ದೆಹಲಿ ಮತ್ತು ಮುಂಬೈ ಕೋವಿಡ್ ಪ್ರಕರಣಗಳ ಉತ್ತುಂಗವನ್ನು ತಲುಪಿದೆಯೇ ಮತ್ತು ಕೆಟ್ಟದು ಮುಗಿದಿದೆಯೇ ಎಂದು ಹೇಳಲು ನಾವು ಇನ್ನೂ ಎರಡು ವಾರ ಕಾಯಬೇಕಾಗಿದೆ ಎಂದು ಅವರು ಅಭಿಪ್ರಾಯಪಟ್ಟಿದ್ದಾರೆ. ...
ಇನ್ಸ್ಟಿಟ್ಯೂಟ್ ಆಫ್ ಜೆನೋಮಿಕ್ಸ್ ಅಂಡ್ ಇಂಟಿಗ್ರೇಟೆಡ್ ಬಯೋಲಾಜಿ ಹಾಗೂ ಮ್ಯಾಕ್ಸ್ ಆಸ್ಪತ್ರೆ ನಡೆಸಿದ ಜಂಟಿ ಅಧ್ಯಯನದಲ್ಲಿ ಕೊರೊನಾದ ಡೆಲ್ಟಾ ಪ್ರಭೇದದ ಬ್ರೇಕ್ ಥ್ರೂ ಪ್ರಕರಣಗಳನ್ನು ತಡೆಯಲು ಕೊವಿಶೀಲ್ಡ್ ಲಸಿಕೆ ವಿಫಲ ಎಂಬ ಮಾಹಿತಿ ಹೊರಬಿದ್ದಿದೆ. ...
ಸದ್ಯ ದೇಶದಲ್ಲಿ ಕೊರೊನಾ ಲಸಿಕೆ ನೀಡಲಾಗುತ್ತಿದ್ದರೂ ಈ ಡೆಲ್ಟಾ ಪ್ಲಸ್ ರೂಪಾಂತರಿಯಿಂದ ಸಂಪೂರ್ಣವಾಗಿ ಪಾರಾಗಲು ಸಾಧ್ಯವಿಲ್ಲ. ಈ ರೂಪಾಂತರಿ ಸೋಂಕು ಲಸಿಕೆ ಪಡೆದವರಿಗೆ, ಪಡೆಯದವರಿಗೆ ಎರಡೂ ವರ್ಗಕ್ಕೂ ತಗುಲುತ್ತದೆ. ...
ಮಹಾರಾಷ್ಟ್ರ ರಾಜ್ಯದಲ್ಲಿ ಡೆಲ್ಟಾ ಪ್ಲಸ್ ಸೋಂಕಿತರ ಸಂಖ್ಯೆ 65 ಆಗಿದೆ ಎಂದು ಬುಧವಾರವಷ್ಟೇ ಅಲ್ಲಿನ ಆರೋಗ್ಯ ಇಲಾಖೆ ಮಾಹಿತಿ ನೀಡಿತ್ತು. ಇದೀಗ ಅದರ ಬೆನ್ನಲ್ಲೇ ರಾಜ್ಯದಲ್ಲಿ ಡೆಲ್ಟಾ ಪ್ಲಸ್ ಸೋಂಕಿಗೆ ಮೊದಲ ಸಾವು ಸಂಭವಿಸಿರುವ ...
ಏಪ್ರಿಲ್ ಮತ್ತು ಮೇ ತಿಂಗಳಿನಲ್ಲಿ ಸಂಗ್ರಹಿಸಲಾಗಿದ್ದ ಕೊರೊನಾ ಸೋಂಕಿತರ ಕಫದ ಸ್ಯಾಂಪಲ್ಸ್ನ ಪರಿಕ್ಷಾ ವರದಿ ಜುಲೈ ಕೊನೆಯ ವಾರದಲ್ಲಿ ಲಭ್ಯವಾಗಿದ್ದು, ಆ ಪ್ರಕಾರ 77 ಜನರಿಗೆ ಡೆಲ್ಟಾ ಸೋಂಕು ಇರುವುದು ಪತ್ತೆಯಾಗಿದೆ ಎಂದು ವಿಜಯಪುರ ...
