಕೆ ಹೋಗುತ್ತಿದ್ದಂತೆ ಕಪ್ಪು. ಆಗ ಬಾಯಿಯಿಂದ ಎಣ್ಣೆ ಉಗುಳಿದರೆ ಎಲ್ಲ ತಿಳಿ, ಶುಭ್ರ. ಶವಗಳನ್ನು ಹುಡುಕುವುದು ಸುಲಭ. ...
Handicapped : ಕೊರೊನಾ ಸಮಯದಲ್ಲಿ ಗಸಗಸೆಮರದಡಿ ಆರು ತಿಂಗಳು ವಾಸ. ಪುಟ್ಟಮಗುವಿನೊಂದಿಗೆ ಬಿಸಿಲು, ಮಳೆ, ಗಾಳಿ, ಚಳಿ ಎನ್ನದೆ ಅವರಿವರು ಕೊಟ್ಟ ದಿನಸಿಯಿಂದ, ಅಲ್ಲಿ ಇಲ್ಲಿ ಬಿದ್ದ ಪುಡಿಸೌದೆ ಆಯ್ದು ತಂದು ಅಡುಗೆ. ಶೌಚಕ್ಕೆ, ...
Hagalu Vesha : ಇವರ ಜಾಡು ಹಿಡಿದು ಹೊರಟಾಗ ಬೆಂಗಳೂರಿನ ಸಿಂಗಸಂದ್ರದ ಇಂದಿರಾ ಪಾರ್ಕ್ನ ಬಳಿ ಹದಿಮೂರು ಕುಟುಂಬಗಳು ವಾಸವಾಗಿದ್ದ ಟೆಂಟ್ ಸಿಕ್ಕವು. ಬುಡಗ ಜಂಗಮ, ಸುಡಗಾಡು ಸಿದ್ಧರ ಸಮುದಾಯಕ್ಕೆ ಸೇರಿದ ಇವರು ಮೂಲತಃ ...