ಖಾಸಗಿ ಬ್ಯಾಂಕ್ ಆದ ಕೊಟಕ್ ಮಹೀಂದ್ರಾ ಬ್ಯಾಂಕ್ನಿಂದ ಏಪ್ರಿಲ್ 12ನೇ ತಾರೀಕಿನಿಂದ ಅನ್ವಯ ಆಗುವಂತೆ ವಿವಿಧ ಅವಧಿಯ ಎಫ್ಡಿ ಬಡ್ಡಿ ದರದ ಪರಿಷ್ಕರಣೆ ಮಾಡಲಾಗಿದೆ. ಆ ಬಗ್ಗೆ ವಿವರ ಇಲ್ಲಿದೆ. ...
Madhuri Jain ಮಾಧುರಿ ಜೈನ್ ಗ್ರೋವರ್ ಅವರು ತಮ್ಮ ವೈಯಕ್ತಿಕ ಸೌಂದರ್ಯ ಚಿಕಿತ್ಸೆಗಳಿಗೆ, ಎಲೆಕ್ಟ್ರಾನಿಕ್ ಉತ್ಪನ್ನಗಳನ್ನು ಖರೀದಿಸಲು ಮತ್ತು ಯುಎಸ್ ಮತ್ತು ದುಬೈಗೆ ಕುಟುಂಬ ಪ್ರವಾಸಗಳಿಗೆ ಕಂಪನಿಗೆ ಬಿಲ್ ಮಾಡಿದ್ದಾರೆ ಎಂಬ ಆರೋಪವಿದೆ. ...
ಆಪಲ್ ಉತ್ಪನ್ನಗಳ ಖರೀದಿಯನ್ನು ಕೊಟಕ್ ಮಹೀಂದ್ರಾ ಬ್ಯಾಂಕ್ನ ಡೆಬಿಟ್ಕಾರ್ಡ್, ಕ್ರೆಡಿಟ್ ಕಾರ್ಡ್ ಬಳಸಿ ಮಾಡುವಂಥವರಿಗೆ ಕ್ಯಾಶ್ಬ್ಯಾಕ್ ಆಫರ್ ಘೋಷಣೆ ಮಾಡಲಾಗಿದೆ. ಅದರ ವಿವರ ಇಲ್ಲಿದೆ. ...
ಭಾರತ್ಪೇ ಸಹಸಂಸ್ಥಾಪಕ ಅಶ್ನೀರ್ ಗ್ರೋವರ್ ಮತ್ತು ಅವರ ಹೆಂಡತಿ ಮಾಧುರಿ ವಿರುದ್ಧ ಕಾನೂನು ಕ್ರಮ ಜರುಗಿಸುವುದಾಗಿ ಕೊಟಕ್ ಮಹೀಂದ್ರಾ ಬ್ಯಾಂಕ್ ಹೇಳಿದೆ. ಯಾವುದರ ಹಿನ್ನೆಲೆಯಲ್ಲಿ ಹೀಗೆ ಹೇಳಿದೆ ಎಂಬ ವಿವರ ಇಲ್ಲಿದೆ. ...
ಕೊಟಕ್ ಮಹೀಂದ್ರಾ ಬ್ಯಾಂಕ್ನಿಂದ ಪೇ ಯುವರ್ ಕಾಂಟ್ಯಾಕ್ಟ್ ಎಂಬ ಫೀಚರ್ ಅನ್ನು ತನ್ನ ಮೊಬೈಲ್ ಬ್ಯಾಂಕಿಂಗ್ ಆ್ಯಪ್ನಲ್ಲಿ ಪರಿಚಯಿಸಲಾಗಿದೆ. ಈ ಮೂಲಕ ಗ್ರಾಹಕರು ತಮ್ಮ ಕಾಂಟ್ಯಾಕ್ಟ್ಗಳಿಗೆ ಹಣ ಕಳುಹಿಸಬಹುದು, ಪಾವತಿ ಸಹ ಮಾಡಬಹುದು. ಕೇವಲ ...
ಆರು ತಿಂಗಳಿಗೋ ವರ್ಷಕ್ಕೋ ಒಂದೊಂದು ಮೊಬೈಲ್ ಫೋನ್ ಬದಲಾಯಿಸುವವರಿಗೆ 10- 20 ಸಾವಿರ ಲೆಕ್ಕಕ್ಕೇ ಇಲ್ಲ. ಆದರೆ ಈ ಲೇಖನದಲ್ಲಿದೆ ನೋಡಿ, 10 ಸಾವಿರ ರೂ.ಅನ್ನು 60 ಲಕ್ಷ ರೂಪಾಯಿ ಮಾಡಿಕೊಟ್ಟ ಖಾಸಗಿ ಬ್ಯಾಂಕ್ ...