ಪುನೀತ್ ಅವರನ್ನು ಕಳೆದುಕೊಂಡು ಏಳು ತಿಂಗಳು ಕಳೆಯುತ್ತಾ ಬಂದಿದೆ. ಪುನೀತ್ ಪತ್ನಿ ಅಶ್ವಿನಿ ಅವರು ಆ ಘಟನೆಯಿಂದ ಸಾಕಷ್ಟು ನೊಂದಿದ್ದಾರೆ. ಆದರೆ, ಅವರಿಲ್ಲದೆ ಜೀವನ ಸಾಗಿಸಲೇಬೇಕಿದೆ. ...
ನಾಗಮ್ಮ ಅವರಿಗೆ ವಯಸ್ಸಾಗಿತ್ತು. ಹೀಗಾಗಿ, ಅನೇಕ ಕಾಯಿಲೆಗಳು ಅವರನ್ನು ಸುತ್ತಿಕೊಂಡಿದ್ದವು. ಕಳೆದ ಎರಡು ವಾರಗಳಿಂದ ಅನಾರೋಗ್ಯ ಹದಗೆಟ್ಟಿತ್ತು. ಬಸವೇಶ್ವರ ನಗರದಲ್ಲಿರುವ ತಮ್ಮ ಮಗನ ಮನೆಯಲ್ಲಿ ಇಂದು ಬೆಳಿಗ್ಗೆ ಅವರು ಕೊನೆ ಉಸಿರೆಳೆದಿದ್ದಾರೆ. ...
ರಾಜ್ಕುಮಾರ್ ಅವರು ಹಠವಾದಿ. ಯಾವುದಾದರೂ ವಿಚಾರವನ್ನು ಕಲಿಯಬೇಕು ಅಥವಾ ಮಾಡಬೇಕು ಎಂದರೆ ಅದನ್ನು ಮಾಡಿಯೇ ಮಾಡುತ್ತಿದ್ದರು. ಹೊಸ ವಿಚಾರ ಕಲಿಯಬೇಕು ಎಂದರೆ ಅವರು ಎಂದಿಗೂ ಹಿಂದೇಟು ಹಾಕಿದವರಲ್ಲ. ...
Dr Rajkumar rare photos: ಡಾ.ರಾಜ್ಕುಮಾರ್ ಅವರು ಭೌತಿಕವಾಗಿ ಇನ್ನಿಲ್ಲವಾಗಿ 16 ವರ್ಷಗಳು ಸಂದಿವೆ. ನಾಡಿನೆಲ್ಲೆಡೆ ಮೇರುನಟನಿಗೆ ಅಭಿಮಾನಿಗಳು ನಮನ ಸಲ್ಲಿಸುತ್ತಿದ್ದಾರೆ. ಅಪರೂಪದ ಫೋಟೋಗಳ ಮೂಲಕ ಡಾ.ರಾಜ್ ಅವರಿಗೆ ಚಿತ್ರನಮನ ಇಲ್ಲಿದೆ. ...
ರಾಘವೇಂದ್ರ ರಾಜ್ಕುಮಾರ್ ಅವರನ್ನು ಹತ್ತಿರದಿಂದ ಕಂಡ ‘ಬಿಗ್ ಬಾಸ್’ ವಿನ್ನರ್, ನಟ, ನಿರ್ದೇಶಕ ಪ್ರಥಮ್ ಅವರು ಟಿವಿ9 ಕನ್ನಡ ಡಿಜಿಟಲ್ ಜತೆ ಮಾತನಾಡಿದ್ದಾರೆ. ರಾಜ್ಕುಮಾರ್ ಆದರ್ಶಗಳ ಬಗ್ಗೆ ರಾಜ್ ಫ್ಯಾಮಿಲಿ ಮಾತನಾಡಿದ್ದನ್ನು ಅವರು ವಿವರಿಸಿದ್ದಾರೆ. ...
ರಾಘವೇಂದ್ರ ರಾಜ್ಕುಮಾರ್ ಮುಖ್ಯಪಾತ್ರದಲ್ಲಿ ಕಾಣಿಸಿಕೊಳ್ಳುತ್ತಿರುವ ಸಿನಿಮಾದ ಮುಹೂರ್ತ ಗಾಜನೂರಿನಲ್ಲೇ ನಡೆಯಲಿದೆ. ಈ ಸಲುವಾಗಿ ರಾಘವೇಂದ್ರ ರಾಜ್ಕುಮಾರ್ ಗಾಜನೂರಿಗೆ ಭೇಟಿ ನೀಡಿದ್ದಾರೆ. ‘ಖಡಕ್ ಹಳ್ಳಿ ಹುಡುಗರು’ ಅನ್ನೋದು ಸಿನಿಮಾದ ಹೆಸರು. ಈ ಚಿತ್ರದ ಬಗ್ಗೆ ಅವರು ...