ಕೊವಿಡ್ -19 ಸಾಂಕ್ರಾಮಿಕ ರೋಗದಿಂದಾಗಿ ಮೂರು ವರ್ಷಗಳಿಂದ ಜಾತ್ರೆ ನಡೆಯಲಿಲ್ಲ. ಇದರಿಂದಾಗಿ ಭಾನುವಾರ ಭಾರಿ ಪ್ರಮಾಣದಲ್ಲಿ ಜನ ಸೇರಿದ್ದರು. ಸಾವನ್ನಪ್ಪಿದವರೆಲ್ಲರೂ 60 ವರ್ಷಕ್ಕಿಂತ ಮೇಲ್ಪಟ್ಟವರು ...
ಮುತ್ತು ಮಾರಮ್ಮನ ಜಾತ್ರೆ. ತಮಿಳುನಾಡು ಮೂಲದ ದೇವಿಯ ಈ ವಿಶೇಷ ಜಾತ್ರೆ ನಡೆದಿರೋದು ದಾವಣಗೆರೆಯಲ್ಲಿ. ದಾವಣಗೆರೆ ನಗರದ ಭಾರತ ಕಾಲೋನಿಯಲ್ಲಿ ಮುತ್ತುು ಮಾರಮ್ಮನ ಜಾತ್ರೆ ನಡೆದಿದ್ದು ಹತ್ತಾರು ಭಕ್ತರು ಅಲ್ಲಿ ಹರಕೆ ತೀರಿಸುತ್ತಿದ್ರು. ...
ಲೈಟಿಂಗ್ ಅಳವಡಿಸಿದ್ದ ಕಂಬ ವೇದಿಕೆ ಮೇಲೆ ಉರುಳಿ ಬಿದ್ದಿದೆ. ಮೂವರಿಗೆ ಗಾಯವಾಗಿದೆ, ನಾವೆಲ್ಲರೂ ಬಚಾವ್ ಆಗಿದ್ದೇವೆ. ಜಮೀನಿನಲ್ಲಿ ಆಯೋಜಿಸಿದ್ದಕ್ಕೆ ಇಂತಹ ಅವಘಡ ಸಂಭವಿಸಿದೆ. ಸ್ವಲ್ಪ ಆಯತಪ್ಪಿದ್ರೂ ವೇದಿಕೆಯಲಿದ್ದ ಗಣ್ಯರ ಪ್ರಾಣ ಹೋಗ್ತಿತ್ತು. ...
ಸತ್ತವನು ಮತ್ತೆ ಎದ್ದು ಬರುವ ಪವಾಡದ ಜಾತ್ರೆಯ ವಿಶೇಷತೆ ಎಂದರೆ, ರಾತ್ರಿ ವ್ಯಕ್ತಿಯ ಪ್ರಾಣಪಕ್ಷಿ ಹಾರಿ ಹೋಗಿರುತ್ತದೆ. ಆತನ ಶವವನ್ನು ಊರ ತುಂಬೆಲ್ಲಾ ಮೆರವಣಿಗೆ ಮಾಡಲಾಗುತ್ತದೆ. ಮೆರವಣಿಗೆ ವೇಳೆ ಜನ ಶವವನ್ನು ಮೇಲೆ ಎಸೆಯುತ್ತಾರೆ. ...
ಕಾಳಮ್ಮ ದೇವಿಯ ಪೂಜಾ ಮಹೋತ್ಸವದ ಪ್ರಯುಕ್ತ ತುಂಗಭದ್ರಾ ನದಿ ತೀರದಿಂದ ಮುತ್ತೈದೆಯರು ಪೂರ್ಣ ಕುಂಭದೊಂದಿಗೆ ಬೃಹತ್ ಮೆರವಣಿಗೆ ಅತ್ಯಂತ ಸಂಭ್ರಮದಿಂದ ಮಂಗಳವಾರ ನಡೆಯಿತು. ಮೆರವಣಿಗೆಯಲ್ಲಿ ನಾಲ್ಕು ಜನ ಭಕ್ತಾಧಿಗಳು ರುಬ್ಬುಗುಂಡು ಅಸ್ತ್ರ (ಅಲಗು), ಮೂವರು ...