Delta Plus: ಜಿನೋಮ್ ಸಿಕ್ವೆನ್ಸಿಂಗ್ಗಾಗಿ ಕಳಿಸಲಾಗಿದ್ದ ಮಾದರಿಗಳಲ್ಲಿ ಶೇ.80ರಷ್ಟರಲ್ಲಿ ಡೆಲ್ಟಾ ಪ್ಲಸ್ ಸೋಂಕು ದೃಢಪಟ್ಟಿದೆ. ಒಟ್ಟೂ ಪತ್ತೆಯಾದ 45 ಪ್ರಕರಣಗಳಲ್ಲಿ ಜಲಗಾಂವ್ನಲ್ಲಿ ಅತ್ಯಂತ ಹೆಚ್ಚು ಅಂದರೆ 13 ಮಂದಿಯಲ್ಲಿ ಸೋಂಕು ಕಾಣಿಸಿಕೊಂಡಿದೆ. ...
ರೂಪಾಂತರಿ ಡೆಲ್ಟಾ ಪ್ರಕರಣಗಳ ಅಬ್ಬರ ನೋಡಿ ಖುದ್ದು ವಿಶ್ವ ಆರೋಗ್ಯ ಸಂಸ್ಥೆಯೇ ಚಿಂತೆಗೀಡಾಗಿದ್ದು, ವಿಶ್ವವನ್ನು ಕಾಡುತ್ತಿರುವ ಕೊರೊನಾ ವೈರಾಣುವಿನ ಡೆಲ್ಟಾ ತಳಿ ಅತ್ಯಂತ ಅಪಾಯಕಾರಿ ಎಂದು ಡಬ್ಲ್ಯುಹೆಚ್ಓ ಕಳವಳ ವ್ಯಕ್ತಪಡಿಸಿದೆ. ...
ಡೆಲ್ಟಾ, ಡೆಲ್ಟಾ ಪ್ಲಸ್, ಕಪ್ಪಾ, ಲ್ಯಾಂಬ್ಡಾ ತಳಿಗಳ ನಡುವೆ ಇರುವ ವ್ಯತ್ಯಾಸವೇನು ಅವುಗಳು ಒಂದಕ್ಕಿಂತ ಒಂದು ಭಿನ್ನವಾಗಿರುವುದು ಹೇಗೆ ಎನ್ನುವುದರ ಬಗ್ಗೆ ಸಂಕ್ಷಿಪ್ತ ಮಾಹಿತಿ ಇಲ್ಲಿದೆ. ...
ಮೇ ಮತ್ತು ಜೂನ್ ತಿಂಗಳ ಅವಧಿಯಲ್ಲಿ ಪೆರು ದೇಶದಲ್ಲಿ ಪತ್ತೆಯಾಗಿರುವ ಕೊರೊನಾ ಪ್ರಕರಣಗಳ ಶೇ.82ರಷ್ಟು ಮಾದರಿಗಳು ಲ್ಯಾಂಬ್ಡಾ ತಳಿಯಿಂದ ಹರಡಿದ್ದಾಗಿವೆ ಎಂದು ಪ್ಯಾನ್ ಅಮೇರಿಕನ್ ಹೆಲ್ತ್ ಆರ್ಗನೈಸೇಶನ್ (PAHO) ಮಾಹಿತಿಯನ್ನು ಉಲ್ಲೇಖಿಸಿ ಯುರೋ ನ್ಯೂಸ್ ...
Covid-19 in Asia: ಡೆಲ್ಟಾ ರೂಪಾಂತರದ ಶೀಘ್ರ ಪ್ರಸರಣದಿಂದ ಜಗತ್ತು ಬಹಳ “ಅಪಾಯಕಾರಿ ಅವಧಿಯನ್ನು” ಕಂಡಿದೆ ಎಂದು ವಿಶ್ವ ಆರೋಗ್ಯ ಸಂಸ್ಥೆಯ ಮಹಾನಿರ್ದೇಶಕ ಟೆಡ್ರೊಸ್ ಅಧಾನೊಮ್ ಗೆಬ್ರೆಯೆಸುಸ್ ಎಚ್ಚರಿಸಿದ್ದಾರೆ. ಕನಿಷ್ಠ 98 ದೇಶಗಳಲ್ಲಿ ಡೆಲ್ಟಾ ...