Live in together : ನಾನು-ಅವನು ಅಲ್ಲಿರತೊಡಗಿದೆವು. ದಿನವೂ ಯೂನಿವರ್ಸಿಟಿ ಓದು, ಮುಂಗಡಸಾಲ. ಈ ಸ್ಥಿತಿಯಲ್ಲಿ ನಮ್ಮನ್ನು ತಾಯಿಕೋಳಿಯ ಹಾಗೆ ಬಾಚಿಕೊಂಡವಳು ಪ್ಯಾರಮಂಜಿಲ್ದ ಅಮ್ಮ. ತಪ್ಪು ಮಾಡುತ್ತಿದ್ದೇನೆಯೇ ಎಂಬ ಭಯದಲ್ಲಿ ನೆಲಕಚ್ಚಿ ಬೀಳುತ್ತಿದ್ದ ನನ್ನನ್ನು ...
DavidKumar A : ನಿಮ್ಮ ಹಿಂದೆ ಹೆತ್ತ ಒಡಲ ಸಂಕಟಗಳ ಮೂಟೆಯಿದೆ. ನಿಮ್ಮ ಮುಂದೆ ನಿಮ್ಮದೇ ಕುಡಿಗಳು ಕನಸು ಕಂಗಳುಗಳಿವೆ. ಹೆಗಲಿಗೆ ಹೆಗಲಿಲ್ಲದೆ ಬದುಕಬಂಡಿ ಚಲಿಸದೆನ್ನುವ ಸತ್ಯದ ಗಾಲಿಗಳನ್ನು ಮುರಿದು ಆತ್ಮದ್ರೋಹ ಮಾಡಿಕೊಳ್ಳದಿರಿ. ...
Chidambara Narendra : ನೀವು ಒಂದೇ ಕೋಮಿನ ಹಿಂಸೆಯನ್ನ ವಿರೋಧಿಸುತ್ತೀರಿ, ಇನ್ನೊಂದು ಕೋಮು ಹಿಂಸೆ ಮಾಡಿದಾಗ ಬಾಯಿ ಮುಚ್ಚಿಕೊಂಡಿರುತ್ತಿರಿ ಎಂದು ನ್ಯಾಯ ಮಾತಾಡಿ ನಮ್ಮ ಬಾಯಿ ಮುಚ್ಚಿಸಲು ಬರುವ ಜನರ ಹಿಂದಿನ ಹುನ್ನಾರಗಳನ್ನ ಗಮನಿಸಿ. ...
Kumar Ambuj and Vikram Visaji : ಒಂದು ಅನಂತವಾದ ಸ್ಪರ್ಧೆ ಏರ್ಪಡುವುದು ಸೋಲಲು ಅಲ್ಲ, ತಮ್ಮ ಶ್ರೇಷ್ಠತೆಗಾಗಿ ಜನ ಯುದ್ಧ ಕೈಗೊಳ್ಳುವರು. ಆಗ ಕ್ರೌರ್ಯವೂ ಧರೆಗಿಳಿವುದು ಮೊದಲು ಹೃದಯಕ್ಕೆ ಇಳಿವುದು ಆದರೆ ಮುಖದಲ್ಲಿ ...
Sukanya Maruti : ಆಗ ಕಮಿಷನರ್ಗಳೇ ಹೇಳುತ್ತಿದ್ದರು, "ಧಾರವಾಡದಲ್ಲಿ ಹಬ್ಬಗಳ ಸಂದರ್ಭದಲ್ಲಿ ಶಾಂತಿಸಭೆ ಕರೆಯುವ ಅವಶ್ಯಕತೆಯೇ ಇಲ್ಲ. ಇದು ಔಪಚಾರಿಕ ಸಭೆ. ಇಲ್ಲಿ ಯಾವಾಗಲೂ ಸೌಹಾರ್ದತೆ ನೆಲೆಸಿದೆ. ಹಾಗಾಗಿ ನಮಗೆ ಯಾವುದೇ ಟೆನ್ಶನ್ ಇರುವುದಿಲ್ಲ"ಎಂದು. ...
Rajani Garud : ಆರ್ಥಿಕವಾಗಿ ದುರ್ಬಲರಾದ ಯಾವುದೇ ಜಾತಿ, ಧರ್ಮದ ಶಿಕ್ಷಣಾಕಾಂಕ್ಷಿಗಳಿಗೆ ಜಮಾತೆಯೇ ಖರ್ಚನ್ನು ಭರಿಸಿ ಓದಿಸುತ್ತದೆ. ನೆನಪಿರಲಿ, ಈ ಸಂಸ್ಥೆಗೆ ದೊಡ್ಡ ಆರ್ಥಿಕ ಸೌಲಭ್ಯವೇನಿಲ್ಲ. ಅಂಜುಮನ್ ಕಟ್ಟಡದ ಹೊರಭಾಗದಲ್ಲಿರುವ ಅಂಗಡಿಗಳ ಬಾಡಿಗೆಯೇ ಅದರ ಮುಖ್ಯ ...
Renuka Nidagundi : ನಿಮ್ಮ ಮನೆಯ ಗಂಡುಮಕ್ಕಳನ್ನು ಎಚ್ಚರದಿಂದ ಗಮನಿಸಿ. ಅವರ ಭಾಷೆ, ಮಾತು, ವ್ಯವಹಾರ, ಸ್ನೇಹಿತರ ಮೇಲೂ ಒಂದು ಕಣ್ಣಿರಲಿ. ನಿಮ್ಮ ಮಕ್ಕಳ ಮನಸ್ಸಿಗೆ ದ್ವೇಷದ ವಿಷವುಣಿಸಿ ಮನೆಯನ್ನು, ಊರನ್ನು, ದೇಶವನ್ನು ನಾಶಮಾಡಹೊರಟಿದೆ ...