ಮೊದಲ ಬಹುಮಾನವನ್ನು ಬೆಳಗಾವಿಯ ಅಪ್ಪು ಪೈಲ್ವಾನ್ ಮುಡಿಗೇರಿಸಿಕೊಂಡರು. ದ್ವೀತಿಯ ಬಹಮಾನಕ್ಕೆ ಕಾರ್ತೀಕ್ ಇಂಗಳಗಿ ಹಾಗೂ ಪರಶುರಾಮ ಅವರ ನಡುವೆ ಕುಸ್ತಿ ನಡೆಯಿತು. ಮೂರನೇ ಬಹುಮಾನವನ್ನು ಸುನೀಲ್ ಪೈಲ್ವಾನ್ ಪಡೆದುಕೊಂಡರು. ...
ಬಲೂನ್ ಜೊತೆ ಅಪ್ಪು ಭಾವಚಿತ್ರ ಹಾಕಲಾಗಿದೆ. ಜಾತ್ರೆ ನೋಡಲು ಸಾವಿರಾರು ಭಕ್ತರ ದಂಡು ಆಗಮಿಸಿದೆ. ಕಳೆದ ಬಾರಿ ಕೊರೊನಾ ಹಿನ್ನೆಲೆ ಐತಿಹಾಸಿಕ ಜಾತ್ರೆ ಸ್ಥಗಿತವಾಗಿತ್ತು. ...
ಹಿಜಾಬ್ ವಿಚಾರದ ಹೈಕೋರ್ಟ್ ತೀರ್ಪು ಪಾಲಿಸದ ಕಾರಣ ಮುಸ್ಲಿಂ ವ್ಯಾಪಾರಸ್ಥರಿಗೆ ಅವಕಾಶ ಬೇಡ ಎಂದು ತೋಂಟದಾರ್ಯ ಜಾತ್ರಾ ಕಮಿಟಿಗೆ ಶ್ರೀರಾಮಸೇನೆ ಸಂಘಟನೆ ಒತ್ತಾಯಿಸಿದ್ದಾರೆ. ...
ಕರ್ನಾಟಕದ ಅತಿ ದೊಡ್ಡ ಜಾತ್ರೆ ಶಿರಸಿ ಶ್ರೀ ಮಾರಿಕಾಂಬಾ ದೇವಿಯ ಜಾತ್ರೆಗೆ ಅದ್ದೂರಿ ತೆರೆ ಬಿದ್ದಿದೆ. 9 ದಿನಗಳ ಕಾಲ ಗದ್ದುಗೆಯಲ್ಲಿ ವಿರಾಜಮಾನಳಾಗಿ ಲಕ್ಷಾಂತರ ಭಕ್ತರಿಗೆ ದರ್ಶನ ನೀಡಿ ಇಂದು ಊರ ಗಡಿಯ ಪೀಠದಿಂದ ...
ಶಿರಸಿ ಅಧಿದೇವತೆ ಶ್ರೀ ಮಾರಿಕಾಂಬಾ ದೇವಿಯ ಜಾತ್ರೆ ಆರಂಭವಾಗಿದೆ. ಬಿಡಕಿ ಬೈಲಿನಲ್ಲಿರುವ ಗದ್ದುಗೆಗೆ ಒಂದು ದೇವಿ ಆಗಮಿಸಿ ವಿರಾಜಮಾನಳಾಗಿದ್ದಾಳೆ. ಜಾತ್ರೆಯ ಇಂದಿನ ಕೆಲ ಫೋಟೋಗಳು ಇಲ್ಲಿವೆ. ...