Home » Gold
ಮಂಡ್ಯದ ಕುಖ್ಯಾತ ರೌಡಿ ಅಶೋಕ್ ಪೈ ಸಂಬಂಧಿ ಮನೆಯಲ್ಲಿ ತಡರಾತ್ರಿ ಈ ದರೋಡೆ ನಡೆದಿದೆ. ಅಶೋಕ್ ಪೈ ತಂಗಿಯ ಗಂಡ ಅಶ್ವಥ್ ಮನೆಗೆ ಮಾರಕಾಸ್ತ್ರಗಳೊಂದಿಗೆ ಕೆಲ ದುಷ್ಕರ್ಮಿಗಳು ನುಗ್ಗಿದ್ದು ಅಶ್ವತ್ಥ್ ದಂಪತಿಗೆ ಬೆದರಿಸಿ ಹಣ, ...
ಚಿನ್ನದ ಮೇಲೆ ಹಣ ಹೂಡಿಕೆ ಮಾಡಿದವರು ಕಡ್ಡಾಯವಾಗಿ ತಿಳಿದುಕೊಳ್ಳಬೇಕಾದದ್ದು ಏನೆಂದರೆ, ಲಾಭಕ್ಕೆ ಹೇಗೆ ತೆರಿಗೆ ಹಾಕಲಾಗುತ್ತದೆ ಎಂಬ ಸಂಗತಿ. Taxation on gold ಬಗ್ಗೆ, ಅದರಲ್ಲೂ ವಿವಿಧ ರೀತಿಯ ಚಿನ್ನದ ಹೂಡಿಕೆಗೆ ತೆರಿಗೆ ಹೇಗೆ ...
ಈ ಬಂಗಾರ ನಾಣ್ಯಗಳು ಮೈಸೂರು ಸಂಸ್ಥಾನದ ಮೂರನೇ ಕೃಷ್ಣರಾಜ ಒಡೆಯರ ಕಾಲದಲ್ಲಿ ಅಂದ್ರೆ ಕ್ರಿ.ಶ. 1810-1868 ಚಲಾವಣೆಯಲ್ಲಿ ಇತ್ತು ಎಂದು ಗೊತ್ತಾಗಿದೆ. ನಾಣ್ಯದ ಒಂದು ಮುಖದಲ್ಲಿ ಶಿವ ಮತ್ತು ವಾರ್ವತಿ ಕುಳಿತಿರುವ ಮುದ್ರಿಕೆ ಇದೆ. ...
ಆರೋಪಿ ಬಳಿಯಿಂದ 664 ಗ್ರಾಂ ಬಂಗಾರವನ್ನು ವಶಪಡಿಸಿದ್ದಾರೆ. 31,73,920 ರೂಪಾಯಿ ಬೆಲೆಬಾಳುವ 664 ಗ್ರಾಂ ಚಿನ್ನ ಜಪ್ತಿಯಾಗಿದೆ. ...
Robbery ಕಾರು, ಬೈಕ್‌ನಲ್ಲಿ ಬಂದು ದರೋಡೆ ಮಾಡಿ ಪರಾರಿಯಾಗಿದ್ದ ನಾಲ್ವರು ದರೋಡೆಕೋರರನ್ನು ಪೊಲೀಸರು ಬಂಧಿಸಿದ್ದಾರೆ. ...
ಕೇಂದ್ರ ಬಜೆಟ್ ನಂತರ ಚಿನ್ನದ ಬೆಲೆಯಲ್ಲಿ ಇಳಿಕೆ ಕಂಡು ಬಂದಿದೆ. ಚಿನ್ನ ಖರೀದಿಗೆ ಇದು ಸಕಾಲವೇ ಎಂಬ ಬಹುಚರ್ಚಿತ ವಿಷಯದ ಬಗ್ಗೆಯೇ Tv9 Digital ಫೇಸ್ಬುಕ್ ಲೈವ್ ಸಂವಾದ ನಡೆಯಿತು. ...
ಡಿಸೆಂಬರ್ 5 ರಂದು ಬೆಟ್ಟದಪುರದ ರಾಯಣ್ಣ ಬೀದಿಯ ನವೀನ್ ಎಂಬುವವರ ಮನೆಯಲ್ಲಿ ಯಾರು ಇಲ್ಲದನ್ನು ನೋಡಿ ಮನೆ ಕಳ್ಳತನ ಮಾಡಿದ್ದ ಆರೋಪಿ ಜಗದೀಶ್ (31) ಮನೆಯಲ್ಲಿದ್ದ ಚಿನ್ನದ ಓಲೆ, ನೆಕ್ಲೇಸ್ ದೋಚಿದ್ದ ಆರೋಪಿಯನ್ನು ಪೊಲೀಸರು ...
ಎಸಿಬಿ ಅಧಿಕಾರಿಗಳು ಭ್ರಷ್ಟರ ಚಳಿ ಬಿಡಿಸಲು ನಿನ್ನೆ (ಫೆಬ್ರವರಿ-02) ಶಸ್ತ್ರ ಸಮೇತ ಫೀಲ್ಡ್ಗೆ ಎಂಟ್ರಿ ಕೊಟ್ಟಿದ್ರು. ಭ್ರಷ್ಟ ಅಧಿಕಾರಿಗಳು ಕಟ್ಟಿದ್ದ ಅಕ್ರಮ ಸಂಪತ್ತಿನ ಕೋಟೆಯೊಳಗೆ ನುಗ್ಗಿ, ಇಂಚಿಂಚೂ ಜಾಲಾಡಿದ್ರು. ಹಾಗಾದ್ರೆ, ಎಸಿಬಿ ನಡೆಸಿದ ದಾಳಿಯಲ್ಲಿ ...
ಧನ್‌ವೀರ್ ಮತ್ತು ಮಹಾವೀರ್ ಬಿಕ್ಸು ಅವರ ಬಳಿ ತೆರಳಿ ಚಿನ್ನ ತೆಗೆದುಕೊಂಡರು. ಆದರೆ, ಅಲ್ಲಿಂದ ಹೊರಟ ಆಸಾಮಿಗಳು ಮತ್ತೆ ಎಲ್ಲೂ ಪತ್ತೆನೇ ಇಲ್ಲ. ಸಂಕಿತ್ ಇಬ್ಬರ ಫೋನ್ಗೆ ಕಾಲ್ ಮಾಡಿದ್ರೆ ಸ್ವಿಚ್ ಆಫ್! ...
ಹುಸೇನ ಅಲಿ ಇರಾಣಿ ಮುಧೋಳ ಮಹಲಿಂಗಪುರ ಠಾಣಾ ವ್ಯಾಪ್ತಿಯಲ್ಲಿ ಈ ಕಳ್ಳತನಗಳನ್ನು ಮಾಡ್ತಿದ್ದ. ಜಿಲ್ಲೆಯ ಮುಧೋಳ ಮತ್ತು ರಬಕವಿಬನಹಟ್ಟಿ ತಾಲ್ಲೂಕಿನ ಮಹಾಲಿಂಗಪುರ ಪೊಲೀಸ್ ಠಾಣೆಗಳಲ್ಲಿ ಒಟ್ಟು ಐದು ಕಳ್ಳತನ ಪ್ರಕರಣಗಳು ದಾಖಲಾಗಿದ್ದವು. ...