ಮಕ್ಕಳಿಲ್ಲದ ದಂಪತಿಗೆ ಬಾಡಿಗೆ ತಾಯ್ತನದ ಹೆಸರಿನಲ್ಲಿ ಭರವಸೆ ನೀಡುತ್ತಿದ್ದ ಭಾನುಮತಿ, ಕದ್ದು ತಂದಿರುವ ಯಾರದ್ದೋ ಮಕ್ಕಳನ್ನ ನಿಮ್ಮದೇ ಮಗು ಎಂದು ನೀಡಿ ಹಣ ಪಡೆಯುತ್ತಿದ್ದಳು. ಸದ್ಯ ಆರೋಪಿ ಬಸವನಗುಡಿ ಮಹಿಳಾ ಠಾಣಾ ಪೊಲೀಸರ ವಶದಲ್ಲಿದ್ದಾಳೆ. ...
ತಾಯಿ ಮತ್ತು ತಂದೆಯರು ಸ್ಮಾರ್ಟ್ಫೋನ್ನಲ್ಲಿ ಕಳೆದುಹೋಗುತ್ತಿರುವುದು ಬೆಳೆಯುತ್ತಿರುವ ಮಕ್ಕಳಲ್ಲಿ ಎಂತಹಾ ಪರಿಣಾಮ ಬೀರಬಹುದು? ಈ ಕುರಿತ ಅಧ್ಯಯನ ವರದಿ ಇಲ್ಲಿದೆ. ...
ಈ ವಿಡಿಯೋ ನೋಡುತ್ತಿದ್ದರೆ, ‘ಮಂಗನಿಂದ ಮಾನವ’ ಅಂತ ಹೇಳುತ್ತಾರಲ್ಲ... ಅದು ಅಕ್ಷರಶಃ ನಿಜವೆನಿಸುತ್ತದೆ! ನಮ್ಮ ಸಮುದಾಯಗಳ ತಾಯಂದಿರು ಮಕ್ಕಳಿಗೆ ಸ್ನಾನ ಮಾಡಿಸುವ ರೀತಿಯಲ್ಲೇ ಈ ಮಂಗ ತನ್ನ ಮರಿಗೆ ಸ್ನಾನ ಮಾಡಿಸುತ್ತಿದೆ. ...
Vibes : ‘ವೈಬ್ಸ್ ಅಂದ್ರೆ ಎಷ್ಟೋ ದೂರದಲ್ಲಿ ಇರೋರಿಗೂ ನೀವು ಶುದ್ಧ ದೇಹ, ಮನಸ್ಸಿನಿಂದ ಪ್ರಾರ್ಥನೆ ಮಾಡಿ ವೈಬ್ಸ್ ಕಳಿಸಿದರೆ ಅವರು ಗುಣ ಆಗ್ತಾರೆ. ಮೆಡಿಸಿನ್ಗಿಂತ ಹೆಚ್ಚು ವರ್ಕಾಗುತ್ತೆ ಅದು. ನಾನು ಆಮ್ಸ್ಟರ್ಡ್ಯಾಂನಲ್ಲಿದ್ದಾಗ ಶಿರಸೀಲಿದ್ದ ...
‘ಕಳೆದೆರಡು ದಶಕಗಳಲ್ಲಿ ನಾನು ಹಲವಾರು ಹೊರಾಂಗಣ ಚಟುವಟಿಕೆಗಳನ್ನು ರೂಢಿಸಿಕೊಂಡಿದ್ದೀನಿ. ಆಗೆಲ್ಲಾ ಗಮನಿಸಿರುವುದು ಬಹುತೇಕ ಮಟ್ಟಿಗೆ ನಾನು ಒಬ್ಬಂಟಿ ಭಾರತೀಯಳು! ಪಾಶ್ಚಾತ್ಯ ಸಮಾಜದಲ್ಲಿ ವಾಸಿಸುತ್ತಿದ್ದರೂ ಯಾಕೆ ಭಾರತೀಯ ಹೆಣ್ಣುಮಕ್ಕಳು ಇಂತಹ ಹೊರಾಂಗಣ, ಸಾಹಸ ಮತ್ತು ನಿಸರ್ಗ-ಸಂಬಂಧಿತ ...
My life: 'ಕೊನೆಯ ಪ್ರಯತ್ನವೆಂದು ಅಪ್ಪ ಮನೆಯ ಆಳೊಬ್ಬಳನ್ನು ಕರೆದುಕೊಂಡು ಆರುಮೈಲಿ ದೂರದ ಸರಕಾರಿ ದವಾಖಾನೆಗೆ ನಡೆದುಕೊಂಡೇ ನನ್ನನ್ನು ಎತ್ತಿಕೊಂಡು ಹೋದರೆ ಅಲ್ಲಿಯೂ ಡಾಕ್ಟರ್ ಆ ದಿನ ರಜೆ. ಉರಿಬಿಸಿಲಿನಲ್ಲಿ, ನೀರು ಕೂಡ ಸಿಗದ ...
Identity: ‘ಏನು ಉಡಬೇಕು, ತೊಡಬೇಕು, ಉಣಬೇಕು, ಯಾರೊಂದಿಗೆ ಎಷ್ಟು, ಏನು ಮಾತಾಡಬೇಕು, ಯಾರು ಸ್ನೇಹಿತರು, ಯಾವ ಸ್ಕೂಲು, ಮಾಧ್ಯಮ, ಏನು ಕಲಿಯಬೇಕು ಕಡೆಗೆ ನನ್ನ ಜನ್ಮದಿನಾಂಕ, ಹೆಸರನ್ನೂ ತಮ್ಮಿಚ್ಛೆಗೆ ತಕ್ಕಂತೆ ಬದಲಾಯಿಸಿ ಇಂದಿಗೂ ನನ್ನ ...
Mother: ‘ನನಗಿನ್ನೂ ಐದಾಗಿರಲಿಲ್ಲ. ಮನೆ ತುಂಬ ಜನ, ಎಲ್ಲರೂ ಅಳುತ್ತಿದ್ದಾರೆ. ಅಪ್ಪ, ಅಜ್ಜಿ ಎಲ್ಲ ತಲೆ ಮೇಲೆ ಕೈಹೊತ್ತು ಕುಳಿತಿದ್ದಾರೆ. ನಾನೂ ಅಳುತ್ತಿದ್ದೆ. ಗೆಳತಿಯೊಬ್ಬಳು ಬಂದು, ‘ಯಾಕೇ ಅಳ್ತಿದ್ದೀಯ’ ಅಂತ ಕೇಳಿದಳು. ‘ಅಮ್ಮ ನನಗೆ ...
Art-Theatre-Cinema | 'ಕಾಲವನ್ನು ಸರಿಯಗೊಡದಂತೆ ಪಾತ್ರಗಳನ್ನು ಅಭಿನಯಿಸುತ್ತಲೇ ಜೀವಿಸಿಬಿಡಬೇಕಿತ್ತು ಎಂದು ತೀವ್ರವಾಗಿ ಅನ್ನಿಸಿದಾಗೆಲ್ಲ ‘ಮಲ್ಲಿನಾಥ ಧ್ಯಾನ’ ನೆನಪಾಗುತ್ತದೆ. ಈ ಪಾತ್ರ ನನ್ನೊಳಗೆ ಮತ್ತೇನು ಹೊಸ ಹೊಸ ಅರ್ಥಗಳನ್ನು ಧ್ವನಿಸಬಹುದು ಎಂಬ ಹಂಬಲಕ್ಕಾಗಿಯಾದರೂ ಮತ್ತೊಮ್ಮೆ ಮಾಡಬೇಕು ...
ತಾಯ್ತನ ಸಾಮಾನ್ಯವಾದುದಲ್ಲ. ಅದರಲ್ಲೂ ತಾಯಿಯಾಗಿರುವಾಕೆ ನೌಕರಿಯನ್ನೂ ಮಾಡುತ್ತಿದ್ದರೆ, ಆಕೆಯ ಹೊಣೆಗಾರಿಕೆ ಮತ್ತು ಅದನ್ನು ನಿರ್ವಹಿಸಲು ಪಡುವ ಪಡಿಪಾಟಲು ಪದಗಳಲ್ಲಿ ಹೇಳುವುದು ಸಾಧ್ಯವಿಲ್ಲ. ...